Subscribe to Gizbot

ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ ಬದಲಿಗೆ ಪೇಪರ್‌ ಟ್ಯಾಬ್ಲೆಟ್‌..

Posted By: Super
ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ ಬದಲಿಗೆ ಪೇಪರ್‌ ಟ್ಯಾಬ್ಲೆಟ್‌..
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ ಬದಲಿಗೆ ಪೇಪರ್‌ ಟ್ಯಾಬ್ಲೆಟ್‌..

1

1
ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ ಬದಲಿಗೆ ಪೇಪರ್‌ ಟ್ಯಾಬ್ಲೆಟ್‌..

2

2
ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ ಬದಲಿಗೆ ಪೇಪರ್‌ ಟ್ಯಾಬ್ಲೆಟ್‌..

3

3
ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ ಬದಲಿಗೆ ಪೇಪರ್‌ ಟ್ಯಾಬ್ಲೆಟ್‌..

4

4
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ನೀವು ಲ್ಯಾಪ್‌ಟಾಪ್‌ ,ಟ್ಯಾಬ್ಲೆಟ್‌ ಬಳಕೆ ಮಾಡುತ್ತಿದ್ದೀರಾ..? ಹಾಗಾದ್ರೆ ಕೇಳಿ .ಇನ್ನೂ ಕೆಲವೇ ವರ್ಷಗಳಲ್ಲಿ ನೀವು ಈಗ ಉಪಯೋಗಿಸುತ್ತಿರುವ ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ಗಳು ಮಾರುಕಟ್ಟೆಯಿಂದ ಕಾಣೆಯಾಗಲಿದೆ. ಈ ಜಾಗದಲ್ಲಿ ಪೇಪರ್‌ ಟ್ಯಾಬ್ಲೆಟ್‌ಗಳು ಬರಲಿವೆ. ಈಗಾಗ್ಲೇ ಇದರ ಪ್ರಯೋಗ ನಡೆಯುತ್ತಿದ್ದು ಕೆಲವೇ ವರ್ಷಗಳಲ್ಲಿ ಈ ಪೇಪರ್‌ ಟ್ಯಾಬ್ಲೆಟ್ ನಿಮ್ಮ ಕೈಸೇರಲಿದೆ.

ಈಗ ನಾವು ಬಳಸುವಂತಹ ಟ್ಯಾಬ್ಲೆಟ್‌ನ್ನು ಹೇಗೆ ಬೇಕಾದ್ರೂ ಮಡಚಲು ಸಾಧ್ಯವಿಲ್ಲ.ಆದರೆ ಈ ಪೇಪರ್‌ ಟ್ಯಾಬ್‌ ಬಹಳ ತೆಳುವಾಗಿದ್ದು ನೀವು ಹೇಗೆ ಬೇಕಾದ್ರೂ ಮಡಚಬಹುದು. ಈಗ ನೀವು ಹೇಗೆ ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ನಲ್ಲಿ ಸ್ಕ್ರೀನ್‌ ಇದೆಯೋ ಅದೇ ರೀತಿಯಲ್ಲಿ ಇಲ್ಲಿ ಹೊಸ ತೆಳು ಗ್ಲಾಸ್‌ ಮಿಶ್ರಿತ ಸ್ಕ್ರೀನ್‌ ಇದೆ.

ಇದರಲ್ಲಿ ನೀವು ಇ ಪುಸ್ತಕವನ್ನು ಚೆನ್ನಾಗಿ ಓದಬಹುದು. ಹೇಗೆ ಇಂದು ನೀವು ಪುಸ್ತಕದ ಪುಟ ತಿರುಗಿಸುತ್ತೀರಿ ಅದೇ ರೀತಿಯಲ್ಲಿ ಇಲ್ಲಿ ನೀವು ಟ್ಯಾಬಿನ ಪುಟ ಬೆಂಡ್‌ ಮಾಡಿದ್ರೆ ಮುಂದಿನ ಪುಟಕ್ಕೆ ಹೋಗಬಹುದು.

ಲಾಸ್ವೇಗಾಸ್‌ನಲ್ಲಿ ನಡೆಯುತ್ತಿರುವ ಗ್ರಾಹಕರ ಎಲೆಕ್ಟ್ರಾನಿಕ್ಸ್‌ ಶೋದಲ್ಲಿ ಈ ಟ್ಯಾಬ್‌ ತಂತ್ರಜ್ಞರ ಮೆಚ್ಚುಗೆ ಗಳಿಸಿದೆ. ಪ್ಲಾಸ್ಟಿಕ್‌ ಲಾಜಿಕ್‌ ಮತ್ತು ಇಂಟೆಲ್‌ ಲ್ಯಾಬ್ಸ್‌ ಸಹಯೋಗದೊಂದಿಗೆ ಕೆನಡಾದ ಕ್ವೀನ್ಸ್‌ ವಿಶ್ವವಿದ್ಯಾಲಯ ಈ ಪೇಪರ್‌ ಟ್ಯಾಬ್‌ನ್ನು ವಿನ್ಯಾಸಪಡಿಸಿದ್ದು. 10.7 ಇಂಚಿನ ಪ್ಲಾಸ್ಟಿಕ್‌ ಹೈ ರೆಸೂಲ್ಯೂಷನ್‌ ದರ್ಶಕ, ಟಚ್‌ ಸ್ಕ್ರೀನ್‌, ಇಂಟೆಲ್‌ ಕೋರ್‌ TM i5 ಪ್ರೊಸೆಸರ್‌ ಈ ಟ್ಯಾಬ್ಲೆಟ್‌ನಲ್ಲಿದೆ.

ಆ ವಿಶೇಷ ಗ್ರಾಹಕರ ಸ್ನೇಹಿ ಪೇಪರ್‌ ಟ್ಯಾಬ್ಲೆಟ್‌ನ ಚಿತ್ರಗಳನ್ನು ಗಿಜ್ಬಾಟ್‌ ನಿಮಗಾಗಿ ತಂದಿದೆ. ಒಂದೊಂದೆ ಪುಟವನ್ನು ತಿರುವಿ ನೋಡಿಕೊಂಡು ಹೋಗಿ...

ಭವಿಷ್ಯದ ಗ್ರೀನ್‌ ಗ್ಯಾಡ್ಜೆಟ್‌ಗಳನ್ನು ನೋಡೋಣ ಬನ್ನಿ

ಹೀಗಿದೆ ನೋಕಿಯಾ ಲ್ಯೂಮಿಯಾ ಪ್ಯಾಡ್‌..

ಈ ರೀತಿಯ ಮೌಸ್‌ ನೋಡಿದ್ದೀರಾ…?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot