Subscribe to Gizbot

ಹೊಸ ಮಾದರಿಯ ನೋಟ್ ಬುಕ್ ಲಾಂಚ್ ಮಾಡಿದ HP

Written By: Lekhaka

ಲ್ಯಾಪ್ ಟಾಪ್ ತಯಾರಿಕೆಯಲ್ಲಿ ಮುಂಚುಣಿಯಲ್ಲಿರುವ HP ಕಂಪನಿಯೂ ಹೊಸ ಮಾದರಿಯ ಪೆಲಿಯನ್ ಪವರ್ ನೋಟ್ ಬುಕ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಕ್ರಿಯೇಟಿವ್ ಪ್ರೋಫೆಷನಲ್ಸ್ ಗಳಿಗಾಗಿಯೇ ಈ ನೋಟ್ ಬುಕ್ ಅನ್ನು ಬಿಡುಗಡೆ ಮಾಡಲಾಗಿದೆ.

ಹೊಸ ಮಾದರಿಯ ನೋಟ್ ಬುಕ್ ಲಾಂಚ್ ಮಾಡಿದ HP

ಈ ನೋಟ್ ಬುಕ್ ಗಳು ಹೈ ಪವರ್ ಗ್ರಾಫಿಕ್ಸ್ ಮತ್ತು ಕಂಪ್ಯೂಟಿಂಗ್ ಕೆಪಬಲಿಟಿಯನ್ನು ಹೊಂದಿದ್ದು, ಉತ್ತಮ ವಿನ್ಯಾಸವನ್ನು ಒಳಗೊಂಡಿದೆ ಎನ್ನಲಾಗಿದೆ. ಈ ನೋಟ್ ಪ್ಯಾಡ್ ಗಳಲ್ಲಿ ನವೀಡಾ ಜಿಪೋರ್ಸ್ GTX 1050 ಗ್ರಾಫೀಕ್ ಕಾರ್ಡ್ ಅನ್ನು ಅಳವಡಿಸಲಾಗಿದೆ.

ಇದಲ್ಲದೇ ಈ ಲಾಪ್ ಟಾಪ್ ಗಳಲ್ಲಿ 7ನೇ ತಲೆಮಾರಿನ ಕ್ವಾಡ್ ಕೋರ್ ಪ್ರೋಸೆಸರ್, ಹೈಬ್ರಿಡ್ ಸ್ಟೋರೆಜ್ 128GB SSD + 1 TB HDDಯನ್ನು ಒಳಗೊಂಡಿದೆ. ಅಲ್ಲದೇ ವೇಗವಾಗಿ ಚಾರ್ಜ್ ಆಗುವ ಸಲುವಾಗಿ HP ಫಾಸ್ಟ್ ಚಾರ್ಜಿಂಗ್ ಸೇವೆಯನ್ನು ನೀಡಲಾಗಿದೆ.

ಅಲ್ಲದೇ ಈ ನೋಟ್ ಬುಕ್ ಗಳು MS ಆಫೀಸ್ ಹೋಮ್ ಮತ್ತು ಸ್ಟೋಡೆಂಟ್ 2016 ಆವೃತ್ತಿಯ ಪ್ರಿ ಇನ್ ಸ್ಟಾಲ್ ನೊಂದಿಗೆ ಲಭ್ಯವಿದೆ. ಅಲ್ಲದೇ ಲೈಫ್ ಟೈಮ್ ಆವೃತ್ತಿಯ ಮೈಕ್ರೋ ಸಾಫ್ಟ್ ಪ್ರೋಡೆಕ್ಟ್ ಸೂಟ್ ಸಹ ದೊರೆಯುತ್ತಿದೆ.

ಕಡಿಮೆ ಬೆಲೆಯ 'ಟಿಸಿಎಲ್' 4G ಫೋನ್ ಖರೀದಿಗೆ 20GB ಹೆಚ್ಚು ಜಿಯೋ ಡೇಟಾ!!

ಜೊತೆಗೆ ಈ ನೋಟ್ ಬುಕ್ ಗಳಲ್ಲಿ IPS FHD ಡಿಸ್್ಪ್ಲೇಯನ್ನು ಕಾಣಬಹುದಾಗಿದೆ. ಅಲ್ಲದೇ ಯೂನಿಕ್ ಎಂಟರ್ಟೆನ್ ಮೆಂಟ್ ಅನ್ನು ಇದರಲ್ಲಿ ನೀಡಲಾಗಿದೆ. ಅಲ್ಲದೇ ಮೆಟಲ್ ಕೀ ಬೋಡ್ ಈ ನೋಟ್ ಬುಕ್ ಅಂದವನ್ನು ಹೆಚ್ಚಿಸಿದೆ.

ಈ ನೋಟ್ ಬುಕ್ ಗಳು ಬೆಲೆಯೂ ರೂ.77,999ರಿಂದ ಆರಂಭವಾಗಲಿದ ಎನ್ನಲಾಗಿದೆ. ಭಾರತದಲ್ಲಿ ಎಲ್ಲಾ ಎಲೆಕ್ಟಾನಿಕ್ಸ್ ಅಂಗಡಿಗಳಲ್ಲಿಯೂ ಇದು ದೊರೆಯಲಿದೆ. ಶಾಡೋ ಬ್ಲಾಕ್ ಮತ್ತು ಗೀನ್ ಬಣ್ಣದಲ್ಲಿ ದೊರೆಯಲಿದೆ.

Read more about:
English summary
HP Inc. has yet again introduced an exciting range of HP Pavilion Power notebooks, specially designed to meet the needs of creative professionals.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot