ಭಾರತದ ಅತ್ಯಂತ ಸ್ಲಿಮ್ ಟ್ಯಾಬ್ಲೆಟ್ :ಇಂಟೆಕ್ಸ್ ibuddy
oi
-Varun
By Varun

ಭಾರತದ ಖ್ಯಾತ ಕಂಪ್ಯೂಟರ್ ಬಿಡಿಭಾಗಗಳ ಹಾಗು ಎಲೆಕ್ಟ್ರಾನಿಕ್ ವಸ್ತುಗಳ ಉತ್ಪಾದಕ ಇಂಟೆಕ್ಸ್ ಕಂಪನಿ ದೇಶದಲ್ಲೇ ಸ್ಲಿಮ್ ಆದ, ಕರೀನಾ ಕಪೂರ್ ಕೂಡ ನಾಚುವಂಥ ಸ್ಲಿಮ್ ಆದ ಆಂಡ್ರಾಯ್ಡ್ 4.0 ಟ್ಯಾಬ್ಲೆಟ್ ಒಂದನ್ನು ಬಿಡುಗಡೆ ಮಾಡಿದೆ.
9 mm ನಷ್ಟು ಸಣ್ಣದಾಗಿರುವ ಇಂಟೆಕ್ಸ್ i-buddy ಟ್ಯಾಬ್ಲೆಟ್ 7 ಇಂಚ್ ನ ಸ್ಕ್ರೀನ್ ಹೊಂದಿದ್ದು ಉಚಿತ ಲೆದರ್ ಕವರ್ ಹಾಗು 2590 ರೂಪಾಯಿ ಮೌಲ್ಯದ ಜೋಡಿಸಬಹುದಾದ ಕೀಬೋರ್ಡ್ ನೊಂದಿಗೆ ಬರಲಿದೆ.
ಇದರ ಸ್ಪೆಸಿಫಿಕೇಷನ್ ಈ ರೀತಿ ಇದೆ :
- 7-ಇಂಚಿನ ಮಲ್ಟಿ ಟಚ್ ಸ್ಕ್ರೀನ್
- 1 GHz ಪ್ರೋಸೆಸರ್
- 512 MB ಇರುವ DDR3 ರಾಮ್
- 32GB ವರೆಗೂ ವಿಸ್ತರಿಸಬಹುದಾದ ಮೆಮೊರಿ
- ಅಡೋಬ್ ಫ್ಲ್ಯಾಶ್ 11.1 ಸಪೋರ್ಟ್ ಮಾಡಲಿದೆ
- ವಿಡಿಯೋ ಚಾಟಿಂಗ್ ಮಾಡಬಹುದಾದ ಮುಂಬದಿಯ ಕ್ಯಾಮೆರಾ.
- USB ಪೋರ್ಟ್, 3G ಡಾಂಗಲ್
- 3 ಗಂಟೆಗಳ ಬ್ಯಾಟರಿ ಬ್ಯಾಕಪ್
- ಟ್ಯಾಬ್ಲೆಟ್ ತೂಕ 316 ಗ್ರಾಮ್
- 12 ತಿಂಗಳ ವಾರಂಟಿ ಜೊತೆಗೆ
ಇಂಟೆಕ್ಸ್ ಕಂಪನಿ ತನ್ನದೇ ಆದ 60 ರೀಟೇಲ್ ಮಳಿಗೆಗಳನ್ನು ಹೊಂದಿದ್ದು, 15 ಸಾವಿರ ಡೀಲರ್ ಹಾಗು ಸಾವಿರಕ್ಕೂ ಹೆಚ್ಚು ಹಂಚಿಕೆದಾರರ ಜೊತೆ ಒಪ್ಪಂದ ಮಾಡಿಕೊಂಡು ಇದನ್ನು ಮಾರಾಟ ಮಾಡಲಿದೆ 6,499 ರೂಪಾಯಿಗೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications