ಕಾರ್ಬನ್ ಸ್ಮಾರ್ಟ್ ಟ್ಯಾಬ್ 2 ಬಿಡುಗಡೆ

By Varun
|

ಕಾರ್ಬನ್ ಸ್ಮಾರ್ಟ್ ಟ್ಯಾಬ್ 2  ಬಿಡುಗಡೆ
ಕಾರ್ಬನ್ ಕಂಪನಿ ಸ್ಮಾರ್ಟ್ ಫೋನುಗಳ ಜೊತೆ ಟ್ಯಾಬ್ಲೆಟ್ ಗಳನ್ನೂ ಉತ್ಪಾದನೆ ಮಾಡುತ್ತಿದ್ದು, ವಿಶ್ವದ ಎರಡನೆ ಆಂಡ್ರಾಯ್ಡ್ ಜೆಲ್ಲಿ ಬೀನ್ ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಿತ್ತು.

ಈಗ ಬೆಂಗಳೂರು ಮೂಲದ ಈ ಕಂಪನಿ ಸ್ಮಾರ್ಟ್ ಟ್ಯಾಬ್ 2 ಹೆಸರಿನ ಆಂಡ್ರಾಯ್ಡ್ ಐಸ್ ಕ್ರೀಮ್ ಸ್ಯಾಂಡ್ವಿಚ್ ಅನ್ನು ಬಿಡುಗಡೆ ಮಾಡಿದ್ದು, ಜೆಲ್ಲಿ ಬೀನ್ ತಂತ್ರಾಂಶಕ್ಕೆ ಅಪ್ಗ್ರೇಡ್ ಮಾಡಬಹುದಾಗಿದೆ. 7 ಇಂಚ್ ಕೆಪಾಸಿಟಿವ್ ಮಲ್ಟಿ ಟಚ್ ಸ್ಕ್ರೀನ್ ಹೊಂದಿರುವ ಇದು, ಶಕ್ತಿಶಾಲಿ 3700 mah ಬ್ಯಾಟರಿ ಹೊಂದಿದೆ.

ಅದರ ಪ್ರಮುಖ ಫೀಚರುಗಳು ಈ ರೀತಿ ಇವೆ:

  • 7 ಇಂಚ್ ನ 5 ಪಾಯಿಂಟ್ ಮಲ್ಟಿ ಟಚ್ ಸ್ಕ್ರೀನ್

  • ಆಂಡ್ರಾಯ್ಡ್ ಐಸ್ಕ್ರೀಮ್ ಸ್ಯಾಂಡ್ವಿಚ್ (ಆಂಡ್ರಾಯ್ಡ್ ಜೆಲ್ಲಿ ಬೀನ್ ಗೆ ಅಪ್ಗ್ರೇಡ್)

  • ವೈಫೈ ಮತ್ತು 3G ಸಪೋರ್ಟ್

  • 2 ಮೆಗಾ ಪಿಕ್ಸೆಲ್ ಕ್ಯಾಮೆರಾ

  • 3700 mAh ಬ್ಯಾಟರಿ

  • 1.2 GHz Xburst ಪ್ರೊಸೆಸರ್

  • 32GB ವರೆಗೆ ವಿಸ್ತರಿಸಬಹುದಾದ ಮೆಮೊರಿ

  • 4GB ಆಂತರಿಕ ಮೆಮೊರಿ

ಈ ಟ್ಯಾಬ್ಲೆಟ್ ನ ಬೆಲೆ 7,990 ರೂಪಾಯಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X