ಕ್ಲೌಡ್ ಪ್ಯಾಡ್ ಆಂಡ್ರಾಯ್ಡ್ 4.0 ಟ್ಯಾಬ್ಲೆಟ್ +3G
oi
-Varun
By Varun

ಬಜೆಟ್ ಸ್ನೇಹಿ ಟ್ಯಾಬ್ಲೆಟ್ಟುಗಳಾದ ಸರಕಾರದ ಆಕಾಶ್, BSNL ನ ಪ್ಯಾಂಟ ಟ್ಯಾಬ್, ಮೈಕ್ರೋ ಮ್ಯಾಕ್ಸ್ ಟ್ಯಾಬ್ಲೆಟ್, ಕಾರ್ಬನ್ ಟ್ಯಾಬ್ ಮುಂತಾದವುಗಳುನಮ್ಮ ಭಾರತೀಯ ಮಾರುಕಟ್ಟೆಗೆ ಬಂದಿವೆ. ಆದರೂ ಆಂಡ್ರಾಯ್ಡ್ 4.0 ತಂತ್ರಾಂಶವಿರುವ ಟ್ಯಾಬ್ಲೆಟ್ಟುಗಳನ್ನು ಕೆಲವೆ ಕಂಪನಿಗಳು ಹೊರತಂದಿದ್ದು, ಈಗ ಕ್ಲೌಡ್ ಪ್ಯಾಡ್ ಎಂಬ ಕಂಪನಿ ಹೊಸ ಆಂಡ್ರಾಯ್ಡ್ 4.0 ಟ್ಯಾಬ್ಲೆಟ್ ಒಂದನ್ನು ಬಿಡುಗಡೆ ಮಾಡಿದೆ.
ಆಂತರಿಕ 3G ಹೊಂದಿರುವ ಭಾರತದ ಮೊದಲ ಆಂಡ್ರಾಯ್ಡ್ 4.0 ಟ್ಯಾಬ್ಲೆಟ್ ಆಗಿರುವ ಈ ಕ್ಲೌಡ್ ಪ್ಯಾಡ್ ಅನ್ನು ವಿದ್ಯಾರ್ಥಿಗಳನ್ನುಗಮನದಲ್ಲಿ ಇಟ್ಟುಕೊಂಡು ತಯಾರಿಸಲಾಗಿದ್ದು, ಹಲವಾರು ಎಜುಕೇಶನ್ ಆಪ್ ಗಳು ಒಳಗೊಂಡಿದೆ. ಈ ಟ್ಯಾಬ್ಲೆಟ್ ನ ವಿಶೇಷತೆ ಏನೆಂದರೆ, ನೀವು 3G ಸಿಮ್ ಹಾಕಿ ಕರೆ ಕೂಡ ಮಾಡಬಹುದು.
ಈ ಟ್ಯಾಬ್ಲೆಟ್ ನ ಫೀಚರುಗಳು ಈ ರೀತಿ ಇವೆ:
- 7 ಇಂಚ್ ಡಿಸ್ಪ್ಲೇ, ಕೆಪಾಸಿಟಿವ್ ಟಚ್ ಸ್ಕ್ರೀನ್
- 800 X 480 ಪಿಕ್ಸೆಲ್ ರೆಸೊಲ್ಯೂಶನ್
- ಕಾರ್ಟೆಕ್ಸ್-A8 ಪ್ರೊಸೆಸರ್, 1.2GHz ಪ್ರಕ್ರಿಯೆ ವೇಗ
- 512 MB ರಾಮ್
- 4GB ಆಂತರಿಕ ಮೆಮೊರಿ
- 32 GB ವಿಸ್ತರಿಸಬಹುದಾದ ಮೆಮೊರಿ
- ಫ್ರಂಟ್ ಕ್ಯಾಮೆರಾ
- ವೀಡಿಯೊ ಚಾಟ್ ಮಾಡಬಹುದಾದ ಸೌಲಭ್ಯ .
- ವೈಫೈ, USB ಮತ್ತು HDMI ಪೋರ್ಟ್
- Edu ಟಿವಿ ಮತ್ತು Attano ಬುಕ್ ಆಪ್ ರೀತಿಯ ಪ್ರಿ ಲೋಡ್ ಆಪ್
- 6 ಗಂಟೆಗಳವರೆಗೆ ಕೆಲಸ ಮಾಡುವ 4000 mAh ಬ್ಯಾಟರಿ
ಈ ಕ್ಲೌಡ್ ಪ್ಯಾಡ್ ಟ್ಯಾಬ್ಲೆಟ್ ಅನ್ನು slatestore.in ಖರೀದಿ ಮಾಡಬಹುದಾಗಿದ್ದು, ಇದರ ಬೆಲೆ 9,999 ರೂಪಾಯಿ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications