ಆಲ್ಟ್ರಾ ಹೆಚ್ ಡಿ ಡಿಸ್ಪ್ಲೇ ಹೊಂದಿರುವ ಬೆಸ್ಟ್ ಲ್ಯಾಪ್ ಟಾಪ್ ಗಳು

By Gizbot Bureau
|

ಭಾರತೀಯ ಲ್ಯಾಪ್ ಟಾಪ್ ಮಾರುಕಟ್ಟೆ ಸಾಕಷ್ಟು ವಿಭಿನ್ನ ಲ್ಯಾಪ್ ಟಾಪ್ ಗಳಿಂದ ತುಂಬಿಹೋಗಿದ್ದು ವಿವಿಧ ತಯಾರಿಕಾ ಸಂಸ್ಥೆಗಳು ಸ್ಪರ್ಧೆಯಲ್ಲಿವೆ. ಇದರಲ್ಲಿ ಕೆಲವು ಕಂಪ್ಯೂಟರ್ ಗಳು ಬಹಳ ಶಕ್ತಿಶಾಲಿಯಾಗಿದ್ದು ಫುಲ್-ಸೈಜ್ ಪಿಸಿ ಮತ್ತು ವಿವಿಧ ಫೀಚರ್ ಗಳಾಗಿರುವ ಆಕ್ಟಾ ಕೋರ್ ಸಿಪಿಯು, 8ಜಿಬಿ ಜಿಪಿಯು, 32ಜಿಬಿವರೆಗಿನ ಮೆಮೊರಿ ವ್ಯವಸ್ಥೆ ಮತ್ತು 2ಟಿಬಿ ವರೆಗಿನ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿದೆ.

ಲ್ಯಾಪ್ ಟಾಪ್

ಲೈನ್ ಅಪ್ ಲ್ಯಾಪ್ ಟಾಪ್ ಗಳಿದ್ದು ಸೂಪರ್ ಹೈ ರೆಸಲ್ಯೂಷನ್ನಿನ 4ಕೆ ಡಿಸ್ಪ್ಲೇ ವ್ಯವಸ್ಥೆ ಇದ್ದು ಇದು ವಿಡಿಯೋ ಎಡಿಟರ್ ಮತ್ತು ಗ್ರಾಫಿಕ್ಸ್ ಡಿಸೈನರ್ ಗಳಿಗೆ ಬಹಳ ಅನುಕೂಲಕರವಾಗಿದೆ. 4ಕೆ ಅಥವಾ ಅಲ್ಟ್ರಾ ಹೆಚ್ ಡಿ ಸ್ಕ್ರೀನ್ ವ್ಯವಸ್ಥೆ ಇರುವ ಕೆಲವು ಬೆಸ್ಟ್ ಲ್ಯಾಪ್ ಟಾಪ್ ಗಳ ಪಟ್ಟಿಯನ್ನು ನಿಮಗೆ ನೀಡುತ್ತಿದ್ದೇವೆ.

ಲೆನೋವಾ ಯೋಗ ಎಸ್740 (81RS0065IN) ಲ್ಯಾಪ್ ಟಾಪ್

ಲೆನೋವಾ ಯೋಗ ಎಸ್740 (81RS0065IN) ಲ್ಯಾಪ್ ಟಾಪ್

ಲೆನೋವಾ ಯೋಗ ಎಸ್740 (81RS0065IN) ಲ್ಯಾಪ್ ಟಾಪ್ ಸೂಪರ್ ಕಾಂಪ್ಯಾಕ್ಟ್ 14 ಇಂಚಿನ ಸ್ಕ್ರೀನ್ ಜೊತೆಗೆ ಟಚ್ ಗೆ ಬಂಬಲ ಮತ್ತು 4K ರೆಸಲ್ಯೂಷನ್ (3840 x 2160p)ನ್ನು ಹೊಂದಿರುತ್ತದೆ.ಇದು 10ನೇ ಜನರೇಷನ್ನಿನ ಇಂಟೆಲ್ ಕೋರ್-ಐ7 ಪ್ರೊಸೆಸರ್ ಜೊತೆಗೆ 16GB RAM ಮತ್ತು 1TB SSD ಆಧಾರಿತ ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿದೆ.

HP ಸ್ಪೆಕ್ಟ್ರೇ x360 15-df1004tx (8AG42PA)

HP ಸ್ಪೆಕ್ಟ್ರೇ x360 15-df1004tx (8AG42PA)

ಹೆಚ್ ಪಿ ಸ್ಪೆಕ್ಟ್ರೇ x360 15-df1004tx (8AG42PA) ಹೈ-ಎಂಡ್ 15 ಇಂಚಿನ ಸ್ಕ್ರೀನ್ ಲ್ಯಾಪ್ ಟಾಪ್ ಆಗಿದ್ದು 3840 x 2160p ರೆಸಲ್ಯೂಷನ್ ಅಥವಾ 4K ಡಿಸ್ಪ್ಲೇ ವ್ಯವಸ್ಥೆಯನ್ನು ಹೊಂದಿದೆ. ಇದು 9ನೇ ಜನರೇಷನ್ನಿನ ಇಂಟೆಲ್ ಕೋರ್ ಐ7 ಪ್ರೊಸೆಸರ್ ಜೊತೆಗೆ 16GB RAM ಮತ್ತು 512GB SSD ಆಧಾರಿತ ಸ್ಟೊರೇಜ್ ವ್ಯವಸ್ಥೆಯನ್ನು ಹೊಂದಿದೆ.

ಲೆನೋವಾ ತಿಂಕ್ ಪ್ಯಾಡ್ ಪಿ1 (20QT0016US)

ಲೆನೋವಾ ತಿಂಕ್ ಪ್ಯಾಡ್ ಪಿ1 (20QT0016US)

ಲೆನೊವಾ ತಿಂಕ್ ಪ್ಯಾಡ್ ಪಿ1 (20QT0016US) ರೋಬೋಸ್ಟ್ ಬಿಲ್ಟ್ ಕ್ವಾಲಿಟಿ ಮತ್ತು 15.6-ಇಂಚಿನ IPS ಸ್ಕ್ರೀನ್ ಹೊಂದಿದೆ ಮತ್ತು 4K ರೆಸಲ್ಯೂಷನ್ ಹೊಂದಿದೆ. ಈ ಲ್ಯಾಪ್ ಟಾಪ್ 6-ಕೋರ್ ಇಂಟೆಲ್ ಕೋರ್ ಐ7 9ನೇ ಜನರೇಷನ್ನಿನ ಸಿಪಿಯು ಜೊತೆಗೆ 16GB RAM ಮತ್ತು Nvidia Quadro T2000 GPU ಹೊಂದಿದೆ.

ಡೆಲ್ ಏಲಿಯನ್ವೇರ್ ಎಂ15 (L-C569911WIN9)

ಡೆಲ್ ಏಲಿಯನ್ವೇರ್ ಎಂ15 (L-C569911WIN9)

ಡೆಲ್ ಏಲಿಯನ್ ವೇರ್ ಎಂ15 (L-C569911WIN9) ಮತ್ತೊಂದು 4ಕೆ ಸ್ಕ್ರೀನ್ ಲ್ಯಾಪ್ ಟಾಪ್ ಆಗಿದ್ದು OLED ಸ್ಕ್ರೀನ್ ನ್ನು ಹೊಂದಿದೆ. ಗೇಮಿಂಗ್ ಮಷೀನ್ ರನ್ನಿಂಗ್ ಹೊಂದಿದ್ದು 9ನೇ ಜನರೇಷನ್ನಿನ ಇಂಟೆಲ್ ಕೋರ್ ಐ7 ಪ್ರೊಸೆಸರ್ ಜೊತೆಗೆ 8GB Nvidia RTX 2070 GPU ಹೊಂದಿದೆ. ಈ ಲ್ಯಾಪ್ ಟಾಪ್ 16GB RAM ಣತ್ತು 1TB HDD ಆಧಾರಿತ ಸ್ಟೋರೇಜ್ ವ್ಯವಸ್ಥೆ ಹೊಂದಿದೆ.

ಡೆಲ್ XPS 13 7390 (C560057WIN9)

ಡೆಲ್ XPS 13 7390 (C560057WIN9)

ಡೆಲ್ XPS 13 7390 (C560057WIN9) ಕಾಂಪ್ಯಾಕ್ಟ್ ಲ್ಯಾಪ್ ಟಾಪ್ ಆಗಿದ್ದು 4K ರೆಸಲ್ಯೂಷನ್ ಸ್ಕ್ರೀನ್ ಜೊತೆಗೆ ಟಚ್ ಸಪೋರ್ಟ್ ಇನ್ ಪುಟ್ ನ್ನು ಹೊಂದಿದೆ. ಈ ಲ್ಯಾಪ್ ಟಾಪ್ 10ನೇ ಜನರೇಷನ್ನಿನ ಇಂಟೆಲ್ ಕೋರ್ ಪ್ರೊಸೆಸರ್ ನ್ನು ಹೊಂದಿದೆ ಜೊತೆಗೆ 16GB RAM ಮತ್ತು 512GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಹೊಂದಿದೆ.

ಆಸೂಸ್ ಝೆನ್ ಬುಕ್ ಪ್ರೋ ಡುಯೋ UX581GV-H9201T ಆಲ್ಟ್ರಾ ಬುಕ್

ಆಸೂಸ್ ಝೆನ್ ಬುಕ್ ಪ್ರೋ ಡುಯೋ UX581GV-H9201T ಆಲ್ಟ್ರಾ ಬುಕ್

ಆಸೂಸ್ ಝೆನ್ ಬುಕ್ ಪ್ರೋ ಡುಯೋ UX581GV-H9201T ಆಲ್ಟ್ರಾ ಬುಕ್ ಡುಯಲ್ ಸ್ಕ್ರೀನ್ ಲ್ಯಾಪ್ ಟಾಪ್ ಆಗಿದೆ ಜೊತೆಗೆ 4K ರೆಸಲ್ಯೂಷನ್ ಪ್ರೈಮರಿ ಡಿಸ್ಪ್ಲೇ ಹೊಂದಿದೆ. ಈ ಲ್ಯಾಪ್ ಟಾಪ್ ಇಂಟೆಲ್ ಕೋರ್ ಐ9 ಪ್ರೊಸೆಸರ್ ಜೊತೆಗೆ Nvidia RTX 2060 GPU ಹೊಂದಿದೆ. ಇದರಲ್ಲಿ 32GB RAM ಮತ್ತು 1TB SSD ಆಧಾರಿತ ಸ್ಟೊರೇಜ್ ವ್ಯವಸ್ಥೆ ಹೊಂದಿದೆ.

Best Mobiles in India

Read more about:
English summary
Best Laptops With Ultra HD Display In India Right Now

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X