ಚಂದಕ್ಕಿಂತ ಚಂದ ಲೆನೊವೊ ಐಡಿಯಾಪ್ಯಾಡ್

Posted By:
ಚಂದಕ್ಕಿಂತ ಚಂದ ಲೆನೊವೊ ಐಡಿಯಾಪ್ಯಾಡ್
ಲೆನೊವೊ ಕಂಪನಿಯ ಉತ್ಪನ್ನ ಯಾವತ್ತಿಗೂ ಚಂದ. ಐಡಿಯಾಪ್ಯಾಡ್ ಯು300ಎಸ್ ನ ದೊಡ್ಡ ಆವೃತ್ತಿಯಾಗಿ ಮಾರುಕಟ್ಟೆಗೆ ಬಂದಿರುವುದು Lenovo IdeaPad U400. ಯು400 ಐಡಿಯಾಪ್ಯಾಡ್ ಆಕರ್ಷಕವಾಗಿದ್ದು, ಹತ್ತು ಹಲವು ಫೀಚರುಗಳಿಂದ ಇಷ್ಟವಾಗುತ್ತದೆ.

ಟೆಕ್ ಮಾಹಿತಿ

* 14 ಇಂಚಿನ ಸ್ಕ್ರೀನ್ ಗಾತ್ರ

* ಹಗುರ

* ಯುಎಸ್ ಬಿ 2.0 ಮತ್ತು ಯುಎಸ್ ಬಿ 3.0 ಪೋರ್ಟ್ಸ್

* ಎಥರ್ನೆಟ್ ಪೊರ್ಟ್

* 1.3 ಮೆಗಾಫಿಕ್ಸೆಲ್ ಡಿಸ್ ಪ್ಲೇ ರೆಸಲ್ಯೂಷನ್

* ಇಂಟೆಲ್ ವಯರ್ ಲೆಸ್ ಡಿಸ್ ಪ್ಲೇ

* ಅವಳಿ ಸ್ಪೀಕರುಗಳು

* ಇಂಟೆಲ್ ಎರಡನೆ ತಲೆಮಾರಿನ ಪ್ರೊಸೆಸರ್

* ಗ್ರಾಫಿಕ್ಸ್ ಕಾರ್ಡ್

* 6 ಜಿಬಿ RAM

* 750 ಜಿಬಿ ಹಾರ್ಡ್ ಡಿಸ್ಕ್

1 ಜಿಬಿ ವಿಡಿಯೊ ಮೆಮೊರಿ

* 4 ಸೆಲ್ 54 ವೋಲ್ಟೆಜ್ ಬ್ಯಾಟರಿ, ಬ್ಯಾಟರಿ ಬಾಳಿಕೆ 7 ಗಂಟೆ

* ತೂಕ: 1.98 ಕೆಜಿ

ಇದು ಸಣ್ಣ ಮತ್ತು ಹಗುರ ಅಲ್ಟ್ರಾಬುಕ್. ಇದನ್ನು ಬೆನ್ನಲಿರುವ ಬ್ಯಾಗಿನಲ್ಲಿ ಹಾಕಿಕೊಂಡು ಹೋಗಬಹುದಾಗಿದೆ. ಲ್ಯಾಪ್ ಟಾಪ್ ನಂತೆ ವಿಶೇಷ ಬ್ಯಾಗ್ ಅವಶ್ಯಕತೆಯಿಲ್ಲ. ಇದರ ಒಟ್ಟಾರೆ ವಿನ್ಯಾಸ ಸೂಪರ್. Lenovo IdeaPad U400 ದರ ಸುಮಾರು 40 ಸಾವಿರ ರುಪಾಯಿ ಆಸುಪಾಸಿನಲ್ಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot