Subscribe to Gizbot

26,000 ರೂ.ದರದಲ್ಲಿ ಲೆನೊವೊದ ಥಿಂಕ್‌ಸೆಂಟರ್‌ ಎಡ್ಜ್‌ 62Z ಬಿಡುಗಡೆ

Posted By: Vijeth
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
26,000 ರೂ.ದರದಲ್ಲಿ ಲೆನೊವೊದ ಥಿಂಕ್‌ಸೆಂಟರ್‌ ಎಡ್ಜ್‌ 62Z ಬಿಡುಗಡೆ

thinkcentre-edge-62z-all-in-one-desktop-pc-back-view-15l-940x475

thinkcentre-edge-62z-all-in-one-desktop-pc-back-view-3l-940x475

thinkcentre-edge-62z-all-in-one-desktop-pc-front-back-view-1l-940x475

thinkcentre-edge-62z-all-in-one-desktop-pc-closeup-side-optical-6l-940x475

thinkcentre-edge-62z-all-in-one-desktop-pc-closeup-side-ports-5l-940x475

thinkcentre-edge-62z-all-in-one-desktop-pc-front-view-closeup-9l-940x475

thinkcentre-edge-62z-all-in-one-desktop-pc-wireless-keyboard-mouse-11l-940x475

thinkcentre-edge-62z-all-in-one-desktop-pc-back-view-closeup-8l-940x475

thinkcentre-edge-62z-all-in-one-desktop-pc-monitor-side-view-tilt-angles-10l-940x475

thinkcentre-edge-62z-all-in-one-desktop-pc-front-view-2l-940x475

thinkcentre-edge-62z-all-in-one-desktop-pc-front-view-2l-940x475
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ವಿಶ್ವದ ನಂಬರ್‌ 1 ಪಿಸಿ ತಯಾರಿಕಾ ಸಂಸ್ಥೆಯಾದ ಲೆನೊವೊ ತನ್ನಯ ನೂತನ ಆಲ್‌ ಇನ್‌ ವನ್‌ ಮಾದರಿಯ ಡೆಸ್ಕ್‌ಟಾಪ್‌ ಆದಂತಹ ಥಿಂಕ್‌ ಸೆಂಟರ್‌ ಎಡ್ಜ್‌ 62ಝಡ್‌ ಕಂಪ್ಯೂಟರ್‌ ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ನೂತನವಾಗಿ ಮಾರುಕಟ್ಟೆ ಪ್ರವೇಶಿಸಿರುವ ಆಲ್‌ ಇನ್‌ ವನ್‌ ಕಂಪ್ಯೂಟರ್‌ಗಳಿಗೆ ಆರಂಭಿಕ ರೂ.26,000 ದರ ನಿಗದಿ ಪಡಿಸಲಾಗಿದೆ. ಮಧ್ಯಮ ವರ್ಗದ ವ್ಯವಹಾರ ಹಾಗೂ ಕಚೇರಿಗಳಿಗೆ ಅನುಕೂಲವಾಗುವಂತೆ ಕಂಪ್ಯೂಟರ್‌ ಸಿದ್ಧ ಪಡಿಸಲಾಗಿದ್ದು, ಕಚೇರಿಗಳಲ್ಲಿ ಕಾರ್ಯನಿರ್ವಹಿಸಲು ಸ್ಥಳಾವಕಾಶ ಬಯಸುವವರಿಗೆ ನೂತನ ಆಲ್‌ ಇನ್‌ ವನ್‌ ಪಿಸಿ ಹೇಳಿ ಮಾಡಿಸಿದಂತಿದೆ. ಇದಲ್ಲದೆ ಮತ್ತೊಂದು ವಿಶೇಷತೆ ಎಂಬಂತೆ ಈ ಆಲ್‌ ಇನ್‌ ವನ್‌ ಕಂಪ್ಯೂಡರ್‌ನಲ್ಲಿ ಇಂಟಿಗ್ರೇಟೆಡ್‌ ವೈ-ಫೈ ಕೂಡಾ ನೀಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಅಂದಹಾಗೆ ನೂತನ ಆಲ್‌ ಇನ್‌ ವನ್‌ ಕಂಪ್ಯೂಟರ್‌ ವಿದ್ಯುಚ್ಛಕ್ತಿ ಉಳಿಸುವ ಕುರಿತಾಗಿ 5 ಸ್ಟಾರ್ ಗ್ರೇಡ್‌ ಕೂಡ ಪಡೆದಿದೆ. ಹಾಗಿದ್ದಲ್ಲಿ ಬನ್ನಿ ಇದೀಗ ತಾನೆ ಮಾರುಕಟ್ಟೆ ಪ್ರವೇಶಿಸಿರುವ ಲೆನೊವೋ ಥಿಂಕ್‌ ಸೆಂಟರ್‌ ಎಡ್ಜ್‌ ಪಿಸಿಯಲ್ಲಿ ಏನೆಲ್ಲಾ ವಿಶೇಷತೆಗಳಿವೆ ಎಂಬುದನ್ನು ನೋಡಿ ಬರೋಣ.

ವಿಶೇಷತೆ

 • ವಿಂಡೋಸ್‌ 7 ಪ್ರೊಫೆಷನಲ್‌ 64.

 • ಇಂಟಿಗ್ರೇಟೆಡ್‌ ಇಂಟೆಲ್‌ ಹೆಚ್‌ಡಿ ಗ್ರಾಫಿಕ್ಸ್‌.

 • ವೇಗದ ಸಿಸ್ಟಂ ಬೂಟ್‌-ಅಪ್‌.

 • ಶೇ 65- ಭಾಗ ಜಾಗ ಉಳಿಸುವಂತಹ ಆಲ್‌ ಇನ್‌ ವನ್‌ ವಿನ್ಯಾಸ.

 • ಡೆಸ್ಕ್‌ಟಾಪ್‌ ಪವರ್‌ ಮ್ಯಾನೇಜರ್‌ ಹಾಗೂ ವಿದ್ಯುಚ್ಛಕ್ತಿ ಉಳಿತಾಯಕ್ಕಾಗಿ 87-ಪರ್ಸೆಂಟ್‌ PSU ನೀಡಲಾಗಿದೆ.

 • ಶಭ್ಧ ರಹಿತ ಕೀಬೋರ್ಡ್‌ನೊಂದಿಗೆ ಹಾಗೂ ಹೆಚ್‌ಡಿ ವೆಬ್‌ಕ್ಯಾಮೆರಾ

 • ಡಿವಿಡಿ ರೇಡರ್‌ ಹಾಗೂ ರೈಟರ್‌.

 • 2W ಸ್ಪೀಕರ್ಸ್‌ ಅಳವಡಿಸಲಾಗಿದೆ.

 • USB ಪೋರ್ಟ್‌ ನೀಡಲಾಗಿದೆ.

 • ಪಾಸ್ವರ್ಡ್‌ ಮ್ಯಾನೇಜರ್‌ ಸೌಲಭ್ಯ.

 • 18.5” W LCD.

 • 1TB ವರೆಗಿ ಹೆಚ್‌ಡಿಡಿ.

 • 8GB ವರೆಗಿನ ಡಿಡಿಆರ್3.

 • 3 ವರ್ಷಗಳ ವ್ಯಾರಂಟಿ ನೀಡಲಾಗಿದೆ.
Read In English...

ಟಾಪ್‌ 5 ಆಲ್‌ in ವನ್‌ ಡೆಸ್ಕ್‌ಟಾಪ್‌ ಕಂಪ್ಯೂಟರ್‌

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot