ICE ಎಕ್ಸ್ಟ್ರೀಮ್ 7: ಹೊಸ ಆಂಡ್ರಾಯ್ಡ್ 4.0 ಟ್ಯಾಬ್ಲೆಟ್
oi
-Varun
By Varun

ICE ಎಕ್ಸ್ಟ್ರೀಮ್ 7 ಹೆಸರಿನ ಈ ಟ್ಯಾಬ್ಲೆಟ್ ನಲ್ಲಿ ಸುಮಾರು 100 ಕ್ಕೂ ಹೆಚ್ಚು ಪ್ರೀ ಲೋಡೆಡ್ ಆಪ್ಸ್ ನೊಂದಿಗೆ ಬರುತ್ತಿದ್ದು, HDMI ಪೋರ್ಟ್ ಮೂಲಕ 3D ಚಿತ್ರವನ್ನೂ ಟಿವಿ ಮೂಲಕ ನೋಡಬಹುದಾಗಿದೆ.
375 ಗ್ರಾಂ ತೂಕದ ಈ ಟ್ಯಾಬ್ಲೆಟ್ ನ ಮಹತ್ತರ ಫೀಚರುಗಳು ಈ ರೀತಿ ಇವೆ:
- 5 ಟಚ್ ಕೆಪಾಸಿಟಿವ್ ಟಚ್ ಸ್ಕ್ರೀನ್ ಇರುವ 7 ಇಂಚ್ ಡಿಸ್ಪ್ಲೇ
- 1 GHz ಪ್ರೊಸೆಸರ್
- 1GB DDR3 ರಾಮ್
- 800 X 480 ರೆಸಲ್ಯೂಶನ್
- ಮಾಲಿ-400 GPU ಗ್ರಾಫಿಕ್ಸ್
- 1080p ಪ್ರೋಗ್ರೆಸ್ಸಿವ್ ವೀಡಿಯೋ ನೋಡಬಹುದಾದ ಸೌಲಭ್ಯ
- ಗುಣಮಟ್ಟದ 3D, HDMI ಪೋರ್ಟ ಬೆಂಬಲದೊಂದಿಗೆ
- 2 ಮೆಗಾಪಿಕ್ಸೆಲ್ ಕ್ಯಾಮರಾ
- 16 GB ಆಂತರಿಕ ಮೆಮೊರಿ
- ಮೈಕ್ರೊ ಕಾರ್ಡ್ ಸ್ಲಾಟ್ ಮೂಲಕ 32 GB ವರೆಗೂ ವಿಸ್ತರಿಸಬಹುದಾದ ಮೆಮೊರಿ
- 3G ಸಂಪರ್ಕ, USB ಡಾಂಗಲ್ ಜೊತೆ
- ಶಕ್ತಿಶಾಲಿ 4700 mAh ಬ್ಯಾಟರಿ
6999 ರೂಪಾಯಿಗೆ ಈ ಟ್ಯಾಬ್ಲೆಟ್ ಅನ್ನು ಆನ್ಲೈನ್ ನಲ್ಲಿ ಖರೀದಿಸಬಹುದಾಗಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications