Subscribe to Gizbot

ಆಂಡ್ರಾಯ್ಡ್ ಟ್ಯಾಬ್ಲೆಟ್ ತಯಾರಾಗುವುದು ಹೇಗೆ ?

Posted By: Varun
ಆಂಡ್ರಾಯ್ಡ್ ಟ್ಯಾಬ್ಲೆಟ್ ತಯಾರಾಗುವುದು ಹೇಗೆ ?

ನಿಮ್ಮ ಹತ್ತಿರ ಆಂಡ್ರಾಯ್ಡ್ ಟ್ಯಾಬ್ಲೆಟ್ ಇರಬಹುದು ಅಥವಾ ಇಲ್ಲದಿರಬಹುದು. ಆದ್ರೆ PC ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿ ಮಾಡಿ, ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳೂ ಕೂಡ ಕಲಿಕೆಗೆ ಕಂಪ್ಯೂಟರ್ ಉಪಯೋಗಿಸುವ ಮಟ್ಟಕ್ಕೆ, ಆಂಡ್ರಾಯ್ಡ್ ಟ್ಯಾಬ್ಲೆಟ್ ಗಳು ಮಹತ್ವದ ಪಾತ್ರ ವಹಿಸಿವೆ.

ಉಚಿತ ತಂತ್ರಾಂಶವಾದ ಆಂಡ್ರಾಯ್ಡ್ ಅನ್ನು ಆಪಲ್ ಬಿಟ್ಟರೆ ಬಹುತೇಕ ಎಲ್ಲ ಕಂಪ್ಯೂಟರ್ ಗಳ ಉತ್ಪಾದಕರೂ ಬಳಸುವುದು ಆಂಡ್ರಾಯ್ಡ್ ಟ್ಯಾಬ್ಲೆಟ್ ಗಳನ್ನೇ.

ಹೀಗಾಗಿ ಈ ಆಂಡ್ರಾಯ್ಡ್ ಟ್ಯಾಬ್ಲೆಟ್ ಒಳಗೆ ಏನಿದೆ, ಯಾವ ಬಿಡಿ ಭಾಗಗಳಿದೆ, ಹೇಗೆ ತಯಾರು ಮಾಡುತ್ತಾರೆ ಎಂಬ ವೀಡಿಯೋವನ್ನು ಚೀನಾದ ಶೆನ್ಜೆನ್ ಪ್ರಾಂತ್ಯದ ಫ್ಯಾಕ್ಟರಿಯಲ್ಲಿ ಚಿತ್ರೀಕರಿಸಲಾಗಿದ್ದು, ಬಿಡಿ ಭಾಗಗಳನ್ನು ಜೋಡಿಸುವ, ಪರೀಕ್ಷಿಸುವ ವೀಡಿಯೋ ಇಲ್ಲಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot