ವಿಶೇಷ ಆನ್‌ಲೈನ್‌ ಆಫರ್‌ನಲ್ಲಿ ಕಾರ್ಬನ್‌ ಟ್ಯಾಬ್ಲೆಟ್‌ಗಳು

By Vijeth Kumar Dn
|

ವಿಶೇಷ ಆನ್‌ಲೈನ್‌ ಆಫರ್‌ನಲ್ಲಿ ಕಾರ್ಬನ್‌ ಟ್ಯಾಬ್ಲೆಟ್‌ಗಳು
ಇದೇ ತಿಂಗಳ ಆರಂಭದಲ್ಲಿ ಕಾರ್ಬನ್‌ ಸಂಸ್ಥೆಯು ತನ್ನಯ ಸ್ಮಾರ್ಟ್‌ ಸರಣಿಯಲ್ಲಿ ಸ್ಮಾರ್ಟ್‌ ಟ್ಯಾಬ್‌ 3 ಬ್ಲೇಡ್‌ ಹಾಗೂ ಸ್ಮಾರ್ಟ್‌ಟ್ಯಾಬ್‌ 9 ಮಾರ್ವೆಲ್‌ ಟ್ಯಾಬ್ಲೆಟ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಅಂದಹಾಗೆ ಈ ಎರಡೂ ನೂತನ ಟ್ಯಾಬ್ಲೆಟ್‌ಗಳು ಇದೀಗ ಆನ್‌ಲೈನ್‌ ವಿಶೇಷ ಆಫರ್‌ನಲ್ಲಿ ಲಭ್ಯವಿದ್ದು ಕ್ರಮವಾಗಿ 4,990 ಹಾಗೂ 7,111 ರೂಗಳ ಆಕರ್ಷಕ ಬೆಲೆಯಲ್ಲಿ ದೊರೆಯಲಿದೆ.

ಸ್ಮಾರ್ಟ್‌ಟ್ಯಾಬ್‌ ಬ್ಲೇಡ್‌ 3 ರೂ.5,990 ರೂಬೆಲೆಯಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿತ್ತು. 7.1-ಇಂಚಿನ 5 ಪಾಯಿಂಟ್‌ ಮಲ್ಟಿಟಚ್‌ ದರ್ಶಕ ಹಾಗೂ 480x800 ರೆಸೆಲ್ಯೂಷನ್‌ ಹೊಂದಿದೆ. ಹಾಗೂ ಆಂಡ್ರಾಯ್ಡ 4.0 ಐಸಿಎಸ್‌ ಆಪರೇಟಿಂಗ್‌ ಸಿಸ್ಟಂ ಹೊಂದಿದೆ ಅಲ್ಲದೆ 1.3MP ಕ್ಯಾಮೆರಾ ಹೊಂದಿದೆ. 1.2GHz ಪ್ರೊಸೆಸರ್ ಹಾಗೂ 512MB RAM, 1GB ಆನ್‌-ಬೋರ್ಡ್‌ ಸ್ಟೋರೇಜ್‌ ನೊಂದಿಗೆ 32GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳ ಬಹುದಾಗಿದೆ. 2800 mAh ಬ್ಯಾಟರ ಸೇರಿದಂತೆ ವೈ-ಫೈ ಹಾಗೂ ಡಾಂಗಲ್‌ ಮೂಲಕ 3G ಸಂಪರ್ಕ್‌ ಪಡೆಯಬಹುದಾಗಿದೆ.

ಮತ್ತೊಂದೆಡೆ ಸ್ಮಾರ್ಟ್‌ಟ್ಯಾಬ್‌ 9 ಮಾರ್ವೆಲ್‌ ಟ್ಯಾಬ್ಲೆಟ್‌ ಅನ್ನು ರೂ.7,990 ದರದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿತ್ತರು. ಆಂಡ್ರಾಯ್ಡ್‌ 4.0, ಐಸಿಎಸ್‌ ಆಪರೇಟಿಂಗ್‌ ಸಿಸ್ಟಂನೊಂದಿದೆ 9-ಇಂಚಿನ ದರ್ಶಕ ಹಾಗೂ, 1.2GHz ಪ್ರೊಸೆಸರ್‌ ಸೇರಿದಂತೆ 4000 mAh ಬ್ಯಾಟರಿ ಹೊಂದಿದೆ.ಅಲ್ಲದೆ ವೈ-ಫೈ ನೊಂದಿಗೆ ಡಾಂಗಲ್‌ ಮೂಲಕ 3G ಫೀಚರ್ಸ್‌ಗಳಿಂದ ಕೂಡಿದೆ.

ಸ್ಮಾರ್ಟ್‌ ಟ್ಯಾಬ್‌ 3 ಬ್ಲೇಡ್‌ ಸಿಲ್ವರ್‌ ಹಾಘೂ ಬಿಳಿ ಬಣ್ಣಗಳಲ್ಲಿ ಲಭ್ಯವಿದ್ದರೆ , ಸ್ಮಾರ್ಟ್‌ ಟ್ಯಾಬ್‌ 9 ಮಾರ್ವೆಲ್‌ ಬಿಳಿ ಬಣದಲ್ಲಿ ಲಭ್ಯವಿದೆ.

ಕಾರ್ಬನ್‌ ಸ್ಮಾರ್ಟ್ ಟ್ಯಾಬ್ 3 ಬ್ಲೇಡ್ನ ವಿಶೇಷತೆ

ಆಂಡ್ರಾಯ್ಡ್ 4.0 (ICS).

1.2 GHz ಪ್ರೊಸೆಸರ್.

7.1-ಇಂಚಿನ ಟಚ್ಸ್ಕ್ರೀನ್.

2600 mAh ಬ್ಯಾಟರಿ.

ಡಾಂಗಲ್ ಮೂಲಕ 3G ಹಾಗೂ Wi-Fi B / G / N, USB.

1.3MP ಮುಂಬದಿಯ ಕ್ಯಾಮೆರಾ.

ಆಫರ್‌ಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

ಕಾರ್ಬನ್‌ ಸ್ಮಾರ್ಟ್ ಟ್ಯಾಬ್ 9 ಮಾರ್ವೆಲ್ ವಿಶೇಷತೆ

ಆಂಡ್ರಾಯ್ಡ್ 4.0 (ICS).

1.2GHz ಪ್ರೊಸೆಸರ್.

9-ಇಂಚಿನ ಟಚ್ಸ್ಕ್ರೀನ್.

4000 mAh ಬ್ಯಾಟರಿ.

1.3MP ಮುಂಬದಿಯ ಕ್ಯಾಮೆರಾ.

ಆಫರ್‌ಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

<strong>2012 ರಲ್ಲಿನ ಮೋಸ್ಟ್‌ ಸರ್ಚ್‌ಡ್‌ ಟ್ಯಾಬ್ಲೆಟ್‌ಗಳು</strong>2012 ರಲ್ಲಿನ ಮೋಸ್ಟ್‌ ಸರ್ಚ್‌ಡ್‌ ಟ್ಯಾಬ್ಲೆಟ್‌ಗಳು

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X