ಲೆನೊವೋ ವಿಂಡೋಸ್ 8 ಥಿಂಕ್ ಪ್ಯಾಡ್ ಟ್ಯಾಬ್ಲೆಟ್

By Varun
|
ಲೆನೊವೋ ವಿಂಡೋಸ್ 8 ಥಿಂಕ್ ಪ್ಯಾಡ್ ಟ್ಯಾಬ್ಲೆಟ್

ವಿಂಡೋಸ್ 8 ತಂತ್ರಾಂಶ ಬರುವುದು ಅಕ್ಟೋಬರ್ 26 ಕ್ಕೆ ಆದರೂ ಅದರ ಆಧಾರಿತ ಟ್ಯಾಬ್ಲೆಟ್, ಲ್ಯಾಪ್ಟಾಪ್ ಗಳ ಘೋಷಣೆಯಂತೂ ಇತ್ತೀಚಿಗೆ ಜಾಸ್ತಿಯಾಗಿದೆ.

ಈಗ ಖ್ಯಾತ ಲ್ಯಾಪ್ಟಾಪ್ ಉತ್ಪಾದಕ ಲೆನೊವೋ ಕಂಪನಿ ಕೂಡಾ ವಿಂಡೋಸ್ 8 ಆಧಾರಿತ ಟ್ಯಾಬ್ಲೆಟ್- ಥಿಂಕ್ ಪ್ಯಾಡ್ ಟ್ಯಾಬ್ಲೆಟ್ 2 ಅನ್ನು ಘೋಷಣೆ ಮಾಡಿದೆ.

ಸ್ಲಾಶ್ ಗೇರ್ ನ ವರದಿಯ ಪ್ರಕಾರ ಅದರ ಫೀಚರುಗಳು ಈ ರೀತಿ ಇವೆ:

 • 10.1 ಇಂಚಿನ IPS LCD ಟಚ್ ಸ್ಕ್ರೀನ್

 • 1366 x 768 ಪಿಕ್ಸೆಲ್ ರೆಸೊಲ್ಯೂಶನ್

 • ಇಂಟೆಲ್ ಆಟಂ ಪ್ರೋಸೆಸರ್

 • ವಿಶೇಷವಾದ ಸ್ಟೈಲಸ್

 • ಫಿಂಗರ್ಪ್ರಿಂಟ್ ರೀಡರ್

 • ಇಂಟಿಗ್ರೇಟೆಡ್ 3G/4G - HSPA + ಮತ್ತು HDMI ಪೋರ್ಟ್

 • ಡೆಸ್ಕ್ ಟಾಪ್ ಡಾಕ್, HDMI ಪೋರ್ಟ್ ನೊಂದಿಗೆ

 • 8 ಮೆಗಾ ಪಿಕ್ಸೆಲ್ ಮುಂಬದಿಯ ಕ್ಯಾಮರಾ

 • 3G ಹಾಗು 4G ಸಂಪರ್ಕ, USB ಪೋರ್ಟ್

 • ವೀಡಿಯೋ ಕಾಲಿಂಗ್ ಮಾಡಬಹುದಾದ 2 ಮೆಗಾಪಿಕ್ಸೆಲ್ ಕ್ಯಾಮರಾ

 • 10 ಗಂಟೆ ಬ್ಯಾಟರಿ ಬ್ಯಾಕಪ್

ಇಷ್ಟೆಲ್ಲಾ ಫೀಚರುಗಳು ಇರುವ ಈ ಟ್ಯಾಬ್ಲೆಟ್ ಏನಾದರೂ ಬಿಡುಗಡೆಯಾದರೆ ಆಪಲ್ ನ ಐಪ್ಯಾಡ್ ಗೆ ತೀವ್ರತರದ ಸ್ಪರ್ಧೆ ಒಡ್ಡಲಿದೆ ಎಂಬುದು ತಜ್ಞರ ಅಭಿಪ್ರಾಯ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X