ಮೈಕ್ರೋಸಾಫ್ಟ್‌ನಿಂದ ಹೊಸ ವಿನ್ಯಾಸದ ಎರಡು ಟ್ಯಾಬ್ಲೆಟ್‌ಗಳು

Posted By:

ಲ್ಯಾಪ್‌ಟಾಪ್‌ ಮತ್ತು ಡೆಸ್ಕ್‌ಟಾಪ್‌ ಆಗಿ ಬಳಕೆ ಮಾಡುವಂತಹ ಎರಡು ಹೊಸ ಟ್ಯಾಬ್ಲೆಟ್‌ನ್ನು ಮೈಕ್ರೋಸಾಫ್ಟ್‌ ನ್ಯೂಯಾರ್ಕ್‌ನಲ್ಲಿ ಬಿಡುಗಡೆ ಮಾಡಿದೆ.ಇದನ್ನು ಡೆಸ್ಕ್ ಟಾಪ್ ಅಥವಾ ಲ್ಯಾಪ್ ಟಾಪ್ ರೀತಿ ಬಳಸಬಹುದಾಗಿದೆ ಎಂದು ಕಾರ್ಪೊರೇಟ್ ಉಪಾಧ್ಯಕ್ಷ ಪನೊಸ್ ಪನಯ್ ಹೇಳಿದ್ದಾರೆ. ಸರ್ಫೇಸ್ ಟ್ಯಾಬ್ಲೇಟ್ ಪ್ರದರ್ಶಿಸಿದ ಪನೋಸ್,ಇದು ಇತರೆ ಟ್ಯಾಬ್ಲೇಟ್ ಗಳಿಗಿಂತ ವಿಭಿನ್ನ ಆದರೆ, ಗ್ರಾಹಕ ಸ್ನೇಹಿ ಎಂದಿದ್ದಾರೆ.

ಈ ಹೊಸ ಟ್ಯಾಬ್ಲೆಟ್‌‌‌ಗೆ ಕೀ ಬೋರ್ಡ್‌ ಕನೆಕ್ಟ್‌ ಮಾಡಿಕೊಂಡು ಕೆಲಸ ಮಾಡಬಹುದಾಗಿದೆ.907 ಗ್ರಾಂ ತೂಕ ಹೊಂದಿರುವ ಸರ್ಫೇಸ್ ಪ್ರೋ 2(Surface Pro 2)ಟ್ಯಾಬ್ಲೆಟ್‌ 274.5x73x13.5ಮಿ.ಮೀ.ಗಾತ್ರ ಹೊಂದಿದ್ದು 10.6 ಇಂಚಿನ ಕ್ಲಿಯರ್‌ ಟೈಪ್‌ ಎಚ್‌ಡಿ ಸ್ಕ್ರೀನ್‌(1920×1080 ಪಿಕ್ಸೆಲ್‌) ಹೊಂದಿದೆ. ಈ ಟ್ಯಾಬ್ಲೆಟ್‌ಗೆ 900 ಡಾಲರ್‌(ಅಂದಾಜು 56 ಸಾವಿರ ರೂ)ನಿಗದಿ ಮಾಡಿದೆ.

ಸರ್ಫೇಸ್ 2(Surface 2 )ಹೆಸರಿನ ಟ್ಯಾಬ್ಲೆಟ್‌ 274x171x8.9 ಮಿ.ಮೀಟರ್‌ ಗಾತ್ರ,680 ಗ್ರಾಂ ತೂಕ,10.6 ಇಂಚಿನ ಕ್ಲಿಯರ್‌ ಟೈಪ್‌ ಎಚ್‌ಡಿ ಸ್ಕ್ರೀನ್‌(1920×1080 ಪಿಕ್ಸೆಲ್‌)ಹೊಂದಿದೆ.ಈ ಟ್ಯಾಬ್ಲೆಟ್‌ಗೆ450 ಡಾಲರ್‌(ಅಂದಾಜು 28 ಸಾವಿರ ರೂ.)ರೂ ನಿಗದಿ ಮಾಡಿದೆ.ಅಕ್ಟೋಬರ್‌ 22 ರಿಂದ ಈ ಎರಡು ಟ್ಯಾಬ್ಲೆಟ್‌ ಅಮೆರಿಕ ಮತ್ತು ವಿಶ್ವದ ಇತರ ದೇಶಗಳ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

ಸ‌ರ್‌ಫೇಸ್‌ ಪ್ರೋ 2(Surface Pro 2)
ವಿಶೇಷತೆ:
274.5x173x13.5 ಮಿ.ಮೀ.ಗಾತ್ರ
907 ಗ್ರಾಂ
10.6 ಇಂಚಿನ ಕ್ಲಿಯರ್‌ ಟೈಪ್‌ ಎಚ್‌ಡಿ ಸ್ಕ್ರೀನ್‌(1920×1080ಪಿಕ್ಸೆಲ್‌)
ವಿಂಡೋಸ್‌ 8.1 ಓಎಸ್‌
ಇಂಟೆಲ್‌ ಕೋರ್‌ ಐ5 ಪ್ರೊಸೆಸರ್‌
64/128/256/ 512GBಆಂತರಿಕ ಮೆಮೋರಿ
4 ಅಥವಾ 8GB RAM
ವೈಫೈ,ಬ್ಲೂಟೂತ್‌,ಮೈಕ್ರೋ ಯುಎಸ್‌ಬಿ
ಮುಂದುಗಡೆ 1.2 ಎಂಪಿ ಕ್ಯಾಮೆರಾ
ಹಿಂದುಗಡೆ 1.2 ಎಂಪಿ ಕ್ಯಾಮೆರಾ
ಬೆಲೆ: 900 ಡಾಲರ್‌

ಸರ್ಫೇಸ್ 2(Surface 2)
ವಿಶೇಷತೆ:
274x171x8.9 ಮಿ.ಮೀಟರ್‌ ಗಾತ್ರ
680 ಗ್ರಾಂ
10.6 ಇಂಚಿನ ಕ್ಲಿಯರ್‌ ಟೈಪ್‌ ಎಚ್‌ಡಿ ಸ್ಕ್ರೀನ್‌(1920×1080 ಪಿಕ್ಸೆಲ್‌)
ವಿಂಡೋಸ್‌ 8.1 ಓಎಸ್‌
ಇಂಟೆಲ್‌ ಕೋರ್‌ ಐ5 ಪ್ರೊಸೆಸರ್‌
ಕ್ವಾಡ್‌ ಕೋರ್‌ Nvidia Tegra 4 ಪ್ರೊಸೆಸರ್‍
32/64GB ಆಂತರಿಕ ಮೆಮೋರಿ
2GB RAM
ವೈಫೈ,ಬ್ಲೂಟೂತ್‌,ಮೈಕ್ರೋ ಯುಎಸ್‌ಬಿ
ಮುಂದುಗಡೆ 3.5 ಎಂಪಿ ಕ್ಯಾಮೆರಾ
ಹಿಂದುಗಡೆ 5 ಎಂಪಿ ಕ್ಯಾಮೆರಾ
ಬೆಲೆ:450ಡಾಲರ್‌

ಮೈಕ್ರೋಸಾಫ್ಟ್‌ ಕಂಪೆನಿ ಈ ಎರಡು ಟ್ಯಾಬ್ಲೆಟ್‌ಗಳಿಗೆ ಸಂಬಂಧಿಸಿದಂತೆ ಹೊಸ ಕೀಬೋರ್ಡ್‌ ಮತ್ತು ಮೌಸ್‌ಗಳನ್ನು ಬಿಡುಗಡೆ ಬಿಡುಗಡೆ ಮಾಡಿದೆ. ಹೀಗಾಗಿ ಇಲ್ಲಿ ಈ ಎರಡು ಟ್ಯಾಬ್ಲೆಟ್‌ಗಳ ಚಿತ್ರ ಮತ್ತು ಕೀ ಬೋರ್ಡ್ ಮೌಸ್‌ಗಳ ಚಿತ್ರಗಳಿವೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ವಿವಿಧ ಕಂಪೆನಿಗಳ ಆಕರ್ಷ‌ಕ ಟ್ಯಾಬ್ಲೆಟ್‌ಗಳ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೈಕ್ರೋಸಾಫ್ಟ್‌ನಿಂದ ಎರಡು ಹೊಸ ಟ್ಯಾಬ್ಲೆಟ್‌ಗಳು

ಸರ್ಫೇಸ್ ಪ್ರೋ 2(Surface Pro 2)

ಟಚ್‌ ಕವರ್‌ 2

ಟೈಪ್‌ ಕವರ್‌ 2 ಕವರ್‌ 2

ಮೈಕ್ರೋಸಾಫ್ಟ್‌ನಿಂದ ಎರಡು ಹೊಸ ಟ್ಯಾಬ್ಲೆಟ್‌ಗಳು

ಮೈಕ್ರೋಸಾಫ್ಟ್‌ನಿಂದ ಎರಡು ಹೊಸ ಟ್ಯಾಬ್ಲೆಟ್‌ಗಳು

ಮೈಕ್ರೋಸಾಫ್ಟ್‌ನಿಂದ ಎರಡು ಹೊಸ ಟ್ಯಾಬ್ಲೆಟ್‌ಗಳು

Arc Touch Mouse

ಮೈಕ್ರೋಸಾಫ್ಟ್‌ನಿಂದ ಎರಡು ಹೊಸ ಟ್ಯಾಬ್ಲೆಟ್‌ಗಳು

ಮೈಕ್ರೋಸಾಫ್ಟ್‌ನಿಂದ ಎರಡು ಹೊಸ ಟ್ಯಾಬ್ಲೆಟ್‌ಗಳು

ಮೈಕ್ರೋಸಾಫ್ಟ್‌ನಿಂದ ಎರಡು ಹೊಸ ಟ್ಯಾಬ್ಲೆಟ್‌ಗಳು

ಕಾರ್‌ ಚಾರ್ಜ್‌ರ್‌ ವಿದ್‌ ಯುಎಸ್‌ಬಿ ಪೋರ್ಟ್

ಮೈಕ್ರೋಸಾಫ್ಟ್‌ನಿಂದ ಎರಡು ಹೊಸ ಟ್ಯಾಬ್ಲೆಟ್‌ಗಳು

ಮೈಕ್ರೋಸಾಫ್ಟ್‌ನಿಂದ ಎರಡು ಹೊಸ ಟ್ಯಾಬ್ಲೆಟ್‌ಗಳು

ಮೈಕ್ರೋಸಾಫ್ಟ್‌ನಿಂದ ಎರಡು ಹೊಸ ಟ್ಯಾಬ್ಲೆಟ್‌ಗಳು

ಡಾಕಿಂಗ್‌ ಸ್ಟೇಷನ್‌(Docking Station)

ಟೈಪ್‌ ಕವರ್‌ 2

ಮೈಕ್ರೋಸಾಫ್ಟ್‌ನಿಂದ ಎರಡು ಹೊಸ ಟ್ಯಾಬ್ಲೆಟ್‌ಗಳು

ಮೈಕ್ರೋಸಾಫ್ಟ್‌ನಿಂದ ಎರಡು ಹೊಸ ಟ್ಯಾಬ್ಲೆಟ್‌ಗಳು

ಮೈಕ್ರೋಸಾಫ್ಟ್‌ನಿಂದ ಎರಡು ಹೊಸ ಟ್ಯಾಬ್ಲೆಟ್‌ಗಳು

ಸರ್ಫೇಸ್ 2(Surface 2)

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot