ಬಳಸಲು ಸುಲಭ ನೆನಪಿನಲ್ಲಿಟ್ಟುಕೊಳ್ಳಲು ಸರಳ - ಶಾರ್ಟ್‌ಕಟ್ ಕೀಗಳು

By: Shwetha PS

ಸಾಮಾನ್ಯವಾಗಿ ಕೀಬೋರ್ಡ್‌ಗಳು ಮೌಸ್ ಅಥವಾ ಟಚ್‌ಪ್ಯಾಡ್‌ಗಿಂತ ಹೆಚ್ಚಿನ ಸಮಯವನ್ನು ನಮಗೆ ಉಳಿಸುವಲ್ಲಿ ಸಹಾಯ ಮಾಡುತ್ತವೆ. ಯಾವುದೇ ಒಂದು ವಾಕ್ಯವನ್ನು ಎದ್ದುಗಾಣಿಸುವಲ್ಲಿ ಅವುಗಳು ಹೆಚ್ಚು ನಿಖರ ಮತ್ತು ವಿಧಿವತ್ತಾದ ಕ್ರಿಯೆಗಳನ್ನು ಒಗಿಸುತ್ತವೆ.

ಬಳಸಲು ಸುಲಭ ನೆನಪಿನಲ್ಲಿಟ್ಟುಕೊಳ್ಳಲು ಸರಳ - ಶಾರ್ಟ್‌ಕಟ್ ಕೀಗಳು

ನಮ್ಮಲ್ಲಿ ಹೆಚ್ಚಿನವರಿಗೆ ಯಾವುದೇ ಒಂದು ಫೈಲ್ ಇಲ್ಲವೇ ಕಂಟೆಂಟ್ ಅನ್ನು ಕಾಪಿ, ಪೇಸ್ಟ್ ಕಟ್ ಮಾಡಲು ಬಳಸುವ ಕೀಗಳ ಬಗ್ಗೆ ಅರಿವಿದೆ. ಆದರೆ ಕಂಪ್ಯೂಟರ್ ಜಗತ್ತಿನಲ್ಲಿ ಇಂತಹುದೇ ಇನ್ನಷ್ಟು ಕೀಬೋರ್ಡ್ ಶಾರ್ಟ್‌ಕಟ್‌ಗಳನ್ನು ಬಳಸಿಕೊಂಡು ನಿಮ್ಮ ಕೆಲಸಗಳನ್ನು ಹೇಗೆ ನಿರ್ವಹಿಸುವುದು ಎಂಬುದನ್ನು ಇಂದಿಲ್ಲಿ ತಿಳಿದುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಿಂಡೋಸ್ ಸ್ಯಾಪಿಂಗ್

ವಿಂಡೋಸ್ ಸ್ಯಾಪಿಂಗ್

ವಿಂಡೋಸ್ ಕೀ + ಎಡ = ಸ್ಯಾಪ್ ಆಪ್ ವಿಂಡೋಸ್ ಅನ್ನು ಎಡಕ್ಕೆ ತರುತ್ತದೆ

ವಿಂಡೋಸ್ ಕೀ + ಬಲ = ಸ್ಯಾಪ್ ಆಪ್ ವಿಂಡೋಸ್ ಅನ್ನು ಎಡಕ್ಕೆ ತರುತ್ತದೆ

ವಿಂಡೋಸ್ ಕೀ + ಮೇಲಕ್ಕೆ = ವಿಂಡೋಸ್ ಅಪ್ಲಿಕೇಶನ್ ಮ್ಯಾಕ್ಸ್‌ಮೈಸ್ ಮಾಡುತ್ತದೆ

ವಿಂಡೋಸ್ ಕೀ + ಡೌನ್ = ಆಪ್ ವಿಂಡೋಸ್ ಅನ್ನು ಮಿನಿಮೈಸ್ ಮಾಡುತ್ತದೆ

ವಿಂಡೋಸ್ ಮ್ಯಾನೇಜ್‌ಮೆಂಟ್

ವಿಂಡೋಸ್ ಮ್ಯಾನೇಜ್‌ಮೆಂಟ್

ವಿಂಡೋಸ್ ಕೀ + ಟ್ಯಾಬ್ - ಟಾಸ್ಕ್ ವ್ಯೂ ತೆರೆಯುತ್ತದೆ

ಆಲ್ಟ್ + ಟ್ಯಾಬ್ - ತೆರೆದ ಅಪ್ಲಿಕೇಶನ್‌ಗಳ ನಡುವೆ ಬದಲಿಸುತ್ತದೆ

ಸೆಲ್ಫಿ ಪ್ರಿಯರೇ ಇಲ್ಲಿ ನೋಡಿ 24MP ಸೆಲ್ಪಿ ಕ್ಯಾಮೆರಾ ಫೋನ್ ಲಾಂಚ್ ಆಗಿದೆ.!!

ವರ್ಚುವಲ್ ಡೆಸ್ಕ್‌ಟಾಪ್‌ಗಳು

ವರ್ಚುವಲ್ ಡೆಸ್ಕ್‌ಟಾಪ್‌ಗಳು

ವಿಂಡೋಸ್ ಕೀ + ಕಂಟ್ರೋಲ್ + ಡಿ - ವರ್ಚುವಲ್ ಡೆಸ್ಕ್‌ಟಾಪ್ ಅನ್ನು ಸೇರಿಸುತ್ತದೆ

ವಿಂಡೋಸ್ ಕೀ + ಕಂಟ್ರೋಲ್ + ಎಫ್4 - ಕರೆಂಟ್ ವರ್ಚುವಲ್ ಡೆಸ್ಕ್‌ಟಾಪ್ ಅನ್ನು ಮುಚ್ಚುತ್ತದೆ

ವಿಂಡೋಸ್ ಕೀ + ಕಂಟ್ರೋಲ್ + ಲೆಫ್ಟ್/ರೈಟ್ ಬಾಣದ ಗುರುತುಗಳು - ವರ್ಚುವಲ್ ಡೆಸ್ಕ್‌ಟಾಪ್‌ಗಳ ನಡುವೆ ಬದಲಿಸುತ್ತದೆ

ಕಮಾಂಡ್ ಪ್ರಾಂಪ್ಟ್

ಕಮಾಂಡ್ ಪ್ರಾಂಪ್ಟ್

ಕಂಟ್ರೋಲ್ + ವಿ ಕಂಟೆಂಟ್ ಪೇಸ್ಟ್

ಕಂಟ್ರೋಲ್ + ಸಿ - ಸಿಲೆಕ್ಟೆಡ್ ಕಂಟೆಂಟ್ ಕಾಪಿ

ಕಂಟ್ರೋಲ್ + ಎಕ್ಸ್ - ಸೆಲೆಕ್ಟೆಡ್ ಐಟಮ್ಸ್ ಕಟ್

ಕಂಟ್ರೋಲ್ + ಎ - ಎಲ್ಲಾ ಕಂಟೆಂಟ್ ಆಯ್ಕೆ

ಕಂಟ್ರೋಲ್ + ಜೆಡ್ - ಆಕ್ಶನ್ ಅನ್‌ಡು

ಕಂಟ್ರೋಲ್ + ವೈ - ಆಕ್ಶನ್ ರಿಡು

ಕಂಟ್ರೋಲ್ + ಡಿ - ಸೆಲೆಕ್ಟೆಡ್ ಐಟಂ ಡಿಲೀಟ್

 ಇನ್ನಷ್ಟು ಶಾರ್ಟ್‌ಕಟ್‌ಗಳು

ಇನ್ನಷ್ಟು ಶಾರ್ಟ್‌ಕಟ್‌ಗಳು

ವಿಂಡೋಸ್ ಕೀ + ಎ - ಓಪನ್ ಆಕ್ಶನ್ ಸೆಂಟರ್

ವಿಂಡೋಸ್ ಕೀ + ಸಿ - ಎನೇಬಲ್ ಕೋರ್ಟಾನಾ ಇನ್ ಲಿಸನಿಂಗ್ ಮೋಡ್

ವಿಂಡೋಸ್ ಕೀ + ಡಿ - ಡೆಸ್ಕ್‌ಟಾಪ್ ಹೈಡ್

ವಿಂಡೋಸ್ ಕೀ + ಜಿ - ಗೇಮ್ ತೆರೆದಿದ್ದಾಗ ಗೇಮ್ ಬಾರ್ ತೆರೆಯಲು

ವಿಂಡೋಸ್ ಕೀ + ಎಚ್ - ಶೇರ್ ಚಾರ್ಮ್ ತೆರೆಯಲು

ವಿಂಡೋಸ್ ಕೀ + ಐ - ಸೆಟ್ಟಿಂಗ್ಸ್ ತೆರೆಯಲು

ವಿಂಡೋಸ್ ಕೀ + ಕೆ - ಕ್ವಿಕ್ ಆಕ್ಶನ್ ತೆರೆಯಲು

ವಿಂಡೋಸ್ ಕೀ + ಎಲ್ - ನಿಮ್ಮ ಪಿಸಿ ಲಾಕ್ ಮಾಡಲು ಅಥವಾ ಖಾತೆಗಳನ್ನು ಬದಲಿಸಲು

ವಿಂಡೋಸ್ ಕೀ + ಎಮ್ - ಎಲ್ಲಾ ವಿಂಡೋಸ್ ಮಿನಿಮೈಸ್

ವಿಂಡೋಸ್ ಕೀ + ಆರ್ - ರನ್ ಡಯಲಾಗ್ ಬಾಕ್ಸ್ ತೆರೆಯಲು

ವಿಂಡೋಸ್ ಕೀ + ಎಸ್ - ಸರ್ಚ್ ತೆರೆಯಲು

ವಿಂಡೋಸ್ ಕೀ + ಯು - ಏಕ್ಸೆಸ್ ಸೆಂಟರ್ ತೆರೆಯಲು

ವಿಂಡೋಸ್ ಕೀ + ಎಕ್ಸ್ - ಕ್ವಿಕ್ ಲಿಂಕ್ ಮೆನು ತೆರೆಯಲು

ವಿಂಡೋಸ್ ಕೀ + ನಂಬರ್ - ಟಾಸ್ಕ್‌ಬಾರ್‌ಗೆ ಓಪನ್ ಮಾಡಿದ ಆಪ್ ಪಿನ್ ಮಾಡಲು

ವಿಂಡೋಸ್ ಕೀ + ಎಂಟರ್ - ನರೇಟರ್ ತೆರೆಯಲು

ವಿಂಡೋಸ್ ಕೀ + ಹೋಮ್ - ಆಕ್ಟೀವ್ ಡೆಸ್ಕ್‌ಟಾಪ್ ವಿಂಡೋ ಬಿಟ್ಟು ಮತ್ತೆಲ್ಲಾವನ್ನು ಮಿನಿಮೈಸ್ ಮಾಡಲು

ವಿಂಡೋಸ್ ಕೀ + ಪ್ರಿಂಟ್ ಸ್ಕ್ಯಾನ್ - ಸ್ಕ್ರೀನ್‌ಶಾಟ್ ಕ್ಯಾಪ್ಚರ್ ಮತ್ತು ಫೋಲ್ಡರ್‌ನಲ್ಲಿ ಉಳಿಸಲು

ವಿಂಡೋಸ್ ಕೀ + ಶಿಫ್ಟ್ + ಮೇಲಿನ ಬಾಣದ ಗುರುತು - ಡೆಸ್ಕ್‌ಟಾಪ್ ವಿಂಡೋವನ್ನು ಮೇಲ್ಭಾಗಕ್ಕೆ ಮತ್ತು ಸ್ಕ್ರೀನ್ ಕೆಳಕ್ಕೆ ಎಳೆಯಲು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Generally, hitting combo keys in keyboard save more time than reaching for the mouse or touchpad. Below are some of the keyboard tricks that you should know.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot