Subscribe to Gizbot

ಐ ಪ್ಯಾಡ್, ಐಪ್ಯಾಡ್ 2 , ನ್ಯೂ ಐಪ್ಯಾಡ್ ನ ಹೋಲಿಕೆ ಪಟ್ಟಿ

Posted By: Varun
ಐ ಪ್ಯಾಡ್, ಐಪ್ಯಾಡ್ 2 , ನ್ಯೂ ಐಪ್ಯಾಡ್ ನ ಹೋಲಿಕೆ ಪಟ್ಟಿ

ಆಪಲ್ ನ ಹೊಸ ಟ್ಯಾಬ್ಲೆಟ್ ನೆನ್ನೆ ತಾನೇ ಬಿಡುಗಡೆಯಾಗಿದ್ದು, ಹೊಸ ಟ್ಯಾಬ್ಲೆಟ್, ನ್ಯೂ ಐಪ್ಯಾಡ್ ಜೊತೆ ಹಿಂದಿನ ಐಪ್ಯಾಡ್ ಗಳ ಹೋಲಿಕೆ ಪಟ್ಟಿಯ ರೂಪದಲ್ಲಿ ನೋಡಿ

ಐಪ್ಯಾಡ್ ಐಪ್ಯಾಡ್2 ನ್ಯೂಐಪ್ಯಾಡ್
ಘೋಷಣೆಯದದಿನಾಂಕ ಜನವರಿ27, 2010 (ಬುಧವಾರ) ಮಾರ್ಚ11,2011 (ಬುಧವಾರ) ಮಾರ್ಚ್7, 2012 (ಬುಧವಾರ)
ಬಿಡುಗಡೆ ದಿನಾಂಕ(ಯೂ.ಎಸ್) ಏಪ್ರಿಲ್ 3, 2010 (ಶನಿವಾರ) ಮಾರ್ಚ್11, 2011

(ಶುಕ್ರವಾರ)

ಮಾರ್ಚ್16, 2012 (ಶುಕ್ರವಾರ)
ಬಿಡುಗಡೆ ದಿನಾಂಕ(ಭಾರತ) ಜನವರಿ28, 2011 (ಶುಕ್ರವಾರ) ಏಪ್ರಿಲ್29, 2011

(ಶುಕ್ರವಾರ)

ನಿಗದಿಯಾಗಿಲ್ಲ
ಡಿಸ್ಪ್ಲೇ 9.7-ಇಂಚ್ (ಡಯಾಗನಲ್) LED-backlit IPSಡಿಸ್ಪ್ಲೇ 9.7-ಇಂಚ್(ಡಯಾಗನಲ್) LED-backlit IPSಡಿಸ್ಪ್ಲೇ ರೆಟೀನಾಡಿಸ್ಪ್ಲೇ,9.7-ಇಂಚ್(ಡಯಾಗನಲ್) LED-backlit IPSಡಿಸ್ಪ್ಲೇ
ರೆಸಲ್ಯೂಶನ್ 1024-by-768-ಪಿಕ್ಸೆಲ್ ರೆಸಲ್ಯೂಶನ್at 132 pixels per inch (ppi) 1024-by-768-ಪಿಕ್ಸೆಲ್ ರೆಸಲ್ಯೂಶನ್at 132 pixels per inch (ppi) 2048-by-1536-ಪಿಕ್ಸೆಲ್ ರೆಸಲ್ಯೂಶನ್at 264 pixels per inch (ppi)
ಪ್ರೋಸೆಸರ್ 1GHz ಆಪಲ್A4 1GHz ಡ್ಯುಯಲ್ ಕೋರ್ಆಪಲ್A5 ಡ್ಯುಯಲ್ ಕೋರ್ಆಪಲ್A5Xಕ್ವಾಡ್ರಾ ಕೋರ್ ಗ್ರಾಫಿಕ್ಸ್.
ಹಿಂದಿನಕ್ಯಾಮರಾ ಇಲ್ಲ 720p 5-ಮೆಗಾ ಪಿಕ್ಸೆಲ್ ಐಸೈಟ್ಕ್ಯಾಮರಾ
ಮುಂದಿನಕ್ಯಾಮರಾ ಇಲ್ಲ VGA VGA
ಬ್ಯಾಟರಿ ಆಂತರಿಕ25-watt-ಬ್ಯಾಟರಿ ಆಂತರಿಕ25-watt-ಬ್ಯಾಟರಿ ಆಂತರಿಕ42.5-watt-ಬ್ಯಾಟರಿ
ತೂಕ 680g (ವೈಫೈ)

730g (ವೈಫೈ+ 3G)

601g (ವೈಫೈ)  652 g (ವೈಫೈ)

662g (ವೈಫೈ + 4G)

ದಪ್ಪ 13.4 mm 8.8mm 9.4 mm
ವೈಫೈ 802.11a/b/g/n 802.11a/b/g/n 802.11a/b/g/n
ಬ್ಲೂಟೂತ್ 2.1 + EDRತಂತ್ರಜ್ಞಾನ 2.1 + EDRತಂತ್ರಜ್ಞಾನ 4.0ತಂತ್ರಜ್ಞಾನ
ಮೆಮೊರಿ 16GB/ 32GB/ 64GB 16GB/ 32GB/ 64GB 16GB/ 32GB/ 64GB
ಮಾಡಲ್ ವೈಫೈ &ವೈಫೈ +3G ವೈಫೈ &ವೈಫೈ +3G ವೈಫೈ &ವೈಫೈ+ 4G
ಬೆಲೆ 27,900ರೂಪಾಯಿ ಯಿಂದ 29,500ರೂಪಾಯಿ ಯಿಂದ $499ಯಿಂದ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot