ಐಬಾಲ್ 3ಜಿ ಡ್ಯುಯಲ್ ಸಿಮ್ ಟ್ಯಾಬ್ಲೆಟ್ ಮಾರುಕಟ್ಟೆಗೆ ಬಿಡುಗಡೆ
oi
-Ashwath
By Ashwath
ಭಾರತೀಯ ಮೂಲದ ಐಬಾಲ್ ಕಂಪೆನಿ ಹೊಸ 3ಜಿ ಟ್ಯಾಬ್ಲೆಟ್‌ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.ಐಬಾಲ್ ಸ್ಲೈಡ್3ಜಿ 7271ಎಚ್‌ಡಿ7 ಡ್ಯುಯಲ್ ಸಿಮ್ ಟ್ಯಾಬ್ಲೆಟ್‌ಗೆ 8,999 ಬೆಲೆ ನಿಗದಿ ಮಾಡಿದೆ.
7 ಇಂಚಿನ ಸ್ಕ್ರೀನ್,1.3GHz ಡ್ಯುಯಲ್ ಕೋರ್ ಎ7 ಪ್ರೊಸೆಸರ್ ಹೊಂದಿರುವ ಈ ಟ್ಯಾಬ್ಲೆಟ್ ಆನ್‌ಲೈನ್ ಶಾಪಿಂಗ್ ತಾಣ ಇಬೇ 8,290 ಬೆಲೆಯಲ್ಲಿ ಲಭ್ಯವಿದ್ದು ಗ್ರಾಹಕರು ಖರೀದಿಸಬಹುದು.
ವಿವಿಧ ಕಂಪೆನಿಗಳ ಆಕರ್ಷಕ ಸ್ಮಾರ್ಟ್‌ಫೋನ್‌ಗಳ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ:ಗ್ಯಾಲರಿ

ಐಬಾಲ್ ಸ್ಲೈಡ್3ಜಿ 7271ಎಚ್‌ಡಿ7
ವಿಶೇಷತೆ:
ಡ್ಯುಯಲ್ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
7 ಇಂಚಿನ ಸ್ಕ್ರೀನ್(1024x600 ಪಿಕ್ಸೆಲ್)
1.3GHz ಡ್ಯುಯಲ್ ಕೋರ್ ಎ7 ಪ್ರೊಸೆಸರ್
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
512 ಎಂಬಿ ರ್‍ಯಾಮ್
4 ಜಿಬಿ ಆಂತರಿಕ ಮೆಮೊರಿ
32ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
5 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,3ಜಿ,ಬ್ಲೂಟೂತ್,ಜಿಪಿಎಸ್
3000mAh ಬ್ಯಾಟರಿ
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications