ಲೆನೊವೊ ಐಡಿಯಾಪ್ಯಾಡ್: ಖರೀದಿಸೋ ಐಡಿಯಾ ಮಾಡು

ಲೆನೊವೊ ಕಂಪನಿಯು ನೂತನ ಐಡಿಯಾಪ್ಯಾಡ್ ಎಸ್10 ಎಂಬ ನೋಟ್ ಬುಕ್ ತಂದಿರುವುದು ಇವತ್ತಿನ ಗಿಝ್ ಬಾಟ್ ವಿಶೇಷ. ಅದರಲ್ಲೇನು ವಿಶೇಷ ಎನ್ನುವರಿಗೆ ಅದರ ಟೆಕ್ ಮಾಹಿತಿ ಇಲ್ಲಿದೆ.
ಟೆಕ್ ಮಾಹಿತಿ ಮತ್ತು ವಿಶೇಷತೆ
* 16 ಮಿ.ಮಿ. ತೆಳ್ಳಗಿನ ನೋಟ್ ಬುಕ್, ತೂಕ 1.15 ಕಿಲೋಗ್ರಾಂ.
* ಎನ್2600 ಸೆಡರ್ ಟ್ರೈಯಲ್ ಚಿಪ್
* ಒಂದು ಜಿಬಿ RAM
* 320 ಜಿಬಿ ಹಾರ್ಡ್ ಡಿಸ್ಕ್ ಡ್ರೈವ್
* 10.1 ಇಂಚಿನ ಎಚ್ ಡಿ ಸ್ಕ್ರೀನ್
* ಯುಎಸ್ ಬಿ 3.0
* 3ಜಿ ಕನೆಕ್ಟಿವಿಟಿ ಮತ್ತು 3ಜಿ ರೆಡಿಯೋ
* 720ಪಿ 2 ಮೆಗಾಫಿಕ್ಸೆಲ್ ಎಚ್ ಡಿ ವೆಬ್ ಕ್ಯಾಮ್(ಆಪ್ಷನಲ್)
* ಪೂರ್ಣಗಾತ್ರದ ಆಕರ್ಷಕ ಕೀಬೋರ್ಡ್
* ಲೆನೊವೊ ಕ್ವಿಕ್ ಸ್ಟಾರ್ಟ್ ಫೀಚರು
* ವಿಜಿಎ ಪೋರ್ಟ್
ಇದರಲ್ಲಿರುವ ಎನ್ 2600 ಸೆಡರ್ ಟ್ರೈಯಲ್ ಚಿಪ್ ಏಸಸ್ ಕಂಪನಿಯ ಸಾಧನದಿಂದ ಕದ್ದದ್ದು ಎಂದು ಕೆಲವರು ಹೇಳುತ್ತಾರೆ. ಇಂತಹ ಚಿಪ್ ಸ್ಯಾಮ್ ಸಂಗ್ ಮತ್ತು ಇತರ ಕೆಲವು ಕಂಪನಿಗಳ ಗ್ಯಾಡ್ಜೆಟ್ ಗಳಲ್ಲಿರುವುದು ಕೂಡ ನಿಜ. ಆದರೆ ಲೆನೊವೊ ನೂತನ ಪರಿಷ್ಕೃತ ನೋಟ್ ಬುಕ್ ಸಾಕಷ್ಟು ಪರಿಷ್ಕೃತ ಅನ್ನೋದು ನಿಜ.
ಈ ಪುಟ್ಟ ನೋಟ್ ಬುಕ್ ಕಂಪ್ಯೂಟರ್ ದರ 20 ಸಾವಿರ ರುಪಾಯಿ ಆಸುಪಾಸಿನಲ್ಲಿರುವ ನಿರೀಕ್ಷೆಯಿದೆ.
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999


Click it and Unblock the Notifications