ಎಕ್ಸ್ ಒನ್: ಇದು ಲೆನೊವೊ ಹೈಬ್ರಿಡ್ ಬ್ಯೂಟಿ

ಫೀಚರುಗಳು: ಬ್ಲೂಟೂಥ್, ವೈಫೈ, ಎಚ್ ಡಿಎಂಐ ಔಟ್ ಪುಟ್, ಮಿನಿ ಡಿಸ್ ಪ್ಲೇ ಪೋರ್ಟ್, ಯುಎಸ್ ಬಿ 2.0 ಮತ್ತು 3.0 ಪೋರ್ಟ್ ಫೀಚರುಗಳಿವೆ. ಈ ನೋಟ್ ಬುಕ್ ಮೊಬೈಲ್ ಬ್ರಾಡ್ ಬ್ಯಾಂಡ್ ಗೂ ಬೆಂಬಲ ನೀಡುತ್ತದೆ. ಇದು 8 ಜಿಬಿ RAM ಹೊಂದಿದೆ. ಈ ಎಕ್ಸ್ 1 160 ಜಿಬಿ ಮತ್ತು 120 ಜಿಬಿ ಎಸ್ಎಸ್ ಡಿ ಸಂಗ್ರಹ ಸಾಮರ್ಥ್ಯ ಹೊಂದಿದೆ. 320/250 ಜಿಬಿ ಹಾರ್ಡ್ ಡಿಸ್ಕ್ ಕೂಡ ಇದರಲ್ಲಿದೆ.
Lenovo ThinkPad X1 ನೋಟ್ ಬುಕ್ 13.3 ಇಂಚಿನ ಸ್ಕ್ರೀನ್ ಹೊಂದಿದ್ದು, 1366x768 ಪಿಕ್ಸೆಲ್ ರೆಸಲ್ಯೂಷನ್ ಹೊಂದಿದೆ. ಇದರಲ್ಲಿ ದೋಬ್ಲಿ ಹೋಮ್ ಥಿಯೆಟರ್ ಕೂಡ ಇದೆ. ಡ್ಯೂಯಲ್ ಡಿಜಿಟಲ್ ಮೈಕ್ರೊಫೋಣ್, 4ಇನ್1 ಮೀಡಿಯಾ ಕಾರ್ಡ್ ರೀಡರ್ ಮತ್ತು ವೆಬ್ ಕಾಮ್ ಇದೆ.
ಉಳಿದಂತೆ ಇದರಲ್ಲಿ ಆನ್ ಬೋರ್ಡ್ ಎಥರ್ನೆಟ್ ಸಂಪರ್ಕವಿದೆ. ಎಕ್ಸ್1 ನೋಟ್ ಬುಕ್ ಬ್ಯಾಟರಿ ಬಾಳಿಕೆ 5.2 ಗಂಟೆ. ಇದು ಲೆನೊವೊ ರಾಪಿಡ್ ಚಾರ್ಜ್ ಫೀಚರು ಹೊಂದಿದ್ದು ಅರ್ಧಗಂಟೆಯಲ್ಲಿ ಶೇಕಡ 80ರಷ್ಟು ಬ್ಯಾಟರಿ ಚಾರ್ಜ್ ಆಗುತ್ತದೆ.
ದರ: ಚಿಕ್ಕದಾಗಿ ಮತ್ತು ಚೊಕ್ಕದಾಗಿರುವ ಈ ನೋಟ್ ಬುಕ್ ದರ ಸುಮಾರು 60 ಸಾವಿರ ರುಪಾಯಿ ಇದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470


Click it and Unblock the Notifications