ಅಕ್ಟೋಬರ್ ವೇಳೆಗೆ ಐಪ್ಯಾಡ್ ಮಿನಿ
oi
-Varun
By Varun

ಡಿಜಿ ಟೈಮ್ಸ್ ಪತ್ರಿಕೆಯ ಪ್ರಕಾರ ಆಪಲ್ ಐಪ್ಯಾಡ್ ಮಿನಿ 7.85 ಇಂಚ್ ಹೊಂದಿದ್ದು, ಸೆಪ್ಟೆಂಬರ್ ಅಂತ್ಯದಿಂದ ಉತ್ಪಾದನೆ ಶುರುವಾಗಲಿದ್ದು, ಪ್ರತಿ ತಿಂಗಳು 40 ಲಕ್ಷ ಐಪ್ಯಾಡ್ ಮಿನಿ ಅನ್ನು ಆಪಲ್ ಉತ್ಪಾದಿಸಲಿದೆಯಂತೆ.
ಇದುವರೆಗಿನ ಬೆಳವಣಿಗೆಯನ್ನು ನೋಡಿದರೆ ಐಪ್ಯಾಡ್ ಮಿನಿ ಅಕ್ಟೋಬರ್ ವೇಳೆಗೆ ಬಿಡುಗಡೆಯಾಗಲಿದ್ದು, 9to5Mac ಪ್ರಕಾರ ಇದು ಎರಡು ಕ್ಯಾಮರಾಗಳನ್ನು ಹೊಂದಿದ್ದು, 7.2 ಇಂಚ್ ದಪ್ಪವಾಗಿದೆ.
ಅಂದಾಜು 300 ಡಾಲರ್ ಬೆಲೆಗೆ ಬರಲಿದ್ದು, ಅಮೆಜಾನ್ ಕಿಂಡಲ್ ಫೈರ್ ಹಾಗು ಗೂಗಲ್ ನೆಕ್ಸಸ್ 7 ಟ್ಯಾಬ್ಲೆಟ್ ಗೆ ನೇರ ಸ್ಪರ್ಧೆ ಕೊಡಲಿದೆ ಎನ್ನಲಾಗಿದೆ.
ಒಟ್ಟಿನಲ್ಲಿ ಐಪ್ಯಾಡ್ ಮಿನಿ ಅಕ್ಟೋಬರ್ ವೇಳೆಗೆ ಬರವುದು ಗ್ಯಾರಂಟಿಯಾಗಿದ್ದು, ಆಪಲ್ ಅಭಿಮಾನಿಗಳಿಗೆ ಖುಷಿಯಾಗಿರುವ ವಿಚಾರವಂತೂ ಹೌದು.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications