Home
ಕಂಪ್ಯೂಟರ್‌‌

ಕಾರ್ಬ‌ನ್‌ನಿಂದ ಮತ್ತೊಂದು ಟ್ಯಾಬ್ಲೆಟ್‌ ಬಿಡುಗಡೆ

By Ashwath

ಭಾರತದ ಟ್ಯಾಬ್ಲೆಟ್‌ ಮಾರುಕಟ್ಟೆಗೆ ಕಾರ್ಬ‌ನ್‌ ಕಂಪೆನಿ ಟ್ಯಾಬ್ಲೆಟ್‌ ಬಿಡುಗಡೆಯಾಗಿದೆ.ದೇಶಿಯ ಕಂಪೆನಿ ಕಾರ್ಬ‌ನ್‌ ಐಸ್‌ಕ್ರಿಮ್‌ ಸ್ಯಾಂಡ್ವಿಚ್‌ ಆಪರೇಟಿಂಗ್‌ ಹೊಂದಿರುವ ಟ್ಯಾಬ್ಲೆಟ್‌ ಬಿಡುಗಡೆ ಮಾಡಿದ್ದು ಆನ್‌ಲೈನ್‌ಲ್ಲಿ ಲಭ್ಯವಿದೆ.
ಕಾರ್ಬ‌ನ್‌ ಟಿಎ ಫೋನ್‌ ಎ34 ಎಚ್‌ಡಿ(Karbonn TA Fone A34 HD) ಟ್ಯಾಬ್ಲೆಟ್‌ ಸಾಹೊಲಿಕ್‌ನಲ್ಲಿ ಲಭ್ಯವಿದ್ದು ಗ್ರಾಹಕರು 7,290 ಬೆಲೆಯಲ್ಲಿ ಖರೀದಿಸಬಹುದು.

ಹೊಸದಾಗಿ ಬಂದಿರುವ ಟ್ಯಾಬ್ಲೆಟ್‌ಗಳ ಆಕರ್ಷಕ ಫೋಟೋಗಳಿಗಾಗಿ ಇಲ್ಲಿ ಭೇಟಿ ನೀಡಿ : ಗ್ಯಾಲರಿ

ಕಾರ್ಬ‌ನ್‌ನಿಂದ ಮತ್ತೊಂದು ಟ್ಯಾಬ್ಲೆಟ್‌ ಬಿಡುಗಡೆ

ಕಾರ್ಬ‌ನ್‌ ಟಿಎ ಫೋನ್‌ ಎ34 ಎಚ್‌ಡಿ
ವಿಶೇಷತೆ:

7 ಇಂಚಿನ ಟಿಎಫ್‌ಟಿ ಎಲ್‌ಸಿಡಿ ಸ್ಕ್ರೀನ್(1024 x 600 ಪಿಕ್ಸೆಲ್‌)
ಆಂಡ್ರಾಯ್ಡ್‌ 4.0 ಐಸಿಎಸ್‌ ಓಎಸ್‌
1GHz ARM Cortex ಪ್ರೊಸೆಸರ್‌
512MB RAM
4GB ಆಂತರಿಕ ಮೆಮೊರಿ
2ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಜಿಪಿಆರ್‌ಎಸ್‌,ವೈಫೈ,ಇಡಿಜಿಇ,ಬ್ಲೂಟೂತ್‌,ಯುಎಸ್‌ಬಿ
300mAh ಬ್ಯಾಟರಿ

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+