Subscribe to Gizbot

ಮೈಕ್ರೋಮ್ಯಾಕ್ಸ್‌ನಿಂದ ಸದ್ಯದಲ್ಲೇ 7.8 ಇಂಚಿನ ಟ್ಯಾಬ್ಲೆಟ್ ಬಿಡುಗಡೆ

Written By:

ಮೈಕ್ರೋಮ್ಯಾಕ್ಸ್‌ ಸದ್ಯದಲ್ಲೇ ಕಡಿಮೆ ಬೆಲೆಯ ಟ್ಯಾಬ್ಲೆಟ್‌ನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಮೈಕ್ರೋಮ್ಯಾಕ್ಸ್‌ ತನ್ನ ಹೊಸ ಟ್ಯಾಬ್ಲೆಟ್‌ ವಿಶೇಷತೆಯನ್ನು ಬಗ್ಗೆ ತನ್ನ ವೆಬ್‌ಸೈಟ್‌‌‌ನಲ್ಲಿ ಪ್ರಕಟಿಸಿದೆ. 15 ಸಾವಿರ ರೂಪಾಯಿ ಒಳಗಡೆ ಈ ಟ್ಯಾಬ್ಲೆಟ್‌ ಮಾರುಕಟ್ಟೆಗೆ ಬಿಡುಗಡೆಯಾಗಬಹುದು ಎಂದು ಅಂದಾಜಿಸಲಾಗಿದೆ.

ಫನ್‌ಬುಕ್‌ ಆಲ್ಟ್ರಾ ಎಚ್‌ಡಿ ಪಿ 580 ಟ್ಯಾಬ್ಲೆಟ್‌ 7.8 ಇಂಚಿನ ಐಪಿಎಸ್‌ ಎಚ್‌ಡಿ ಸ್ಕ್ರೀನ್‌,1.2GHz ಕ್ವಾಡ್‌ ಕೋರ್‌ ಮಿಡಿಯಾಟೆಕ್‌ ಪ್ರೊಸೆಸರ್‌,1ಜಿಬಿ ರ್‍ಯಾಮ್‌ ಹೊಂದಿದೆ ಸಿಮ್‌ ಕಾಡ್‌ ಸ್ಲಾಟ್‌ ನೀಡಿಲ್ಲ ವಿಡಿಯೋ ಕಾಲಿಂಗ್‌ಗಾಗಿ ಮುಂದುಗಡೆ 2 ಎಂಪಿ ಕ್ಯಾಮೆರಾವಿದ್ದರೆ,ಹಿಂದುಗಡೆ 5 ಎಂಪಿ ಕ್ಯಾಮೆರಾವನ್ನು ಟ್ಯಾಬ್ಲೆಟ್‌ ಹೊಂದಿದೆ.

 ಮೈಕ್ರೋಮ್ಯಾಕ್ಸ್‌ನಿಂದ ಸದ್ಯದಲ್ಲೇ 7.8 ಇಂಚಿನ ಟ್ಯಾಬ್ಲೆಟ್ ಬಿಡುಗಡೆ

ಮೈಕ್ರೋಮ್ಯಾಕ್ಸ್‌ ಫನ್‌ಬುಕ್‌ ಆಲ್ಟ್ರಾ ಎಚ್‌ಡಿ ಪಿ 580
ವಿಶೇಷತೆ:
7.8 ಇಂಚಿನ ಐಪಿಎಸ್‌ ಎಚ್‌ಡಿ ಸ್ಕ್ರೀನ್‌(1280x720 ಪಿಕ್ಸೆಲ್‌)
ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಓಎಸ್‌
1.2GHz ಕ್ವಾಡ್‌ ಕೋರ್‌ ಮಿಡಿಯಾಟೆಕ್‌ ಪ್ರೊಸೆಸರ್‌
1ಜಿಬಿ ರ್‍ಯಾಮ್‌
8 ಜಿಬಿ ಆಂತರಿಕ ಮೆಮೊರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
32 ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫೈ,ಯುಎಸ್‌ಬಿ,ಬ್ಲೂಟೂತ್‌
3600mAh ಬ್ಯಾಟರಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot