Subscribe to Gizbot

ಲೆನೊವೊ ಥಿಂಕ್‌ಪ್ಯಾಡ್‌ X1 ಅಲ್ಷ್ರಾಬುಕ್‌ ಬಿಡುಗಡೆ

Posted By: Vijeth
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಲೆನೊವೊ ಥಿಂಕ್‌ಪ್ಯಾಡ್‌ X1 ಅಲ್ಷ್ರಾಬುಕ್‌ ಬಿಡುಗಡೆ

ಲೆನೊವೊ ಥಿಂಕ್‌ಪ್ಯಾಡ್‌ X1

ಲೆನೊವೊ ಥಿಂಕ್‌ಪ್ಯಾಡ್‌ X1
ಲೆನೊವೊ ಥಿಂಕ್‌ಪ್ಯಾಡ್‌ X1 ಅಲ್ಷ್ರಾಬುಕ್‌ ಬಿಡುಗಡೆ

ಲೆನೊವೊ ಥಿಂಕ್‌ಪ್ಯಾಡ್‌ X1

ಲೆನೊವೊ ಥಿಂಕ್‌ಪ್ಯಾಡ್‌ X1
ಲೆನೊವೊ ಥಿಂಕ್‌ಪ್ಯಾಡ್‌ X1 ಅಲ್ಷ್ರಾಬುಕ್‌ ಬಿಡುಗಡೆ

ಲೆನೊವೊ ಥಿಂಕ್‌ಪ್ಯಾಡ್‌ X1

ಲೆನೊವೊ ಥಿಂಕ್‌ಪ್ಯಾಡ್‌ X1
ಲೆನೊವೊ ಥಿಂಕ್‌ಪ್ಯಾಡ್‌ X1 ಅಲ್ಷ್ರಾಬುಕ್‌ ಬಿಡುಗಡೆ

ಲೆನೊವೊ ಥಿಂಕ್‌ಪ್ಯಾಡ್‌ X1

ಲೆನೊವೊ ಥಿಂಕ್‌ಪ್ಯಾಡ್‌ X1
ಲೆನೊವೊ ಥಿಂಕ್‌ಪ್ಯಾಡ್‌ X1 ಅಲ್ಷ್ರಾಬುಕ್‌ ಬಿಡುಗಡೆ

ಲೆನೊವೊ ಥಿಂಕ್‌ಪ್ಯಾಡ್‌ X1

ಲೆನೊವೊ ಥಿಂಕ್‌ಪ್ಯಾಡ್‌ X1
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಭಾರತೀಯ ಕಂಪ್ಯೂಟರ್‌ ಮಾರುಕಟ್ಟೆಯಲ್ಲಿನ ನಂಬರ್‌.1 ಸ್ಥಾನ ಪಡೆದಿರುವ ಲೆನೊವೊ ಸಂಸ್ಥೆಯು ತನ್ನಯ ನೂತನ ಥಿಂಕ್‌ಪ್ಯಾಡ್‌ X1 ಕಾರ್ಬನ್‌ ಟಚ್‌ ಅಲ್ಟ್ರಾಬುಕ್‌ ಬಿಡುಗಡೆ ಮಾಡಿದೆ. ನೂತನ ಥಿಂಕ್‌ಪ್ಯಾಡ್‌ X1 ವಿಂಡೋಸ್‌ 8 ಬೆಂಬಲಿತವಾಗಿದ್ದು ಗೆಸ್ಚರ್‌ ಸಪೋರ್ಟ್‌ ನೀಡಲಾಗಿದೆ. ಲೆನೊವೊ ಸಂಸ್ಥೆಯು ತನ್ನಯ ನೂತನ ಅಲ್ಟ್ರಾಬಕ್‌ ಅನ್ನು ವಿಶೇಷವಾಗಿ ಪ್ರೊಫೆಶನಲ್‌ ಬಳಕೆಗೆಂದೇ ವಿನ್ಯಾಸ ಗೊಳಿಸಿದ್ದು ಉತ್ತಮ ಡಿಸೈನ್‌ ಪಡೆದಿದೆ.

ಅಂದಹಾಗೆ ಇದೀಗ ತಾನೇ ಮಾರುಕಟ್ಟೆ ಪ್ರವೇಶಿಸಿರುವ ನೂತನ ಥಿಂಕ್‌ಪ್ಯಾಡ್‌ X1 ಅಲ್ಟ್ರಾಬುಕ್‌ನಲ್ಲಿ ಏನೆಲ್ಲಾ ವಿಶೇಷತೆ ನೀಡಲಾಗಿದೆ ಎಂದು ನೋಡಿ ಬರೋಣ.

ಸುತ್ತಳತೆ ಹಾಗೂ ತೂಕ: ಲೆನೊವೊ ಥಿಂಕ್‌ಪ್ಯಾಡ್‌ X1 ಅಲ್ಟ್ರಾಬುಕ್‌ನಲ್ಲಿ 14 ಇಂಚಿನ ಪರದೆ ನೀಡಲಾಗಿದ್ದು 1.36 kg ತೂಕಾ ಹಾಗೂ 20.8 mm ಗಾತ್ರದೊಂದಿಗೆ ಹಗುರವೆನಿಸುತ್ತದೆ.

ದರ್ಶಕ: 14 ಇಂಚಿನ ಪ್ರೀಮಿಯಂ HD+ LED ಬ್ಯಾಕ್‌ ಲೈಟ್‌ ದರ್ಶಕ ಹಾಗೂ 1600 x 900 ಪಿಕ್ಸೆಲ್ಸ್‌ ಹೊಂದಿದೆ.

ಪ್ರೊಸೆಸರ್‌: ಇಂಟೆಲ್‌ ಕೋರ್‌ i5-3427ಯು ಪ್ರೊಸೆಸರ್‌, ಹಾಗೂ 2.8GHz ಕ್ಲಾಕ್‌ ಸ್ಪೀಡ್‌ ಸೇರಿದಂತೆ ಇಂಟೆಲ್‌ ಹೆಚ್‌ಡಿ ಗ್ರಾಫಿಕ್ಸ್‌ 4000 ಜಿಪಿಯು ನೀಡಲಾಗಿದೆ.

ಆಪರೇಟಿಂಗ್‌ ಸಿಸ್ಟಂ: ಲೆನೊವೊ ಥಿಂಕ್‌ಪ್ಯಾಡ್‌ X1 ಅಲ್ಟ್ರಾಬುಕ್‌ನಲ್ಲಿ ಮೈಕ್ರೋಸಾಫ್ಟ್‌ನ ನೂತನ ವಿಂಡೋಸ್‌ 8 ಆಪರೇಟಿಂಗ್‌ ಸಿಸ್ಟಂ ನೀಡಲಾಗಿದೆ.

ಕ್ಯಾಮೆರಾ: ವಿಡಿಯೋ ಕರೆಗಾಗಿ 720p HD ಫೇಸ್‌ ಟ್ರಾಕಿಂಗ್‌ಸ ವೆಬ್‌ ಕ್ಯಾಮೆರಾ ನೀಡಲಾಗಿದೆ.

ಸ್ಟೋರೇಜ್‌: 8 GB DDR3L SDRAM ಹಾಗೂ 128 GB SATA 3 ಸಾಲಿಡ್‌ ಸ್ಟೇಟ್‌ ಡ್ರೈವ್‌.

ಕನೆಕ್ಟಿವಿಟಿ: ಸ್ಪೀಕಿಂಗ್‌ ಕನೆಕ್ಟಿವಿಟಿ ಫೀಚರ್ಸ್‌, ಬ್ಲೂಟೂತ್‌ 4.0, ಆಪ್ಷನಲ್‌ 3ಜಿ, USB 2.0 ಎಥರ್ನೆಟ್‌ ಅಡಾಪ್ಟರ್‌ ಹಾಗೂ ವೈ-ಫೈ ಫೀಚರ್ಸ್‌ ನಿಂದ ಕೂಡಿದೆ.

ಬ್ಯಾಟರಿ: ಫಾಸ್ಟ್‌ ಚಾರ್ಜಿಂಗ್‌ ಹಾಗೂ 8 ಗಂಟೆಗಳ ಬ್ಯಾಟರಿ ಲೈಫ್‌ ನೀಡುತ್ತದೆ.

ಇತರ ಫೀಚರ್ಸ್‌

ಡುಬ್ಲಿ ಹೋಂ ಥಿಯೇಟರ್‌ v4, ಡ್ಯುಯೆಲ್‌ ಅರೇ ಮೈಕ್ರೋ ಫೋನ್‌, ಸೇರಿದಂತೆ ಹಲವು ಫೀಚರ್ಸ್‌ಗಳನ್ನು ನೀಡಲಾಗಿದೆ.

ಬೆಲೆ ಹಾಗೂ ಲಭ್ಯತೆ

ಖರೀದಿಸುವುದಾದರೆ ನೂತನ ಲೆನೊವೋಥಿಂಕ್‌ ಪ್ಯಾಡ್‌ ಆನ್‌ಲೈನ್‌ ಮಾರುಕಟ್ಟೆಯಲ್ಲಿ $1,499 (ಸುಮಾರು Rs 81,500) ದರದಲ್ಲಿ ಲಭ್ಯವಿದೆ. ಅಂದಹಾಗೆ ಭಾರತೀಯ ಮಾರುಕಟ್ಟೆಯಲ್ಲಿನ ನಿಖರ ದರ ಕುರಿತಾಗಿ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ.

ಕಡಿಮೆ ದರದಲ್ಲಿನ ಟಾಪ್‌ 5 ಲ್ಯಾಪ್‌ಟಾಪ್‌ಗಳು

 

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot