ಲೆನೊವೊದ ಎರಡು ಟ್ಯಾಬ್ಲೆಟ್ ಭಾರತದ ಮಾರುಕಟ್ಟೆಗೆ ಬಿಡುಗಡೆ
ಲೆನೊವೊ ಕಂಪೆನಿ ಎರಡು ಟ್ಯಾಬ್ಲೆಟ್‌ಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಲೆನೊವೊ ಯೋಗ ಟ್ಯಾಬ್ಲೆಟ್ 8 ಮತ್ತು ಟ್ಯಾಬ್ಲೆಟ್ 10 ಬಿಡುಗಡೆ ಮಾಡಿದ್ದು ರಿಟೇಲ್ ಅಂಗಡಿಗಳಲ್ಲಿ ಲಭ್ಯವಿದೆ.
ಎರಡು ಟ್ಯಾಬ್ಲೆಟ್ ಸ್ಕ್ರೀನ್ ಗಾತ್ರ ಬಿಟ್ಟರೆ ಉಳಿದ ಎಲ್ಲಾ ವಿಶೇಷತೆಗಳು ಒಂದೇ ಆಗಿದೆ. 8 ಇಂಚಿನ ಯೋಗ ಟ್ಯಾಬ್ಲೆಟ್ 8ಗೆ 22,999 ಬೆಲೆ ನಿಗದಿಯಾಗಿದ್ದರೆ, 10 ಇಂಚಿನ ಟ್ಯಾಬ್ಲೆಟ್‌ಗೆ 28,999 ಬೆಲೆಯನ್ನು ಲೆನೊವೊ ನಿಗದಿ ಮಾಡಿದೆ.

ಲೆನೊವೊ ಯೋಗ ಟ್ಯಾಬ್ಲೆಟ್8 ಮತ್ತು ಟ್ಯಾಬ್ಲೆಟ್ 10
ವಿಶೇಷತೆ:
ಸಿಂಗಲ್ ಸಿಮ್
8 ಮತ್ತು10.1 ಇಂಚಿನ ಎಚ್‌ಡಿ ಸ್ಕ್ರೀನ್(1280 x 800)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್
1.2 GHz ಕ್ವಾಡ್ ಕೋರ್ ಪ್ರೊಸೆಸರ್
1 GB ರ್‍ಯಾಮ್
16GB ಆಂತರಿಕ ಮೆಮೊರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
1.6 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
9000 mAh ಬ್ಯಾಟರಿ
ವಿವಿಧ ಕಂಪೆನಿಗಳ ಟ್ಯಾಬ್ಲೆಟ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications