ಲಿನೊವೊ ದಿಂದ ಮತ್ತೆರಡು ಲ್ಯಾಪ್ ಟಾಪ್ ಬಿಡುಗಡೆ

ಈ ಲ್ಯಾಪ್ ಟಾಪ್ ನಲ್ಲಿ AMD ಪ್ರೋ A12 ಪ್ರೋಸೆಸರ್ ಅನ್ನು ಅಳವಡಿಸಲಾಗಿದ್ದು, ಎರಡು ಕಂಪ್ಯೂಟರ್ ಗಳು R7 ಕ್ಲಾಸ್ ಗ್ರಾಫಿಕ್ಸ್ ಹೊಂದಿವೆ.

By Lekhaka
|

ಲಿನೊವೊ ಮಾರುಕಕಟ್ಟೆಗೆ ಎರಡು ಹೊಸ ಲಾಪ್ ಟಾಪ್ ಗಳನ್ನು ಲಾಂಚ್ ಮಾಡಿದ್ದು, ಥಿಂಕ್ ಪ್ಯಾಡ್ A275 ಮತ್ತು ಥಿಂಕ್ ಪ್ಯಾಡ್ A475. AMD ಪ್ರೋಸೆಸರ್ ಅನ್ನು ಒಳಗೊಂಡಿರುವ ಮೊದಲ ಲಿನೊವೊ ಬಿಸ್ನೆಸ್ ಲ್ಯಾಪ್ ಟ್ಯಾಪ್ ಗಳು ಇದಾಗಿದ್ದು, ಉತ್ತಮ ಹಾರ್ಡ್ ವೇರ್ ಸೆಕ್ಯೂರಿಟಿಯನ್ನು ಹೊಂದಿದೆ.

ಲಿನೊವೊ ದಿಂದ ಮತ್ತೆರಡು ಲ್ಯಾಪ್ ಟಾಪ್ ಬಿಡುಗಡೆ

ಈ ಲ್ಯಾಪ್ ಟಾಪ್ ನಲ್ಲಿ AMD ಪ್ರೋ A12 ಪ್ರೋಸೆಸರ್ ಅನ್ನು ಅಳವಡಿಸಲಾಗಿದ್ದು, ಎರಡು ಕಂಪ್ಯೂಟರ್ ಗಳು R7 ಕ್ಲಾಸ್ ಗ್ರಾಫಿಕ್ಸ್ ಹೊಂದಿವೆ. ಅಲ್ಲದೇ 16GB DDR4 RAM ಅನ್ನು ಹೊಂದಿದ್ದು, ಅಲ್ಲದೇ 512 GB ಅಥಾವ 1 TB ಸ್ಟೋರೆಜ್ ಸಾಮಾರ್ಥ್ಯ ಹೊಂದಿದೆ.
ಲಿನೊವೊ ದಿಂದ ಮತ್ತೆರಡು ಲ್ಯಾಪ್ ಟಾಪ್ ಬಿಡುಗಡೆ

ಅಲ್ಲದೇ LTE ಮೊಬೈಲ್ ಬ್ರಾಡ್ ಬ್ಯಾಂಡ್ Wi-Fi ಬ್ಲೂಟೂತ್, ಎರಡು USB, HDMI ಪೋರ್ಟ್ ಸೇರಿದಂದೆ ಹಲವಾರು ಅಯ್ಕೆಗಳನ್ನು ಹೊಂದಿದೆ. ಈ ಎರಡು ಲ್ಯಾಪ್ ಟಾಪ್ ಗಳು 10 ಗಂಟೆಗಳ ಬ್ಯಾಟರಿ ಬ್ಯಾಕಪ್ ಹೊಂದಿವೆ ಎಂದು ಕಂಪನಿ ತಿಳಿಸಿದೆ.

ಈ ಎರಡು ಲ್ಯಾಪ್ ಟಾಪ್ ಗಳ ಪ್ರಮುಖ ವ್ಯತ್ಯಾಸವೆಂದರೆ, ಗಾತ್ರ. ಥಿಂಕ್ ಪ್ಯಾಡ್ A275 12.5 ಇಂಚಿನ ಡಿಸ್ ಪ್ಲೇ ಹೊಂದಿದ್ದು, ಥಿಂಕ್ ಪ್ಯಾಡ್ A475 14 ಇಂಚಿನ ಡಿಸ್ ಪ್ಲೇ ಯಲ್ಲಿ ದೊರೆಯಲಿದೆ. ಎರಡು FHD ಗುಣಮಟ್ಟದಾಗಿದೆ.

ಐಫೋನ್ X ಲಾಂಚ್: ಆಚ್ಚರಿಗಳ ಮಾಯಾ ಪಟ್ಟಿಗೆ ಎಂದರೆ ತಪ್ಪಲ್ಲಐಫೋನ್ X ಲಾಂಚ್: ಆಚ್ಚರಿಗಳ ಮಾಯಾ ಪಟ್ಟಿಗೆ ಎಂದರೆ ತಪ್ಪಲ್ಲ

ಥಿಂಕ್ ಪ್ಯಾಡ್ A275 $869 (ರೂ.55,430) ಮತ್ತು ಥಿಂಕ್ ಪ್ಯಾಡ್ A475 $848 (ರೂ. 54,154)ಕ್ಕೆ ದೊರೆಯಲಿದೆ. ಅಕ್ಟೋಬರ್ ನಿಂದ ಮಾರುಕಟ್ಟೆಯಲ್ಲಿ ಈ ಲ್ಯಾಪ್ ಟಾಪ್ ಗಳು ದೊರೆಯಲಿದೆ.

Best Mobiles in India

Read more about:
English summary
Lenovo has announced a pair of new ThinkPad laptops powered by AMD Pro processors, a first for its line of business laptops.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X