Just In
- 1 hr ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
- 1 hr ago
ಬೆಂಗಳೂರಿಗರೇ ಗಮನಿಸಿ... ಇನ್ನೇನು ಕೆಲವೇ ದಿನದಲ್ಲಿ NIMBUS ಆಪ್ ಲಾಂಚ್!
- 4 hrs ago
ಜಿಯೋಗೆ ಸೆಡ್ಡು ಹೊಡೆಯುತ್ತಿದೆಯಾ ಏರ್ಟೆಲ್; ಜಿಯೋ ಸೇವೆ ಬೇಡ ಎಂದವರ ಸಂಖ್ಯೆ ಎಷ್ಟು ಗೊತ್ತಾ!?
- 4 hrs ago
ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ನೀಡಲಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ S23! ಫೀಚರ್ಸ್ ನಿರೀಕ್ಷೆ ಏನು?
Don't Miss
- News
ಮೋದಿ, ಅಮಿತ್ ಶಾ ಗೆ ಟೀಕೆ ಮಾಡಿದರೆ ದೊಡ್ಡವರಾಗ್ತೀವಿ ಅನ್ನೋ ಭ್ರಮೆಯಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ: ಈಶ್ವರಪ್ಪ
- Automobiles
ಭಾರತದಲ್ಲಿ ಹೊಸ ಅಧ್ಯಾಯ ಬರೆಯಲು ಸಿದ್ಧವಾಗಿವೆ ಮಾರುತಿ ಸುಜುಕಿ ಕಾರುಗಳು
- Movies
ಶ್ಯಾಮನಾಗಿ ಮತ್ತೆ ಬಂದ ಪಲ್ಲಿ ವಿಕ್ರಂ ಸೂರಿಯ ಜರ್ನಿ
- Sports
ಮತ್ತೊಮ್ಮೆ ನಮಗೆ ಆತನೇ ಬಲು ದೊಡ್ಡ ಕಂಟಕ: ಭಾರತೀಯ ಆಟಗಾರನ ಬಗ್ಗೆ ಆಸಿಸ್ ಕ್ರಿಕೆಟಿಗನ ಆತಂಕ!
- Finance
ಅದಾನಿ ಗ್ರೂಪ್ ವಿರುದ್ಧ ಆರೋಪ: 'ನಾವು ಜಾಗರೂಕರಾಗಿದ್ದೇವೆ' ಎಂದ ಭಾರತದ ಉನ್ನತ ಬ್ಯಾಂಕ್ಗಳು
- Lifestyle
ಬಿಪಿ ಸಮಸ್ಯೆಯೇ? ಪಿಜ್ಜಾ, ಮಜ್ಜಿಗೆ ಈ ಬಗೆಯ ಅಧಿಕ ಸೋಡಿಯಂ ಆಹಾರ ಸೇವಿಸಲೇಬೇಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕಾರ್ಬನ್ ಸ್ಮಾರ್ಟ್‌ಟ್ಯಾಬ್ 3 ಬ್ಲೇಡ್ vs ಮೈಕ್ರೋಮ್ಯಾಕ್ಸ್ ಫನ್‌ಬುಕ್
ಇಂದು ಪ್ರತಿನಿತ್ಯಾ ಭಾರತೀಯ ಮಾರುಕಟ್ಟೆಗೆ ಒಂದಲ್ಲಾ ಒಂದು ನೂಯನ ಸ್ಮಾರ್ಟ್‌ಫೋನ್ ಆಗಲಿ ಇಲ್ಲಾ ಟ್ಯಾಬ್ಲೆಟ್ ಆಗಲಿ ಬಿಡುಗಡೆ ಯಾಗುತ್ತಲೇ ಇವೆ. ಅದರಲ್ಲಿಯೂ ಸ್ಥಳೀಯ ಮೊಬೈಲ್ ತಯಾರಿಕಾ ಸಂಸ್ಥೆಯಾದಂತಹ ಕಾರ್ಬನ್ ಮೊಬೈಲ್ಸ್ ಕಳೆದವಾರ ವಿವಿಧ ಸ್ಮಾರ್ಟ್‌ಪೋನ್‌ಗಳನ್ನು ಪರಿಚಯಿಸಿದಲ್ಲದೆ ಸ್ಮಾರ್ಟ್ ಟ್ಯಾಬ್ ಸರಣಿಯಲ್ಲಿ ಎರಡು ನೂತನ ಟ್ಯಾಬ್ಲೆಟ್ಸ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
ಇದೇವೇಳೆಗೆ ಮತ್ತೊಂದು ಸ್ಥಳೀಯ ಮೊಬೈಲ್ ತಯಾರಿಕಾ ಸಂಸ್ಥೆಯಾದ ಮೈಕ್ರೋಮ್ಯಾಕ್ಸ್ ಕೂಡ ತನ್ನಯ ನೂತನ ಆಂಡ್ರಾಯ್ಡ್ ಐಸಿಎಸ್ ಚಾಲಿತ ಫನ್‌ಬುಕ್ ಟಾಕ್ ಪರಿಚಯಿಸಿದೆ. ಅಂದಹಾಗೆ ನೀವೂ ಕೂಡ ಕಡಿಮೆದರದಲ್ಲಿನ ಟ್ಯಾಬ್ಲೆಟ್ ಖರೀದಿಸ ಬೇಕೆಂದಿದ್ದೀರ ಹಾಗಿದ್ದಲ್ಲಿ ಮಾರುಕಟ್ಟೆಗೆ ಕಳೆದವಾರವಷ್ಟೇ ಕಾಲಿರಿಸಿರುವ ಕಾರ್ಬನ್ ಸ್ಮಾರ್ಟ್‌ಟ್ಯಾಬ್ 3 ಬ್ಲೇಡ್ ಹಾಗೂ ಮೈಕ್ರೋಮ್ಯಾಕ್ಸ್ ಫನ್‌ಬುಕ್ ಟಾಕ್‌ಗಳ ನಡುವಿನ ಹೋಲಿಕೆಯನ್ನು ಗಿಜ್ಬಾಟ್ ನಿಮಗಾಗಿ ತಂದಿದೆ ಒಮ್ಮೆ ಓದಿ ನೋಡಿ. ಎರಡರಲ್ಲಿ ಯಾವುದು ಉತ್ತಮ ಎಂದು ನೀವೇ ನಿರ್ಧರಿಸಿ ನಿಮ್ಮ ಆಯ್ಕೆಯ ಟ್ಯಾಬ್ಲೆಟ್ ಖರೀದಿಸಿಕೊಳ್ಳಿ.
ಗಾತ್ರ ಹಾಗು ಸುತ್ತಳತೆ: ಸ್ಮಾರ್ಟ್ ಟ್ಯಾಬ್ 3 ನ ವಿವರಗಳನ್ನು ಸಂಸ್ಥೆಯು ಬಹಿರಂಗ ಪಡಿಸಿಲ್ಲ, ಆದರೆ ಫನ್‌ಬುಕ್ 192 X 122 X 10.5 mm ಸುತ್ತಳತೆಯೊಂದಿಗೆ 225 ಗ್ರಾಂ ತೂಕವಿದೆ.
ದರ್ಶಕ: ಸ್ಮಾರ್ಟ್ ಟ್ಯಾಬ್3 ಹಾಗೂ ಫನ್‌ಬುಕ್ ಎರಡೂ ಟ್ಯಾಬ್ಲೆಟ್‌ಗಳಲ್ಲಿ 7 ಇಂಚಿನ ಟಚ್‌ಸ್ಕ್ರೀನ್ ದರ್ಶಕ ಹಾಗೂ 800 x 480 ಪಿಕ್ಸೆಲ್ ರೆಸೆಲ್ಯೂಷನ್ ಹೊಂದಿದೆ.
ಪ್ರೊಸೆಸರ್: ಈ ವಿಚಾರದಲ್ಲಿ ಸ್ಮಾರ್ಟ್ ಟ್ಯಾಬ್ 3 ನಲ್ಲಿ 1.2GHz ಪ್ರೊಸೆಸರ್ ಇದ್ದರೆ. ಫನ್‌ಬುಕ್ ಟಾಕ್ ನಲ್ಲಿ GHz ಪ್ರೊಸೆಸರ್ ಇದೆ.
ಆಪರೇಟಿಂಗ್ ಸಿಸ್ಟಂ: ಬಜೆಟ್ ಟ್ಯಾಬ್ಲೆಟ್ಸ್ ಆದ್ದರಿಂದ ಎರಡೂ ಕೂಡ ಆಂಡ್ರಾಯ್ಡ್ 4.0 ICS ಆಪರೇಟಿಂಗ್ ಸಿಸ್ಟಂ ಚಾಲಿತವಾಗಿದೆ..
ಕ್ಯಾಮೆರಾ: ಸ್ಮಾರ್ಟ್ ಟ್ಯಾಬ್ 3 ನಲ್ಲಿ 1.3MP ಮುಂಬದಿಯ ಕ್ಯಾಮೆರಾ ಇದ್ದರೆ. ಫನ್‌ಬುಕ್ ಟಾಕ್‌ನಲ್ಲಿ ವಿಡಿಯೋ ಕರೆಗಾಗಿ 0.3MP ನಮುಂಬದಿಯ ಕ್ಯಾಮೆರಾ ಇದೆ. ಅಂದಹಾಗೆ ಎರಡೂ ಟ್ಯಾಬ್ಲೆಟ್ಸ ಗಳಲ್ಲಿ ಹಿಂಬದಿಯ ಕ್ಯಾಮೆರಾಗಳಿಲ್ಲ.
ಸ್ಟೋರೇಜ್: ಎರಡೂ ಟ್ಯಾಬ್ಲೆಟ್‌ಗಳಲ್ಲಿಸ್ಮಾರ್ಟ್ ಟ್ಯಾಬ್ 4GB ಆಂತರಿಕ ಮೆಮೊರಿ ಹಾಗೂ 512 MB RAM ಹೊಂದಿವೆ. ಹಾಗೂ ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್‌ನ ಮೂಲಕ 32GB ವರೆಗೆ ಮೆಮೊರಿ ವಿಸ್ತರಿಸಿಕೊಳ್ಳ ಬಹುದಾಗಿದೆ.
ಕನೆಕ್ಟಿವಿಟಿ: ಎರಡೂ ಟ್ಯಾಬ್ಲೆಟ್‌ಗಳಲ್ಲಿ Wi-Fi 802.11 b/g/n, GPRS ಹಾಗೂ ಮೈಕ್ರೋ USB 2.0 ಪೋರ್ಟ್ ಫೀಚರ್ಸ್‌ಗಳಿವೆ.
ಬ್ಯಾಟರಿ: ಸ್ಮಾರ್ಟ್ ಟ್ಯಾಬ್ 3 ನಲ್ಲಿ 2,600 mAh Li-ion ಬ್ಯಾಟರಿ ಹೊಂದಿದ್ದರೆ, ಫನ್‌ಬುಕ್ ನಲ್ಲಿ 2,800 mAh Li-ion ಬ್ಯಾಟರಿ ಇದ್ದು ಎರಡೂ ಟ್ಯಾಬ್ಲೆಟ್‌ಗಳು 4 ರಿಂದ 5 ಗಂಟೆಗಳ Wi-Fi ಯೂಸೇಜ್ ನೀಡುತ್ತವೆ.
ಬೆಲೆ: ಖರೀದಿಸ ಬೇಕೆಂದಿದ್ದಲ್ಲಿ ಸ್ಮಾರ್ಟ್ ಟ್ಯಾಬ್ 3 ರೂ,5,990 ದರದಲ್ಲಿ ಲಭ್ಯವಿದ್ದರೆ, ಫನ್‌ಬುಕ್ ಟಾಕ್ ರೂ.7,499 ದರದಲ್ಲಿ ಲಭ್ಯವಿದೆ..
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470