ಈ ಕೀಬೋರ್ಡ್ ಮೇಲೆ ನೀರು ಬಿದ್ರೂ ಏನಾಗಲ್ಲ!
oi
-Varun
By Varun

ಆದ್ರೆ ಈ ಥರ ಕಾಫಿ, ನೀರು, ಏನೇ ಬಿದ್ರೂ ಸರಿಯಾಗಿ ಕೆಲಸ ಮಾಡೋ ಕೀಬೋರ್ಡ್ ಒಂದನ್ನ ಲಾಜಿಟೆಕ್ ಮೌಸ್ ಹೊರತಂದಿದೆ. K310 ಹೆಸರಿನ ಇದರ ಮೇಲೆ ಏನೇ ಗಲೀಜು ಬಿದ್ರೂ ಅದನ್ನ ನೀರಲ್ಲಿ ನೆನೆಸಿ ಒಗೆಯಬಹುದಾಗಿದ್ದು, ಸುಮಾರು 11 ಇಂಚ್ ನೀರಿನಲ್ಲಿ ಮುಳುಗಿಸಿದರೂ ಏನೂ ಆಗದಂತೆ ಮಾಡಲಾಗಿದೆ.
ವಿಂಡೋಸ್ XP, ವಿಂಡೋಸ್ ವಿಸ್ತಾ ಹಾಗು ವಿಂಡೋಸ್ 7 ತಂತ್ರಾಂಶವಿರುವ ಕಂಪ್ಯೂಟರ್ ಗಳಿಗೆ ಈ ಕೀಬೋರ್ಡ್ ಹೊಂದಾಣಿಕೆಯಾಗುತ್ತದೆ ಎಂದು ಕಂಪನಿ ತಿಳಿಸಿದೆ.
ಈಗಾಗಲೇ ಅಮೆರಿಕಾದಲ್ಲಿ 40 ಡಾಲರ್ ಗೆ ಬಿಡುಗಡೆಯಾಗಿರುವ ಇದು ಅಕ್ಟೋಬರ್ ವೇಳೆಗೆ ಭಾರತಕ್ಕೂ ಬರುವ ನಿರೀಕ್ಷೆ ಇದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications