ಭಾರತದ ಮಾರುಕಟ್ಟೆಗೆ ಲೆನೆವೋ ಮೂರು ಟ್ಯಾಬ್ಲೆಟ್‌ಗಳು ಬಿಡುಗಡೆ
ಭಾರತದ ಮಾರುಕಟ್ಟೆಗೆ ಲೆನೆವೋ ಕಂಪೆನಿ ಮೂರು ಟ್ಯಾಬ್ಲೆಟ್‌ಗಳನ್ನು ಪರಿಚಯಿಸಿದೆ. 7.0 ಇಂಚಿನ ಸ್ಕ್ರೀನ್ ಹೊಂದಿರುವ ಲೆನೆವೋ ಎ 1000, 7.0 ಇಂಚಿನ ಸ್ಕ್ರೀನ್ ಲೆನೆವೋ ಎ3000 ಮತ್ತು 10.1 ಇಂಚು ಹೊಂದಿರುವ ಲೆನೆವೋ ಎಸ್6000 ಟ್ಯಾಬ್ಲೆಟ್‌ನ್ನು ಲೆನೆವೋ ಬಿಡುಗಡೆ ಮಾಡಿದೆ. ಮೂರು ಟ್ಯಾಬ್ಲೆಟ್‌ಗಳು ಸಿಮ್ ಸಪೋರ್ಟ್ ಹೊಂದಿರುವ ಟ್ಯಾಬ್ಲೆಟ್ ಆಗಿದ್ದು, ಎ 1000 ಟ್ಯಾಬ್‌ಗೆ 8,999 ರೂಪಾಯಿ, ಲೆನೆವೋ ಎ3000 16 ಸಾವಿರ ರೂಪಾಯಿ,ಲೆನೆವೋ ಎಸ್6000ಗೆ 27ಸಾವಿರ ರೂ. ನಿಗದಿ ಮಾಡಿದೆ.
ಹೀಗಾಗಿ ಮುಂದಿನ ಪುಟದಲ್ಲಿ ಈ ಮೂರು ಟ್ಯಾಬ್ಲೆಟ್‌ಗಳ ವಿಶೇಷತೆಯನ್ನು ನೀಡಲಾಗಿದ್ದು ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.
ವಿವಿಧ ಕಂಪೆನಿಗಳ ಟ್ಯಾಬ್ಲೆಟ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ಭಾರತದ ಮಾರುಕಟ್ಟೆಗೆ ಲೆನೆವೋ ಮೂರು ಟ್ಯಾಬ್ಲೆಟ್‌ಗಳು ಬಿಡುಗಡೆ
ಬೆಲೆ :27,000
ವಿಶೇಷತೆ
10.1 ಇಂಚಿನ ಐಪಿಎಸ್ ಟಚ್‌ಸ್ಕ್ರೀನ್(1280x800 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.2GHz ಕ್ವಾಡ್ ಕೋರ್ ಮೀಡಿಯಾ ಟೆಕ್ ಪ್ರೊಸೆಸರ್
1GB RAM
4GB ಆಂತರಿಕ ಮೆಮೋರಿ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
5 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ

ಭಾರತದ ಮಾರುಕಟ್ಟೆಗೆ ಲೆನೆವೋ ಮೂರು ಟ್ಯಾಬ್ಲೆಟ್‌ಗಳು ಬಿಡುಗಡೆ
ಲೆನೆವೋ ಎಸ್6000

ಭಾರತದ ಮಾರುಕಟ್ಟೆಗೆ ಲೆನೆವೋ ಮೂರು ಟ್ಯಾಬ್ಲೆಟ್‌ಗಳು ಬಿಡುಗಡೆ
ಬೆಲೆ: 16,000
ವಿಶೇಷತೆ:
ಸಿಮ್ ಸಪೋರ್ಟ್
7.0 ಇಂಚಿನ ಸ್ಕ್ರೀನ್(1024x600 ಪಿಕ್ಸೆಲ್)
ಆಂಡ್ರಾಯ್ಡ್ 4.2 ಜೆಲ್ಲಿಬೀನ್ ಓಎಸ್
1.2GHz ಕ್ವಾಡ್ ಕೋರ್ ಮೀಡಿಯಾ ಟೆಕ್ ಪ್ರೊಸೆಸರ್
1GB RAM
4GB ಆಂತರಿಕ ಮೆಮೋರಿ
64GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
0.3 ಎಂಪಿ ಮುಂದುಗಡೆ ಕ್ಯಾಮೆರಾ

ಭಾರತದ ಮಾರುಕಟ್ಟೆಗೆ ಲೆನೆವೋ ಮೂರು ಟ್ಯಾಬ್ಲೆಟ್‌ಗಳು ಬಿಡುಗಡೆ
ಲೆನೆವೋ ಎ3000

ಭಾರತದ ಮಾರುಕಟ್ಟೆಗೆ ಲೆನೆವೋ ಮೂರು ಟ್ಯಾಬ್ಲೆಟ್‌ಗಳು ಬಿಡುಗಡೆ
ವಿಶೇಷತೆ:
ಬೆಲೆ: 8,999
ಸಿಮ್ ಸಪೋರ್ಟ್
7.0 ಇಂಚಿನ ಸ್ಕ್ರೀನ್(1024x600 ಪಿಕ್ಸೆಲ್)
ಆಂಡ್ರಾಯ್ಡ್ 4.1ಜೆಲ್ಲಿ ಬೀನ್ ಓಎಸ್
1.2GHz ಡ್ಯುಯಲ್ ಕೋರ್ ಪ್ರೊಸೆಸೆರ್
1GB RAM
4GB ಆಂತರಿಕ ಮೆಮೋರಿ
32GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
5 ಎಂಪಿ ಹಿಂದುಗಡೆ ಕ್ಯಾಮೆರಾ
0.3 ಎಂಪಿ ಮುಂದುಗಡೆ ಕ್ಯಾಮೆರಾ

ಭಾರತದ ಮಾರುಕಟ್ಟೆಗೆ ಲೆನೆವೋ ಮೂರು ಟ್ಯಾಬ್ಲೆಟ್‌ಗಳು ಬಿಡುಗಡೆ
ಲೆನೆವೋ ಎ 1000

Click it and Unblock the Notifications