ಎಚ್ಪಿ ಟ್ಯಾಬ್ಲೆಟ್ ಆನ್ಲೈನ್ ಸ್ಟೋರ್ನಲ್ಲಿ ಲಭ್ಯ
ಎಚ್ಪಿ ಕಂಪೆನಿ ಫೆಬ್ರವರಿಯಲ್ಲಿ ದೇಶೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದ ಟ್ಯಾಬ್ಲೆಟ್ ಈಗ ಎಚ್ಪಿ ಆನ್ಲೈನ್ ಸ್ಟೋರ್ನಲ್ಲಿ ಲಭ್ಯವಿದೆ. ಎಚ್ಪಿ ಸ್ಲೇಟ್ 7 16,990 ರೂಪಾಯಿ ಬೆಲೆಯನ್ನು ಲಭ್ಯವಿದ್ದು ಗ್ರಾಹಕರು ಖರೀದಿಸಬಹುದಾಗಿದೆ.ಬೇರೆ ಯಾವುದೇ ಆನ್ಲೈನ್ ಶಾಪಿಂಗ್ ತಾಣದಲ್ಲಿ ಈ ಟ್ಯಾಬ್ಲೆಟ್ ಲಭ್ಯವಿಲ್ಲ. ಬುಕ್ ಮಾಡಿದ ಏಳು ದಿನಗಳ ಒಳಗೆ ಈ ಟ್ಯಾಬ್ಲೆಟ್ ಗ್ರಾಹಕರಿಗೆ ವಿತರಿಸಲಾಗುವುದು ಎಂದು ಎಚ್ಪಿ ತಿಳಿಸಿದೆ.
325 ಗ್ರಾಂತ ತೂಕದ ಈ ಟ್ಯಾಬ್ಲೆಟ್ಗೆ ಡ್ಯುಯಲ್ ಸಿಮ್ ಹಾಕಬಹುದಾದಾಗಿದ್ದು ಒಂದು ಸ್ಲಾಟ್ ನ್ಯಾನೋ ಸಿಮ್ಗೆ ಬೆಂಬಲ ನೀಡಿದರೆ,ಇನ್ನೊಂದು ಸ್ಲಾಟ್ ಮೈಕ್ರೋ ಸಿಮ್ಗೆ ಬೆಂಬಲ ನೀಡುತ್ತದೆ.ಬ್ಲೂಟೂತ್,ವೈಫೈ,ಮೈಕ್ರೋ ಯುಎಸ್ಬಿ, ಸಿಮ್ ಕಾರ್ಡ್ ಮೂಲಕ 3ಜಿ ಕೆನೆಕ್ಟಿವಿಟಿ ವಿಶೇಷತೆಗಳನ್ನು ಟ್ಯಾಬ್ಲೆಟ್ ಒಳಗೊಂಡಿದೆ.

ಎಚ್ಪಿ ಸ್ಲೇಟ್ 7
ವಿಶೇಷತೆ:
ಡ್ಯುಯಲ್ ಸಿಮ್
7 ಇಂಚಿನ ಎಚ್ಡಿ ಐಪಿಎಸ್ ಸ್ಕ್ರೀನ್(1280x800 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.2 GHz ಕ್ವಾಡ್ ಕೋರ್ Marvell PXA1088 ಪ್ರೊಸೆಸರ್
1GB RAM
16GB ಆಂತರಿಕ ಮೆಮೊರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3ಜಿ,ವೈಫೈ,ಬ್ಲೂಟೂತ್,ಜಿಪಿಎಸ್
4100mAh ಬ್ಯಾಟರಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications
