Subscribe to Gizbot

ಐಬಾಲ್‌ನಿಂದ ಹೊಸ ಆಂಡ್ರಾಯ್ಡ್‌ ಟ್ಯಾಬ್ಲೆಟ್‌

Written By:

ಐ ಬಾಲ್‌ ಹೊಸ ಟ್ಯಾಬ್ಲೆಟ್‌ನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಟ್ಯಾಬ್ಲೆಟ್‌ಗೆ 3ಜಿ -9728 ಎಂದು ಹೆಸರನ್ನಿಟ್ಟಿದ್ದು ಗ್ರಾಹಕರು 15,000 ಬೆಲೆಯಲ್ಲಿ ಖರೀದಿಸಬಹುದಾಗಿದೆ.

9.7 ಇಂಚಿನ ಮಲ್ಟಿ ಟಚ್‌ ಜೆಲ್ಲಿ ಬೀನ್‌ ಟ್ಯಾಬ್ಲೆಟ್‌ 1GB RAM,16GB ಆಂತರಿಕ ಮೆಮೋರಿಯನ್ನು ಹೊಂದಿದೆ.ಐ ಬಾಲ್‌ ಈ ಹಿಂದೆ ಐಬಾಲ್‌ ಈ ಹಿಂದೆ ಸ್ಲೈಡ್‌ ಸರಣಿಯಲ್ಲಿ 3G 7334, i6012 ಟ್ಯಾಬ್ಲೆಟ್‌ಗಳನ್ನು ಬಿಡುಗಡೆ ಮಾಡಿತ್ತು.

ಐಬಾಲ್‌ 3ಜಿ 9728
ವಿಶೇಷತೆ:

9.7 ಇಂಚಿನ ಮಲ್ಟಿ ಟಚ್‌ಸ್ಕ್ರೀನ್‌(1024x768 ಪಿಕ್ಸೆಲ್‌)
ಡ್ಯುಯಲ್‌ ಕೋರ್‌ ಪ್ರೊಸೆಸರ್‍
ಅಂಡ್ರಾಯ್ಡ್ 4.1 ಜೆಲ್ಲಿ ಬೀನ್‌ ಓಎಸ್‌
1GB RAM
16GB ಆಂತರಿಕ ಮೆಮೋರಿ
32GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
5 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
ವೈಫೈ,3ಜಿ,ಜಿಪಿಎಸ್‌
6,000mAh ಬ್ಯಾಟರಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot