ಐ-ಬೆರ್ರಿ ಆಂಡ್ರಾಯ್ಡ 4.0 ಟ್ಯಾಬ್ಲೆಟ್ ಕೇವಲ 10 ಸಾವಿರ

By Varun
|
ಐ-ಬೆರ್ರಿ ಆಂಡ್ರಾಯ್ಡ 4.0 ಟ್ಯಾಬ್ಲೆಟ್ ಕೇವಲ 10 ಸಾವಿರ

ಚೆನ್ನೈ ಮೂಲದ ಐ-ಬೆರ್ರಿ ಇಂಡಿಯಾ ತನ್ನ ಮೊದಲ ಆಂಡ್ರಾಯ್ಡ ಐಸ್ ಕ್ರೀಮ್ ಸ್ಯಾಂಡ್ವಿಚ್ ಚಾಲಿತ ಟ್ಯಾಬ್ಲೆಟ್ ಅನ್ನ ಮಾರ್ಚ್ ಗೆ ಹೊರತರಲಿದೆ ಎಂಬ ಸುದ್ದಿ ಬಂದಿದೆ.

ಈಗಾಗಲೇ ಎರಡು ಆಂಡ್ರಾಯ್ಡ ಟ್ಯಾಬ್ ಲೆಟ್ ಗಳನ್ನ ಮಾರುಕಟ್ಟೆಗೆ ಬಿಟ್ಟಿರುವ ಕಂಪನಿ ಈಗ ಕಡಿಮೆ ಬೆಲೆಗೆ ಐ-ಬೆರ್ರಿ ಅಕ್ಸುಸ್ ಮಾಡೆಲ್ ಸಿದ್ಧ ಪಡಿಸಿದೆ.

ಇದರ ಫೀಚರ್ಗಳು ಈ ರೀತಿ ಇವೆ:

  • 7 ಇಂಚ್, 800 x 480 ಪಿಕ್ಸೆಲ್ ರೆಸಲ್ಯೂಶನ್ ಟಚ್ ಸ್ಕ್ರೀನ್.

  • 1 GHz ಪ್ರೋಸೆಸರ್.

  • 1 GB DDR2 ರಾಮ್,

  • 3G USB ಮೋಡೆಮ್

  • ಆಂಡ್ರಾಯ್ಡ ಐಸ್ ಕ್ರೀಮ್ ಸ್ಯಾಂಡ್ವಿಚ್ ಓ.ಎಸ್.

  • 32 GB ಮೆಮೊರಿ

  • ಆಂತರಿಕ ಮಿನಿ USB

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X