Subscribe to Gizbot

ಲಂಡನ್‌ಲ್ಲೊಂದು ಟ್ಯಾಬ್ಲೆಟ್ ಹೋಟೆಲ್‌

Written By:

ಟ್ಯಾಬ್ಲೆಟ್ ಬಂದ ಮೇಲೆ ನಮ್ಮ ಬಹಳಷ್ಟು ಕಂಪ್ಯೂಟರ್‌ ಮತ್ತು ಲ್ಯಾಪ್‌ಟಾಪ್‌ ಕೆಲಸಗಳು ಕಡಿಮೆಯಾಗಿದೆ. ಈಗ ಇದಕ್ಕೆ ಮತ್ತೊಂದು ಎನ್ನುವಂತೆ ಲಂಡನ್‌ ಒಂದು ಹೊಸದಾಗಿ ಟ್ಯಾಬ್ಲೆಟ್ ಕಂಟ್ರೋಲ್ ಇರುವ ಹೋಟೆಲ್‌ ಉದ್ಘಾಟನೆಯಾಗಿದೆ. ಹೋಟೆಲ್‌ ಸಂಪೂರ್ಣ ವೈಫೈ ಹೊಂದಿದ್ದು ಟ್ಯಾಬ್ಲೆಟ್‌ ಮುಖಾಂತರ ನಿಯಂತ್ರಣ ಮಾಡಬಹುದಂತೆ.ಹೋಟೆಲ್‌ನ ಪ್ರತಿ ಕೊಠಡಿಯಲ್ಲಿ ಸ್ಯಾಮ್‌ಸಂಗ್‌ ಗೆಲಾಕ್ಸಿ ಟ್ಯಾಬ್ಲೆಟ್‌ ಇಟ್ಟಿದ್ದು ಈ ಮೂಲಕ ನೀವು ಟಿವಿ ಆನ್‌ ಮಾಡಬಹುದು, ಲೈಟ್‌ ಸಹ ಆನ್‌ ಮಾಡಬಹುದಂತೆ.ಅಷ್ಟೇ ಅಲ್ಲದೇ ನೆಟ್‌ಫ್ಲಿಕ್ಸ್ ಮುಲಕ ನೀವು ಟಿವಿಯಲ್ಲಿ ಉಚಿತವಾಗಿ ಫಿಲ್ಮ್‌ ವೀಕ್ಷಣೆ ಮಾಡಬಹುದು.ಮುನ್ನೂರು ಪೌಂಡ್‌ ನೀಡಿದರ ನೀವು ಈ ಸಿಟಿಜನ್‌ಎಂ ಹೋಟೆಲ್‌ನಲ್ಲಿ ಮೂರು ರಾತ್ರಿಗಳನ್ನು ಕಳೆಯಬಹುದಂತೆ.

ಒಟ್ಟಿನಲ್ಲಿ ಈ ಹೋಟೆಲ್‌ ಈಗ ಭಾರೀ ಜನಪ್ರಿಯತೆಯನ್ನು ಪಡೆದುಕೊಂಡಿದ್ದು, ಜನ ಇಲ್ಲಿ ರೂಮ್‌ ಬುಕ್ಕಿಂಗ್‌ ಮಾಡಲು ಆರಂಭಿಸಿದ್ದಾರಂತೆ. ಒಟ್ಟಿನಲ್ಲಿ ಭಾರೀ ಫೇಮಸ್ಸಾಗಿರುವ ಈ ಟ್ಯಾಬ್ಲೆಟ್‌ ಹೋಟೆಲ್‌ನ್ನು ನೀವು ನೋಡಬೇಕಲ್ವೇ? ಅದಕ್ಕಾಗಿ ಗಿಜ್ಬಾಟ್‌ ಹೋಟೆಲ್‌ನ ಫೋಟೋವನ್ನು ತಂದಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಲಂಡನ್‌ಲ್ಲೊಂದು ಟ್ಯಾಬ್ಲೆಟ್ ಹೋಟೆಲ್‌

ಲಂಡನ್‌ಲ್ಲೊಂದು ಟ್ಯಾಬ್ಲೆಟ್ ಹೋಟೆಲ್‌

ಲಂಡನ್‌ಲ್ಲೊಂದು ಟ್ಯಾಬ್ಲೆಟ್ ಹೋಟೆಲ್‌

ಲಂಡನ್‌ಲ್ಲೊಂದು ಟ್ಯಾಬ್ಲೆಟ್ ಹೋಟೆಲ್‌

ಲಂಡನ್‌ಲ್ಲೊಂದು ಟ್ಯಾಬ್ಲೆಟ್ ಹೋಟೆಲ್‌

ಲಂಡನ್‌ಲ್ಲೊಂದು ಟ್ಯಾಬ್ಲೆಟ್ ಹೋಟೆಲ್‌

ಲಂಡನ್‌ಲ್ಲೊಂದು ಟ್ಯಾಬ್ಲೆಟ್ ಹೋಟೆಲ್‌

ಲಂಡನ್‌ಲ್ಲೊಂದು ಟ್ಯಾಬ್ಲೆಟ್ ಹೋಟೆಲ್‌

ಲಂಡನ್‌ಲ್ಲೊಂದು ಟ್ಯಾಬ್ಲೆಟ್ ಹೋಟೆಲ್‌

ಲಂಡನ್‌ಲ್ಲೊಂದು ಟ್ಯಾಬ್ಲೆಟ್ ಹೋಟೆಲ್‌

ಲಂಡನ್‌ಲ್ಲೊಂದು ಟ್ಯಾಬ್ಲೆಟ್ ಹೋಟೆಲ್‌

ಲಂಡನ್‌ಲ್ಲೊಂದು ಟ್ಯಾಬ್ಲೆಟ್ ಹೋಟೆಲ್‌

ಲಂಡನ್‌ಲ್ಲೊಂದು ಟ್ಯಾಬ್ಲೆಟ್ ಹೋಟೆಲ್‌

ಲಂಡನ್‌ಲ್ಲೊಂದು ಟ್ಯಾಬ್ಲೆಟ್ ಹೋಟೆಲ್‌

ಲಂಡನ್‌ಲ್ಲೊಂದು ಟ್ಯಾಬ್ಲೆಟ್ ಹೋಟೆಲ್‌

ಲಂಡನ್‌ಲ್ಲೊಂದು ಟ್ಯಾಬ್ಲೆಟ್ ಹೋಟೆಲ್‌

ಲಂಡನ್‌ಲ್ಲೊಂದು ಟ್ಯಾಬ್ಲೆಟ್ ಹೋಟೆಲ್‌

ಲಂಡನ್‌ಲ್ಲೊಂದು ಟ್ಯಾಬ್ಲೆಟ್ ಹೋಟೆಲ್‌

ಲಂಡನ್‌ಲ್ಲೊಂದು ಟ್ಯಾಬ್ಲೆಟ್ ಹೋಟೆಲ್‌

ಲಂಡನ್‌ಲ್ಲೊಂದು ಟ್ಯಾಬ್ಲೆಟ್ ಹೋಟೆಲ್‌

ಲಂಡನ್‌ಲ್ಲೊಂದು ಟ್ಯಾಬ್ಲೆಟ್ ಹೋಟೆಲ್‌

ಲಂಡನ್‌ಲ್ಲೊಂದು ಟ್ಯಾಬ್ಲೆಟ್ ಹೋಟೆಲ್‌

ಲಂಡನ್‌ಲ್ಲೊಂದು ಟ್ಯಾಬ್ಲೆಟ್ ಹೋಟೆಲ್‌

ಲಂಡನ್‌ಲ್ಲೊಂದು ಟ್ಯಾಬ್ಲೆಟ್ ಹೋಟೆಲ್‌

ಲಂಡನ್‌ಲ್ಲೊಂದು ಟ್ಯಾಬ್ಲೆಟ್ ಹೋಟೆಲ್‌

ಲಂಡನ್‌ಲ್ಲೊಂದು ಟ್ಯಾಬ್ಲೆಟ್ ಹೋಟೆಲ್‌

ಲಂಡನ್‌ಲ್ಲೊಂದು ಟ್ಯಾಬ್ಲೆಟ್ ಹೋಟೆಲ್‌

ಲಂಡನ್‌ಲ್ಲೊಂದು ಟ್ಯಾಬ್ಲೆಟ್ ಹೋಟೆಲ್‌

ಲಂಡನ್‌ಲ್ಲೊಂದು ಟ್ಯಾಬ್ಲೆಟ್ ಹೋಟೆಲ್‌

ಲಂಡನ್‌ಲ್ಲೊಂದು ಟ್ಯಾಬ್ಲೆಟ್ ಹೋಟೆಲ್‌

ಲಂಡನ್‌ಲ್ಲೊಂದು ಟ್ಯಾಬ್ಲೆಟ್ ಹೋಟೆಲ್‌

ಲಂಡನ್‌ಲ್ಲೊಂದು ಟ್ಯಾಬ್ಲೆಟ್ ಹೋಟೆಲ್‌

ಲಂಡನ್‌ಲ್ಲೊಂದು ಟ್ಯಾಬ್ಲೆಟ್ ಹೋಟೆಲ್‌

ಲಂಡನ್‌ಲ್ಲೊಂದು ಟ್ಯಾಬ್ಲೆಟ್ ಹೋಟೆಲ್‌

ಲಂಡನ್‌ಲ್ಲೊಂದು ಟ್ಯಾಬ್ಲೆಟ್ ಹೋಟೆಲ್‌

ಲಂಡನ್‌ಲ್ಲೊಂದು ಟ್ಯಾಬ್ಲೆಟ್ ಹೋಟೆಲ್‌

ಲಂಡನ್‌ಲ್ಲೊಂದು ಟ್ಯಾಬ್ಲೆಟ್ ಹೋಟೆಲ್‌

ಲಂಡನ್‌ಲ್ಲೊಂದು ಟ್ಯಾಬ್ಲೆಟ್ ಹೋಟೆಲ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot