ಕೊಬಿಯನ್ ಆಂಡ್ರಾಯ್ಡ್ ಟ್ಯಾಬ್ಲೆಟ್ ಕೇವಲ 3,999

Posted By: Varun
ಕೊಬಿಯನ್ ಆಂಡ್ರಾಯ್ಡ್ ಟ್ಯಾಬ್ಲೆಟ್ ಕೇವಲ 3,999

ಕಂಪ್ಯೂಟರ್ ಬಿಡಿಭಾಗಗಳು ಹಾಗು ಟ್ಯಾಬ್ಲೆಟ್ಟುಗಳ ಉತ್ಪಾದಕ ಕೊಬಿಯನ್, ಕಡಿಮೆ ಬಜೆಟ್ಟಿನ ಟ್ಯಾಬ್ಲೆಟ್ ಒಂದನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ ಹಲವಾರು ಕಡಿಮೆ ಬಜೆಟ್ ಆಂಡ್ರಾಯ್ಡ್ ಟ್ಯಾಬ್ಲೆಟ್ಟುಗಳ ಸಾಲಿಗೆ ಹೊಸ ಸೇರ್ಪಡೆ, ಈ ಕೊಬಿಯನ್ iXA ಟ್ಯಾಬ್.ಮೇ 23 ರಿಂದ ಆನ್ಲೈನಿನಲ್ಲಿ ಈ ಟ್ಯಾಬ್ಲೆಟ್ ಅನ್ನು ಬುಕ್ ಮಾಡಬಹುದಾಗಿದ್ದು, ಈ ಟ್ಯಾಬ್ಲೆಟ್ಟುಗಳ ಫೀಚರುಗಳು ಈ ರೀತಿ ಇವೆ:

  • ಆಂಡ್ರಾಯ್ಡ್ 2.3 ತಂತ್ರಾಂಶ

  • ರೆಸಿಸ್ಟಿವ್ ಟಚ್ಸ್ಕ್ರೀನ್

  • 1GHz ಕೋರ್ ಪ್ರೋಸೆಸರ್

  • 512 MB ​​ರಾಮ್

  • 0.3MP ಕ್ಯಾಮರಾ

  • 4GB ಆಂತರಿಕ ಮೆಮೊರಿ ಹಾಗು 32GB ವಿಸ್ತರಿಸಬಹುದಾದ ಮೆಮೊರಿ

  • Wi-Fi, ವೀಡಿಯೊ ಚಾಟ್, ಮಾಲತಿ ಮೀಡಿಯಾ, MP3 ಪ್ಲೇಯರ್.
 

ಆಕಾಶ್ ಟ್ಯಾಬ್ಲೆಟ್ ಹಾಗು BSNL ನ ಟ್ಯಾಬ್ಲೆಟ್ಟುಗಳು ಯಾವಾಗ ಬರುತ್ತೋ ಗೊತ್ತಿಲ್ಲ. ಆದರೆ ಈ ಟ್ಯಾಬ್ಲೆಟ್ ಅನ್ನು ನೀವುಮೇ 23ಕ್ಕೆ ಆನ್ಲೈನ್ ನಲ್ಲಿ ಕೊಳ್ಳಬಹುದು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot