Subscribe to Gizbot

ಲೆನೊವೊ ಕಂಪೆನಿಯ ಮೊದಲ ಆಂಡ್ರಾಯ್ಡ್‌ ಕನ್ವರ್ಟಿಬಲ್ ಲ್ಯಾಪ್‌ಟಾಪ್‌ ಬಿಡುಗಡೆ

Posted By:

ಚೀನಾ ಮೂಲದ ಲೆನೊವೊ ಕಂಪೆನಿ ತನ್ನ ಪ್ರಥಮ ಜೆಲ್ಲಿ ಬೀನ್‌ ಓಎಸ್‌ ಒಳಗೊಂಡಿರುವ ಕನ್ವರ್ಟಿಬಲ್ ಲ್ಯಾಪ್‌ಟಾಪ್‌ನ್ನು ಬಿಡುಗಡೆ ಮಾಡಿದೆ.ಬಳಕೆದಾರರು AccuType ಕೀ ಬೋರ್ಡ್‌ ಬಳಸಿ ಇದರಲ್ಲಿ ಕೆಲಸ ಮಾಡಬಹುದಾಗಿದೆ.

ಈ ಕನ್ವರ್ಟಿಬಲ್ ಲ್ಯಾಪ್‌ಟಾಪ್‌ ಬೆಲೆ ಮತ್ತು ವಿಶ್ವದ ಮಾರುಕಟ್ಟೆಗೆ ಯಾವಾಗ ಬಿಡುಗಡೆಯಾಗಲಿದೆ ಎನ್ನುವುದರ ಬಗ್ಗೆ ಲೆನೊವೊ ಇನ್ನೂ ಪ್ರಕಟಿಸಿಲ್ಲ. 10.1 ಇಂಚಿನ ಟಚ್‌ ಸ್ಕ್ರೀನ್‌,1.6GHz ಕ್ವಾಡ್‌ ಕೋರ್‌ ಪ್ರೊಸೆಸರ್‌, 2GB ರ್‍ಯಾಮ್‌,32GB ಆಂತರಿಕ ಮೆಮೊರಿ,4.2 ಜೆಲ್ಲಿ ಬೀನ್‌ ಓಎಸ್‌ನ್ನು ಈ ಕನ್ವರ್ಟಿಬಲ್ ಲ್ಯಾಪ್‌ಟಾಪ್‌ ಒಳಗೊಂಡಿದೆ.

ಲೆನೊವೊ ಕಂಪೆನಿಯ ಮೊದಲ ಆಂಡ್ರಾಯ್ಡ್‌ ಕನ್ವರ್ಟಿಬಲ್ ಲ್ಯಾಪ್‌ಟಾಪ್‌ ಬಿಡುಗಡೆ

ಲೆನೊವೊ ಎ10
ವಿಶೇಷತೆ:
10.1 ಇಂಚಿನ ಎಚ್‌ಡಿ ಸ್ಕ್ರೀನ್‌(1366x768 ಪಿಕ್ಸೆಲ್‌)
1.6GHz ಕ್ವಾಡ್‌ ಕೋರ್‌ Cortex-A9 ಪ್ರೊಸೆಸರ್‌
2GB ರ್‍ಯಾಮ್‌
32GB ಆಂತರಿಕ ಮೆಮೊರಿ
ಎರಡು ಯುಎಸ್‌ಬಿ ಪೋರ್ಟ್‌,ಒಂದು ಎಚ್‌ಡಿಎಂಐ ಫೋರ್ಟ್‌
0.3 ಎಂಪಿ ಮುಂದುಗಡೆ ಕ್ಯಾಮೆರಾ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot