Huawei ಮೀಡಿಯಾ ಪ್ಯಾಡ್ ವೈಫೈ ಟ್ಯಾಬ್ಲೆಟ್
oi
-Varun
By Varun

ಚೀನಾದ ಪ್ರಖ್ಯಾತ ಕಂಪನಿ ಹುಆವೇ, ಮೀಡಿಯಾ ಪ್ಯಾಡ್ ಒಂದನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದು ವೈಫೈ ಬೆಂಬಲಿತ ಟ್ಯಾಬ್ಲೆಟ್ ಅನ್ನು ಮೇ ತಿಂಗಳಲ್ಲಿ ಹೊರತರಲು ಯೋಚಿಸಿದೆ.ಸದ್ಯಕ್ಕೆ ಇದರ ಫೀಚರುಗಳು ಮಾತ್ರ ಲಭ್ಯವಿದ್ದು ಬೆಲೆ ನಿಗದಿಯಾಗಿಲ್ಲ.
ಆಂಡ್ರಾಯ್ಡ್ 4.0 ಆಧಾರಿತ ಆಪರೇಟಿಂಗ್ ಸಿಸ್ಟಮ್ ಹೊಂದಿರುವ ಈ ಟ್ಯಾಬ್ಲೆಟ್ ನ ಫೀಚರುಗಳು ಈ ರೀತಿ ಇವೆ:
- 10.1 ಇಂಚ್ ಸ್ಕ್ರೀನ್
- 1920X1200 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್
- PS LCD ಕೆಪಾಸಿಟಿವ್ ಮಲ್ಟಿ ಟಚ್ ಸ್ಕ್ರೀನ್
- 1500 ಮೆಗಾಹರ್ಟ್ಝ್ ಹುಆವೇ ಕ್ವಾಡ್ ಕೋರ್ ಪ್ರೊಸೆಸರ್
- 3D ಗ್ರಾಫಿಕ್ಸ್
- 1.3 ಎಂಪಿ ಮುಂದಿನ ಕ್ಯಾಮರಾ
- ಆಟೋಫೋಕಸ್ ಜೊತೆ 8 ಎಂಪಿ ಕ್ಯಾಮ್, ಫ್ಲ್ಯಾಶ್ ಮತ್ತು 1 X ಆಪ್ಟಿಕಲ್ ಜೂಮ್
- ವೀಡಿಯೋ ರೆಕಾರ್ಡಿಂಗ್ ಸೌಲಭ್ಯ
- 2 GB ರಾಮ್
- 32GB ವರೆಗೂ ವಿಸ್ತರಿಸಬಹುದಾದ ಮೆಮೊರಿ ಸಾಮರ್ಥ್ಯ
- ಮೈಕ್ರೋ SD, ಟ್ರಾನ್ಸ್ ಫ್ಲಾಶ್
- 3G, ಎಡ್ಜ್, GPRS, ವೈ-ಫೈ , USB 2.0, 3.0 ಬ್ಲೂಟೂತ್
- ಸ್ಟೀರಿಯೋ ಲೌಡ್ ಸ್ಪೀಕರ್, 3.5 ಮಿಮೀ ಜ್ಯಾಕ್
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications