ಹುವೈ ಐಡಿಯೋಸ್ S7 ಟ್ಯಾಬ್ಲೆಟ್ ಮಾರುಕಟ್ಟೆಗೆ

|
ಹುವೈ ಐಡಿಯೋಸ್ S7 ಟ್ಯಾಬ್ಲೆಟ್ ಮಾರುಕಟ್ಟೆಗೆ

ಮೊದಲ ಬಾರಿಗೆ ಟ್ಯಾಬ್ಲೆಟ್ ಕೊಳ್ಳಬೇಕೆಂದು ಬಯಸುವವರಿಗೆ ಅಷ್ಟೇನು ದುಬಾರಿ ಅಲ್ಲದ ಹುವೈ ಐಡಿಯೋಸ್ S7 ಟ್ಯಾಬ್ಲೆಟ್ ಅತ್ಯುತ್ತಮವಾದ ಆಯ್ಕೆಯಾಗಿದೆ. ಈ ಟ್ಯಾಬ್ಲೆಟ್ ನಲ್ಲಿ ಈ ಕೆಳಗಿನ ಮುಖ್ಯ ಲಕ್ಷಣಗಳನ್ನು ಕಾಣಬಹುದು.

* GSM/ 3G

* ಆಂಡ್ರಾಯ್ಡ್ ಫ್ರೊಯೊ ಆಪರೇಟಿಂಗ್ ಸಿಸ್ಟಮ್

* ಸ್ಕ್ರೀನ್ ಗುಣಮಟ್ಟ ಉತ್ತಮವಾಗಿದೆ

* ಸ್ಲಿಮ್ ಪ್ರೊಫೈಲ್

* TFT ಸಾಮರ್ಥ್ಯದ ಸ್ಕ್ರೀನ್

* ಡ್ಯುಯೆಲ್ ಕ್ಯಾಮೆರಾ

* ಆಡಿಯೊ ಜಾಕ್

* 768 MHz ಪ್ರೊಸೆಸರ್

* 256 MB RAM

* 5 GB ಇಂಟರ್ನಲ್ ಮೆಮೊರಿ

* ಮೈಕ್ರೊ USB ಪೋರ್ಟ್

* ಮೈಕ್ರೊ SD ಕಾರ್ಟ್ ಸ್ಲೋಟ್

* GPS

* EDGE

*GPRS

* 200 mm x 109.5 mm x 12.5 mm ಡೈಮೆಂಶನ್

ಇದರಲ್ಲಿರುವ ಟಚ್ ಸ್ಕ್ರೀನ್ ಬಳಕೆದಾರರಿಗೆ ಬಳಸಲು ಸುಲಭವಾಗಿರುವಂತೆ ತಯಾರಿಸಲಾಗಿದೆ. ಆದರೆ ಚಿಕ್ಕ ದೋಷ ಏನಪ್ಪವೆಂದರೆ ಇದರ ಇಂಟರ್ನಲ್ ಮೆಮೊರಿ ಚಿಕ್ಕದಾಗಿದೆ. ಆದ್ದರಿಂದ ಇದಕ್ಕೆ ಹೊಂದುವ ಮೆಮೊರಿ ಕಾರ್ಡ್ ಅನ್ನು ಬಳಕೆದಾರರು ಕೊಂಡುಕೊಳ್ಳ ಬೇಕಾಗುವುದು.

ಈ ಹುವೈ ಐಡಿಯೋಸ್ S7 ಟ್ಯಾಬ್ಲೆಟ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಇದರ ಬೆಲೆ ರು.20, 000 ಆಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X