ಕಂಪ್ಯೂಟರ್ ನಲ್ಲಿ ಕನ್ನಡ ಬಳಸಲು ಉಚಿತ ತಂತ್ರಾಂಶ
oi
-Varun
By Varun

ನಡೆ ಕನ್ನಡ, ನುಡಿ ಕನ್ನಡ ಹಾಗು ಗಣಕಯಂತ್ರದಲ್ಲೂ ಕನ್ನಡ ಬಳಸುವ ಕನ್ನಡಿಗರಿಗಾಗಿ ಟೆಕ್ನಾಲಜಿ ಡೆವೆಲೆಪ್ಮೆಂಟ್ ಆಫ್ ಇಂಡಿಯನ್ ಲಾಂಗ್ವೇಜಸ್ (TDIL) ಎಂಬ ಕೇಂದ್ರ ಸರ್ಕಾರದ ಸಂಸ್ಥೆ ಗಣಕಯಂತ್ರದಲ್ಲಿ ಕನ್ನಡದ ಬಳಕೆಯನ್ನು ಹೆಚ್ಚಿಸಲು ಅನೇಕ ಉಚಿತ ಕನ್ನಡ ತಂತ್ರಾಂಶ, ಕನ್ನಡ ಫಾಂಟ್ ಮತ್ತು ಇನ್ನಿತರ ಸೌಲಭ್ಯವನ್ನು ಒಳಗೊಂಡ ಸಿ.ಡಿ.ಯನ್ನು ಬಿಡುಗಡೆ ಮಾಡಿ ಕನ್ನಡಿಗರಿಗೆ ಉಚಿತವಾಗಿ ಹಂಚಲು ಹೊರಟಿದೆ.
ನೀವು ಮಾಡಬೇಕಾದ್ದು ಇಷ್ಟೇ. http://ildc.in/Kannada/Kindex.aspx ಕ್ಲಿಕ್ ಮಾಡಿ ನಿಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಯನ್ನು ನೊಂದಾಯಿಸಿಕೊಳ್ಳಬೇಕು. ನೀವು ನೊಂದಾಯಿಸಿಕೊಂಡ ಮೇಲೆ 'ಸಿಡಿ ಗಾಗಿ ಕೋರಿಕೆ' ಯನ್ನು ಕ್ಲಿಕ್ ಮಾಡಿ ಕನ್ನಡ ವನ್ನು ಸೆಲೆಕ್ಟ್ ಮಾಡಿದರೆ ಸಾಕು, TDIL ನಿಮ್ಮ ಮನೆಗೇ ಉಚಿತ ತಂತ್ರಾಂಶವಿರುವ ಸಿ.ಡಿ ಕಳುಹಿಸಿಕೊಡುತ್ತದೆ.
ಕನ್ನಡಿಗರು ಈ ಸೌಲಭ್ಯವನ್ನು ಉಪಯೋಗಿಸಿಕೊಂಡು ಪ್ರಯೋಜನಪಡೆಯಬಹುದು.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications