Huawei E355 ವೈಫೈ ಡೇಟಾ ಕಾರ್ಡ್ ಬಿಡುಗಡೆ
oi
-Varun
By Varun

ಚೀನಾದ ಮೊಬೈಲ್ ಉತ್ಪಾದಕಹುವೈ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಳ್ಳಲು ಈಗ ವೈಫೈ ಡೇಟಾ ಕಾರ್ಡ್ ಒಂದನ್ನು ಬಿಡುಗಡೆ ಮಾಡಿದೆ.
ವೈಫೈಹಾಟ್ ಸ್ಪಾಟ್ ನಂತೆ ಕೆಲಸ ಮಾಡುವ ಈ E355 ವೈಫೈ ಡೇಟಾ ಕಾರ್ಡ್ ಮೂಲಕ ಒಮ್ಮೆಲೇ 5 ವೈಫೈ ಸಾಧನಗಳನ್ನು ಕನೆಕ್ಟ್ ಮಾಡಬಹುದಾಗಿದ್ದು, 5,499 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.
ವಿಶೇಷವೇನೆಂದರೆ ಇದನ್ನು USB ಮೂಲಕ ಚಾರ್ಜ್ ಮಾಡಬಹುದಾಗಿದ್ದು, ಹೈ ಸ್ಪೀಡ್ ಇಂಟರ್ನೆಟ್ ಒದಗಿಸುವ ಇದು ಬ್ಯುಸಿನೆಸ್ ಹಾಗು ದೊಡ್ಡ ದೊಡ್ಡ ಮನೆಗಳಲ್ಲಿ ಉಪಯೋಗಿಸಬಹುದಾಗಿದೆ.
HSPA+ 21 Mbps ಡೌನ್ಲೋಡ್ ಸ್ಪೀಡ್ ಹಾಗು 5.76 Mbps ಅಪ್ಲೋಡ್ ಸ್ಪೀಡ್ ಒದಗಿಸುವ ಇದು ಬೇರೆ ಮೋಡೆಮ್ ಗಳಿಗೆ ಹೋಲಿಸಿದರೆ 20% ಹೆಚ್ಚು ಬ್ರೌಸಿಂಗ್ ಸ್ಪೀಡ್ ಒದಗಿಸುತ್ತದೆ.
ಟ್ಯಾಬ್ಲೆಟ್, ಗೇಮಿಂಗ್ ಕನ್ಸೋಲ್,ಸ್ಮಾರ್ಟ್ ಟಿವಿ, ಸ್ಮಾರ್ಟ್ ಫೋನ್ ಹಾಗು ಮ್ಯೂಸಿಕ್ ಪಾಡ್ ಗಳಿಗೂ ಇದನು ಉಪಯೋಗಿಸಬಹುದಾಗಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications