ಪವಿಲಿಯನ್ ಸ್ಲಿಮ್ ಬ್ಯೂಟಿಗೆ ಸ್ವಲ್ಪ ಜಾಗ ಸಾಕು!

Posted By: Staff
ಪವಿಲಿಯನ್ ಸ್ಲಿಮ್ ಬ್ಯೂಟಿಗೆ ಸ್ವಲ್ಪ ಜಾಗ ಸಾಕು!
ಕಡಿಮೆ ಸ್ಥಳಾವಕಾಶ ಬಯಸುವ ಸಣ್ಣ ಕಂಪ್ಯೂಟರ್ ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇಂತಹ ಗ್ಯಾಡ್ಜೆಟ್ ಗಳು ಗಾತ್ರದಲ್ಲಿ ಚಿಕ್ಕದಾಗಿದ್ದರೂ ಸಾಕಷ್ಟು ವಿಶೇಷತೆಗಳನ್ನು ಫೀಚರುಗಳನ್ನು ಹೊಂದಿರುತ್ತವೆ.

HP Slimline s5-1060 ಕೂಡ ಈ ಕೆಟಗರಿಯಲ್ಲಿ ಬಂದ ಕಂಪ್ಯೂಟರ್. ಇದರಲ್ಲೂ ಒಂದಿಷ್ಟು ಆಕರ್ಷಕ ವಿಶೇಷತೆಗಳು ಮತ್ತು ಫೀಚರುಗಳಿವೆ. ಈ ಕಂಪ್ಯೂಟರ್ ಇಡಲು ಸಣ್ಣ ಕ್ಯಾಬಿನ್ ಸಾಕು. ಅದರ ಫೀಚರುಗಳ ಪಟ್ಟಿ ಮುಂದಿದೆ.

ಫೀಚರುಗಳು

* 2.9 ಗಿಗಾಹರ್ಟ್ಸ್ ಇಂಟೆಲ್ ಐ5-2310 ಡ್ಯೂಯಲ್ ಕೋರ್ ಪ್ರೊಸೆಸರ್

* 6ಜಿಬಿ RAM

* ಎಎಂಡಿ ರೇಡಿಯನ್ ಎಚ್ ಡಿ 6450 ಗ್ರಾಫಿಕ್ಸ್ ಕಾರ್ಡ್, 512 ಎಂಬಿ ಗ್ರಾಫಿಕ್ಸ್ ಮೆಮೊರಿ

* ಒಂದು ಟಿಬಿ ಹಾರ್ಡ್ ಡ್ರೈವ್

* ಬ್ಲೂರೇ ಆಪ್ಟಿಕಲ್ ಡ್ರೈವ್

* 802.11n ವೈಫೈ

ಇಷ್ಟವಾಗದ ವಿಷ್ಯಗಳು

* ಹಾರ್ಡ್ ಕೋರ್ ಆಟಗಾರರಿಗೆ ಗ್ರಾಪಿಕ್ಸ್ ಆಯ್ಕೆಯ ಇಷ್ಟವಾಗದು

* ಕೆಲವು ಆಯ್ಕೆಗಳನ್ನು ಅಭಿವೃದ್ಧಿಪಡಿಸಬೇಕಾದೀತು

ಇತರ ಡೆಸ್ಕ್ ಟಾಪ್ ಕಂಪ್ಯೂಟರ್ ಗಳಿಗೆ ಹೋಲಿಸಿದರೆ ಇದರಲ್ಲಿ ಸಾಕಷ್ಟು ಫೀಚರುಗಳಿವೆ. ಆದರೆ ಅವನ್ನೆಲ್ಲ ಸಣ್ಣ ಕಂಪ್ಯೂಟರಿನಲ್ಲಿ ಜೋಡಿಸಿರುವುದು ಇಷ್ಟವಾಗುತ್ತದೆ. ಅದರ ವಿನ್ಯಾಸ, ಕಲರ್ ಎಲ್ಲವೂ ಸೂಪರ್.

ಈ ಲ್ಯಾಪ್ ಟಾಪ್ ಕಾರ್ಯಕ್ಷಮತೆ ಇಷ್ಟವಾಗುತ್ತದೆ. ಇದರಲ್ಲಿ ಸಾಕಷ್ಟು ಮೆಮೊರಿ ಸಂಗ್ರಹ ಸಾಮರ್ಥ್ಯ ಮತ್ತು ಅತ್ಯುತ್ತಮ ಪ್ರೊಸೆಸರ್ ಇದೆ. ಈ ಸಣ್ಣ ಕಂಪ್ಯೂಟರಿನ ದರ ಸುಮಾರು

ಆಸುಪಾಸಿನಲ್ಲಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot