Just In
- 5 hrs ago ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- 6 hrs ago oneplus: ಒನ್ಪ್ಲಸ್ನಿಂದ ಫ್ಲ್ಯಾಗ್ಶಿಪ್ ಕ್ಯಾಮೆರಾ ಸೌಲಭ್ಯದೊಂದಿಗೆ ಫ್ಲಿಪ್ ಫೋನ್!
- 8 hrs ago ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- 8 hrs ago Itel: ಐಟೆಲ್ ಸೂಪರ್ ಗುರು 4G ಫೋನ್ ಲಾಂಚ್! ಯುಪಿಐ ಬೆಂಬಲ
Don't Miss
- Lifestyle ಪರಿಸರ ದಿನ: ಇಂದು ನೀವು ಹೀಗೆ ಮಾಡಿದರೆ ಮುಂದಿನ ಪೀಳಿಗೆಗೆ ನೀಡುವ ದೊಡ್ಡ ಆಸ್ತಿ
- Movies Shravani subramanya: ದುಃಖ ತಡೆಯಲಾದೇ ತಬ್ಬಿಕೊಂಡ ಶ್ರಾವಣಿ; ವಿಜಯಾಂಬಿಕೆಯಿಂದ ಬಿತ್ತು ಪೆಟ್ಟು
- News ಮೈಸೂರು: ಪ್ರಧಾನಿ ಮೋದಿ ಕುರಿತಾದ ಹಾಡು ಶೇರ್ ಮಾಡಿ ಎಂದಿದ್ದಕ್ಕೆ ಯುವಕನ ಮೇಲೆ ಹಲ್ಲೆ
- Sports LSG vs CSK IPL 2024: ಮತ್ತೊಮ್ಮೆ ಧೋನಿ, ಜಡೇಜಾ ಅಬ್ಬರ; ಲಕ್ನೋ ತಂಡಕ್ಕೆ ಸವಾಲಿನ ಗುರಿ ನೀಡಿದ ಸಿಎಸ್ಕೆ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿಮ್ಮನ್ನು ದಿಗಿಲುಗೊಳಿಸುವ ವಿಶ್ವದ ಅತ್ಯಂತ ಸಣ್ಣ ಕಂಪ್ಯೂಟರ್‌ಗಳು
ವಿಶ್ವದ ಪ್ರಥಮ ಕಂಪ್ಯೂಟರ್ ನಿರ್ಮಾಣವಾದಂದಿನಿಂದ ಕಂಪ್ಯೂಟರ್‌ಗಳು ಸಣ್ಣ ಸಣ್ಣದಾಗಿ ತಮ್ಮ ವಿನ್ಯಾಸವನ್ನು ಪಡೆದುಕೊಳ್ಳುತ್ತಿವೆ. ನಿಮ್ಮ ಹಸ್ತಕ್ಕೆ ಸರಿಹೊಂದುವ ಕಂಪ್ಯೂಟರ್ ಆವಿಷ್ಕಾರದ ಕಾಲ ಇದೀಗ ಒದಗಿ ಬಂದಿದ್ದು ಆ ಸಣ್ಣ ಕಂಪ್ಯೂಟರ್‌ಗಳು ಹೇಗಿವೆ ಮತ್ತು ಅವುಗಳ ಗಾತ್ರಗಳೇನು ಎಂಬುದನ್ನು ಇಂದಿನ ಲೇಖನದಲ್ಲಿ ನಾವು ತಿಳಿಸಲಿದ್ದೇವೆ.
ಗಿಗಾಬೈಟ್ಸ್ ಬ್ರಿಕ್ಸ್
ಬ್ರಿಕ್ಸ್ ಇಂಟೆಲ್ ಸೆಲರಾನ್ ಪ್ರೊಸೆಸರ್‌ನೊಂದಿಗೆ ಬಂದಿದ್ದು ಹೈಯರ್ ಎಂಡ್ ಇಂಟೆಲ್ ಕೋರ್ i5 ಅನ್ನು ಒಳಗೊಂಡಿದೆ. ಎಚ್‌ಡಿಎಮ್ಐ ಹಾಗೂ ಮಿನಿ ಡಿಸ್‌ಪ್ಲೇಯನ್ನು ಇದು ಪಡೆದುಕೊಂಡಿದ್ದು, ಪೋರ್ಟ್ ವೀಡಿಯೊ ಔಟ್‌ಪುಟ್ಸ್ ಅನ್ನು ಹೊಂದಿದೆ ನಾಲ್ಕು 3.0 ಪೋರ್ಟ್‌ಗಳನ್ನು ಒಳಗೊಂಡಿದ್ದು, 16 ಜಿಬಿ ಮೆಮೊರಿಯನ್ನು ಹೊಂದಿದೆ.
ಅಲಿನ್‌ವೆರ್ ಆಲ್ಫಾ
ಅಲಿನ್ ವೆರ್ ಆಲ್ಫಾ ಇಂಟೆಲ್ ಕೋರ್ i3, i5, ಅಥವಾ i7 ಪ್ರೊಸೆಸರ್‌ನೊಂದಿಗೆ ಬಂದಿದ್ದು, 4ಜಿಬಿ ಅಥವಾ 8ಜಿಬಿ RAM ಅನ್ನು ಈ ಕಂಪ್ಯೂಟರ್‌ನಲ್ಲಿ ನಿಮಗೆ ಕಾಣಬಹುದು. 860+ 2 ಜಿಬಿ ಗ್ರಾಫಿಕ್ಸ್ ಕಾರ್ಡ್ಸ್ ಅಂತೆಯೇ 500 ಜಿಬಿ, 1 ಟಿಬಿ, ಅಥವಾ 2ಟಿಬಿ ಸಾಟಾ ಹಾರ್ಡ್ ಡ್ರೈವ್ ಅನ್ನು ಒಳಗೊಂಡಿದೆ.
ರಸ್ಪ್‌ಬೆರ್ರಿ ಪಿಐ
ಇದು ಹೆಚ್ಚು ಹಗುರವಾಗಿದ್ದು ಲೀನಕ್ಸ್‌ನಲ್ಲಿ ಚಾಲನೆಯಾಗುತ್ತದೆ.
ಚಿಪ್
ಚಿಪ್ 1GHZ ಅಲ್‌ವಿನ್ನರ್ ಆರ್8 ಕೋರ್ಟೆಕ್ಸ್ ಏ8 ಪ್ರೊಸೆಸರ್‌ನೊಂದಿಗೆ ಚಾಲನೆಗೊಳ್ಳುತ್ತಿದ್ದು ಮಾಲಿ 400 ಗ್ರಾಫಿಕ್ಸ್, 512 ಎಮ್‌ಬಿ RAM, 4 ಜಿಬಿ ಸಂಗ್ರಹಣೆ ಮತ್ತು ಬಿಲ್ಟ್ ಇನ್ ಬ್ಲ್ಯೂಟೂತ್, ವೈಫೈ ಅನ್ನು ಒಳಗೊಂಡಿದೆ.
ಇಂಟೆಲ್ ಎನ್‌ಯುಸಿ
ಇಂಟೆಲ್ ಎನ್‌ಯುಸಿ ಇಂಟೆಲ್ ಕೋರ್ i3, i5, ಅಥವಾ i7 ಪ್ರೊಸೆಸರ್‌ನೊಂದಿಗೆ ಬಂದಿದ್ದು ಯುಎಸ್‌ಬಿ 3.0, HDMI, ಮಿನಿ HDMI, ಅಥವಾ ಡಿಸ್‌ಪ್ಲೇ ಪೋರ್ಟ್ ಅನ್ನು ಒಳಗೊಂಡಿದೆ.
ಏಸರ್ ರೆವೊ ಬಿಲ್ಡ್
ಇಂಟೆಲ್‌ನಿಂದ ಪೆಂಟಿಯಮ್ ಪ್ರೊಸೆಸರ್ ಅನ್ನು ಈ ಕಂಪ್ಯೂಟರ್ ಪಡೆದುಕೊಂಡಿದ್ದು 8 ಜಿಬಿ ಮೆಮೊರಿಯನ್ನು ಒಳಗೊಂಡಿದೆ. ವೈರ್‌ಲೆಸ್ ಚಾರ್ಜಿಂಗ್ ಕೂಡ ಇದು ಹೊಂದಿದೆ. ಇಂಟಿಗ್ರೇಟೆಡ್ ಸ್ಪೀಕರ್ ಅನ್ನು ಇದು ಒಳಗೊಂಡಿದ್ದು 500 ಜಿಬಿ/1 ಟಿಬಿ ಹಾರ್ಡ್ ಡ್ರೈವ್ ಮಾಡ್ಯುಲ್‌ಗಳನ್ನು ಇದು ಪಡೆದುಕೊಂಡಿದೆ.
ಏಸಸ್ ಕ್ರೋಮ್‌ಬಾಕ್ಸ್
ಏಸಸ್ ಕ್ರೋಮ್ ಬಾಕ್ಸ್ 4.88x4.88x1.65 ಇಂಚುಗಳನ್ನು ಪಡೆದುಕೊಂಡಿದ್ದು $160 ಬೆಲೆಯಲ್ಲಿದೆ. ವಿಂಡೋಸ್ ಸಾಫ್ಟ್‌ವೇರ್ ಕಾಂಪಿಟೇಬಲ್ ಆಗದೇ ಇದ್ದರೂ ಗೂಗಲ್ ಓಎಸ್ ಇದರಲ್ಲಿ ಚಾಲನೆಗೊಳ್ಳಲಿದೆ.
ಎಚ್‌ಪಿ ಸ್ಟ್ರೀಮ್ ಮಿನಿ ಪಿಸಿ
ಎಚ್‌ಪಿ ಸ್ಟ್ರೀಮ್ ಮಿನಿ ಪಿಸಿ ಮಾಡೆಸ್ಟ್ ಇಂಟೆಲ್ ಸೆಲರಾನ್ 2957U ಪ್ರೊಸೆಸರ್ ಅನ್ನು ಒಳಗೊಂಡಿದ್ದು, 2 ಜಿಬಿ ಮೆಮೊರಿಯನ್ನು ಪಡೆದುಕೊಂಡಿದೆ. 32 ಜಿಬಿ M.2 SSD ಇದರಲ್ಲಿದೆ. ವಿಂಡೋಸ್ 8.1 ಇದರಲ್ಲಿ ಚಾಲನೆಯಾಗುತ್ತಿದೆ. 5.73 x 5.70 x 2.06 ಇಂಚುಗಳ ಗಾತ್ರವನ್ನು ಇದು ಹೊಂದಿದ್ದು $180 ಇದಕ್ಕಿದೆ.
ಮಿನ್ಟ್‌ಬಾಕ್ಸ್ ಮಿನಿ
ಮಿಂಟ್ ಬಾಕ್ಸ್ ಮಿನಿ AMD A4 6400T ಪ್ರೊಸೆಸರ್‌ನೊಂದಿಗೆ ಬಂದಿದ್ದು ಪ್ಯಾಕಿಂಗ್ Radeon R3 ಗ್ರಾಫಿಕ್ಸ್ ಅನ್ನು ಒಳಗೊಂಡಿದೆ. 4 ಜಿಬಿ RAM ಮತ್ತು 64 ಜಿಬಿ ಸಂಗ್ರಹಣೆಯನ್ನು ಇದು ಹೊಂದಿದೆ.
ವೆನ್ಸಿಮೈಲ್ ಐಪಿಸಿ002 ವಿಂಟೆಲ್ ಮಿನಿ ಪಿಸಿ
ಕ್ವಾಡ್ ಕೋರ್ ಇಂಟೆಲ್ ಆಟಮ್ ಬೇ ಟ್ರಯಲ್ CRZ3735F ಪ್ರೊಸೆಸರ್ ಅನ್ನು ಇದು ಒಳಗೊಂಡಿದ್ದು, 2 ಜಿಬಿ RAM ಇದರಲ್ಲಿದೆ. 32 ಜಿಬಿ ಎಮಿಕ್ ಹಾರ್ಡ್ ಡ್ರೈವ್ ಪಿಸಿಯಲ್ಲಿದೆ. 5.82 x 3.11 x 0.36 ಇಂಚುಗಳ ಗಾತ್ರವನ್ನು ಇದು ಒಳಗೊಂಡಿದ್ದು ಬ್ಲ್ಯೂಟೂತ್ ಮತ್ತು ವೈಫೈ ಸೌಲಭ್ಯ ಇದರಲ್ಲಿದೆ.
ಇಂಟೆಲ್ ಕಂಪ್ಯೂಟ್ ಸ್ಟಿಕ್
ಇಂಟೆಲ್‌ನ ಕಂಪ್ಯೂಟ್ ಸ್ಟಿಕ್ 2 ಜಿಬಿ RAM ನೊಂದಿಗೆ ಬಂದಿದ್ದು 32 ಜಿಬಿ ಸಂಗ್ರಹಣೆಯನ್ನು ಇದು ಪಡೆದುಕೊಂಡಿದೆ. 1 ಜಿಬಿ RAM ನೊಂದಿಗೆ ಸ್ಟಿಕ್ ಬಂದಿದ್ದು 8 ಜಿಬಿ ಸಂಗ್ರಹಣೆ ಇದರಲ್ಲಿದೆ. ಬೆಲೆ $150 ಮತ್ತು $110 ಆಗಿದೆ.
ಗಿಜ್‌ಬಾಟ್ ಲೇಖನಗಳು
ಖರೀದಿಸಿ: ಬಜೆಟ್ ಬೆಲೆಯಲ್ಲಿ ಡ್ಯುಯಲ್ ಸಿಮ್ ಫೋನ್ಸ್
ಮಿಲಿಯಗಟ್ಟಲೆ ಡೌನ್‌ಲೋಡ್: ಮೇಡ್ ಇನ್ ಇಂಡಿಯಾ ಆಪ್ಸ್" title="ಫೇಸ್ ಏಜಿಂಗ್ ಸಾಫ್ಟ್‌ವೇರ್: ವಯಸ್ಸಾದಂತೆ ಹೇಗೆ ಕಾಣುತ್ತೀರಿ
ಸೆಕೆಂಡ್ ಫೋನ್ ಖರೀದಿ ಪಾಲಿಸಬೇಕಾದ ನಿಯಮಗಳು
ಖರೀದಿಸಿ: ಬಜೆಟ್ ಬೆಲೆಯಲ್ಲಿ ಡ್ಯುಯಲ್ ಸಿಮ್ ಫೋನ್ಸ್
ಮಿಲಿಯಗಟ್ಟಲೆ ಡೌನ್‌ಲೋಡ್: ಮೇಡ್ ಇನ್ ಇಂಡಿಯಾ ಆಪ್ಸ್" loading="lazy" width="100" height="56" />ಫೇಸ್ ಏಜಿಂಗ್ ಸಾಫ್ಟ್‌ವೇರ್: ವಯಸ್ಸಾದಂತೆ ಹೇಗೆ ಕಾಣುತ್ತೀರಿ
ಸೆಕೆಂಡ್ ಫೋನ್ ಖರೀದಿ ಪಾಲಿಸಬೇಕಾದ ನಿಯಮಗಳು
ಖರೀದಿಸಿ: ಬಜೆಟ್ ಬೆಲೆಯಲ್ಲಿ ಡ್ಯುಯಲ್ ಸಿಮ್ ಫೋನ್ಸ್
ಮಿಲಿಯಗಟ್ಟಲೆ ಡೌನ್‌ಲೋಡ್: ಮೇಡ್ ಇನ್ ಇಂಡಿಯಾ ಆಪ್ಸ್
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999