ಹತ್ತು ಸಾವಿರದೊಳಗಿನ ಟಾಪ್-5 ಡ್ಯುಯಲ್ ಕೋರ್ ಟ್ಯಾಬ್ಲೆಟ್‌ಗಳು
ವಾರಕ್ಕೊಂದರಂತೆ ಮಾರುಕಟ್ಟೆಯಲ್ಲಿ ಹೊಸ ಹೊಸ ಟ್ಯಾಬ್ಲೆಟ್‌ಗಳು ಬಿಡುಗಡೆಯಾಗುತ್ತಿರುತ್ತವೆ.ಗ್ರಾಹಕರು ಆಪರೇಟಿಂಗ್ ಸಿಸ್ಟಂ,ಪ್ರೋಸೆಸರ್,RAM,ಕ್ಯಾಮೆರಾ, ವಿಶೇಷತೆಗಳನ್ನು ನೋಡಿಕೊಂಡು ಹೊಸ ಟ್ಯಾಬ್ಲೆಟ್‌ಗಳನ್ನು ಖರೀದಿಸುತ್ತಾರೆ. ಹೀಗಾಗಿ ಗಿಜ್ಬಾಟ್ ಆನ್‌ಲೈನ್ ಮಾರುಕಟ್ಟೆಯಲ್ಲಿ ಹೆಚ್ಚು ಖರೀದಿಯಾಗುತ್ತಿರುವ ಹತ್ತು ಸಾವಿರದೊಳಗಿರುವ ಟಾಪ್-5 ಡ್ಯುಯಲ್ ಕೋರ್ ಪ್ರೋಸೆಸರ್ ಟ್ಯಾಬ್ಲೆಟ್‌ಗಳ ಪಟ್ಟಿಯನ್ನು ತಂದಿದೆ. ಒಂದೊಂದೆ ಪುಟವನ್ನು ನೋಡಿಕೊಂಡು ಹೋಗಿ.ನಂತರ ನಿಮ್ಮ ಬಜೆಟ್‌ಗೆ ಅನುಗುಣವಾಗಿ ಹೊಸ ಟ್ಯಾಬ್ಲೆಟ್‌ನ್ನು ಖರೀದಿಸಿ.

ಲಾವಾ ಇ- ಟ್ಯಾಬ್(Lava E-Tab Xtron)
ವಿಶೇಷತೆ:
ಆಂಡ್ರಾಯ್ಡ್ 4.1.1. ಜೆಲ್ಲಿಬೀನ್ ಓಎಸ್
7 ಇಂಚಿನ ಮಲ್ಟಿ ಟಚ್‌ಸ್ಕ್ರೀನ್(1024 X 600 ಪಿಕ್ಸೆಲ್)
1.5 GHz ಡ್ಯುಯಲ್ ಕೋರ್ ಪ್ರೊಸೆಸರ್
1 GB RAM
2 ಎಂಪಿ ಮುಂದುಗಡೆ ಕ್ಯಾಮೆರಾ
32 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
8 GB ಆಂತರಿಕ ಮೆಮೋರಿ
3500 mAh ಬ್ಯಾಟರಿ
ರೂ.6,499 ಬೆಲೆಯಲ್ಲಿ ಖರೀದಿಸಿ

ಏಸರ್ ಐಕೊನಿಯಾ( Acer Iconia )
ವಿಶೇಷತೆ:
ಆಂಡ್ರಾಯ್ಡ್ 4.1 ಜೆಲ್ಲಿಬೀನ್ ಓಎಸ್
7 ಇಂಚಿನ ಸ್ಕ್ರೀನ್(1024 X 600 ಪಿಕ್ಸೆಲ್)
1.2-GHz ಡ್ಯುಯಲ್ ಕೋರ್ ಪ್ರೋಸೆಸರ್
512MB RAM
8GB ಆಂತರಿಕ ಮೆಮೋರಿ
ಮುಂದುಗಡೆ ವಿಜಿಎ ಕ್ಯಾಮೆರಾ
ವೈಫೈ,ಬ್ಲೂಟೂತ್
2710mAh ಬ್ಯಾಟರಿ
ರೂ.8,115 ಬೆಲೆಯಲ್ಲಿ ಖರೀದಿಸಿ

ಮೈಕ್ರೋಮ್ಯಾಕ್ಸ್ ಫನ್‌ಬುಕ್ (Micromax Funbook P600)
ವಿಶೇಷತೆ:
7 ಇಂಚಿನ ಟಚ್‌ಸ್ಕ್ರೀನ್
1GHz ಡ್ಯುಯಲ್‌ಕೋರ್ ಪ್ರೋಸೆಸರ್
ಆಂಡ್ರಾಯ್ಡ್ 4.0 ಐಸಿಎಸ್ ಓಎಸ್
2 ಎಂಪಿ ಹಿಂದುಗಡೆ ಕ್ಯಾಮೆರಾ, ಮುಂದುಗಡೆ ಕ್ಯಾಮೆರಾ ಇಲ್ಲ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
512MB RAM
2GB ಆಂತರಿಕ ಮೊಮೋರಿ
ವೈಫಿ, 3G
3000 mAh ಬ್ಯಾಟರಿ
ರೂ.9,499 ಬೆಲೆಯಲ್ಲಿ ಖರೀದಿಸಿ

ಝಿಂಕ್ ಡ್ಯುಯಲ್ 7.0(Zync Dual 7.0 )
ವಿಶೇಷತೆ:
7 ಇಂಚಿನ ಟಚ್‌ಸ್ಕ್ರೀನ್ (480 X800 ಪಿಕ್ಸೆಲ್)
ಆಂಡ್ರಾಯ್ಡ್ 4.1 ಜೆಲ್ಲಿಬೀನ್ ಓಎಸ್
1.6 GHz ಡ್ಯುಯಲ್ ಕೋರ್ ಪ್ರೋಸೆಸರ್
1GB RAM
8GB ROM
ವೈಫೈ
3000mAh ಬ್ಯಾಟರಿ
ರೂ.5,499 ಬೆಲೆಯಲ್ಲಿ ಖರೀದಿಸಿ

ಬಿಯಾಂಡ್ ಮಿ ಬುಕ್ (Byond Mi-book Mi7)
ವಿಶೇಷತೆ:
7 ಇಂಚಿನ ಕ್ಯಾಪಸಿಟೆಟಿವ್ ಟಚ್‌ಸ್ಕ್ರೀನ್(1024 X 600 ಪಿಕ್ಸೆಲ್)
ಆಂಡ್ರಾಯ್ಡ್ 4.0.ಐಸಿಎಸ್ ಓಎಸ್
1.2-GHz ಡ್ಯುಯಲ್ ಕೋರ್ ಪ್ರೋಸೆಸರ್
512MB RAM
4GB ಆಂತರಿಕ ಮೆಮೋರಿ
2 ಎಂಪಿ ಹಿಂದುಗಡೆ ಕ್ಯಾಮೆರಾ
ಮುಂದುಗಡೆ ವಿಜಿಎ ಕ್ಯಾಮೆರಾ
3200mAh ಬ್ಯಾಟರಿ
ರೂ.8,590 ಬೆಲೆಯಲ್ಲಿ ಖರೀದಿಸಿ


Click it and Unblock the Notifications




