ಮೊಟೊರೊಲಾ ಟ್ಯಾಬ್ಲೆಟ್ ಮಾಹಿತಿ ಸೋರಿಕೆ: ಯಾರಿಗೂ ಹೇಳ್ಬೆಡಿ!

Posted By: Staff
ಮೊಟೊರೊಲಾ ಟ್ಯಾಬ್ಲೆಟ್ ಮಾಹಿತಿ ಸೋರಿಕೆ: ಯಾರಿಗೂ ಹೇಳ್ಬೆಡಿ!
ಮೊಟೊರೊಲಾ ಕಂಪನಿಯು ಹೊರತರಲಿರುವ ನೂತನ ಇಟಿ1 ನಿರೀಕ್ಷೆಯಲ್ಲಿದ್ದವರಿಗೆ ಇದು ಸಿಹಿ ಸುದ್ದಿ. ಈ ಟ್ಯಾಬ್ಲೆಟ್ ನಲ್ಲಿರುವ ಫೀಚರ್ಸ್ ಮತ್ತು ವಿಶೇಷತೆಗಳ ಮಾಹಿತಿ ಬಹಿರಂಗಗೊಂಡಿದೆ.

Motorola ET1 ಟೆಕ್ ಮಾಹಿತಿ ಮತ್ತು ವಿಶೇಷತೆ

* ಡ್ಯೂಯಲ್ ಕೋರ್ ಒಎಂಎಪಿ4 ಪ್ರೊಸೆಸರ್

* 1 ಗಿಗಾ ಹರ್ಟ್ಸ್ ವೇಗದಲ್ಲಿ ಆಕ್ಸೆಸ್ ಸಾಧ್ಯ

* ಆಂಡ್ರಾಯ್ಡ್ 2.3.4 ಜಿಂಜರ್ ಬ್ರೀಡ್ ಅಪರೇಟಿಂಗ್ ಸಿಸ್ಟಮ್

* 7 ಇಂಚು ಟಚ್ ಸ್ಕ್ರೀನ್

* ಮಲ್ಟಿ ಟಚ್ ಫೀಚರ್ಸ್

* ಡಿಸ್ ಪ್ಲೇ ರೆಸಲ್ಯೂಷನ್ 1024 x 600 ಪಿಕ್ಸೆಲ್

* 8 ಮೆಗಾಪಿಕ್ಸೆಲ್ ಕ್ಯಾಮರಾ

* ಆಟೋ ಫೋಕಸ್ ಮತ್ತು ಇಂಟಿಗ್ರೇಟೆಡ್ ಎಲ್ಇಡಿ ಫ್ಲಾಷ್

* ವಿಜಿಎ ರೆಸಲ್ಯೂಷನ್ ವಿಡಿಯೋ ಕಾಲ್ ಕ್ಯಾಮರಾ

* 270 ಪಿ ವಿಡಿಯೋ ರೆಕಾರ್ಡಿಂಗ್

* ಮಲ್ಟಿಮೀಡಿಯಾ ಪ್ಲೇಯರ್

* ಎಫ್ಎಂ ರೆಡಿಯೋ ಜಾಕ್

* ಒಂದು ಜಿಬಿ RAM

* ಒಂದು ಜಿಬಿ ಇನ್ ಬುಲ್ಟ್ ಮೆಮೊರಿ

* 32 ಜಿಬಿ ವರೆಗೆ ಬಾಹ್ಯ ಮೆಮೊರಿ ಮೂಲಕ ಸಂಗ್ರಹ ಸಾಮರ್ಥ್ಯ ವಿಸ್ತರಣೆಗೆ ಅವಕಾಶ

* ಬ್ಲೂಟೂಥ್

* ವೈ-ಫೈ

* ಎಚ್ ಡಿಎಂಐ ಪೊರ್ಟ್

* ಯುಎಸ್ ಬಿ

* ತೂಕ: 630 ಗ್ರಾಂ

ಈ ಟ್ಯಾಬ್ಲೆಟ್ ಸಾಂಪ್ರದಾಯಿಕ ಟ್ಯಾಬ್ಲೆಟ್ ವಿನ್ಯಾಸಗಳಿಗಿಂತ ಭಿನ್ನವಾಗಿರಲಿದೆ. ಈ ಟ್ಯಾಬ್ಲೆಟ್ ದರದ ಯಾವುದೇ ಮಾಹಿತಿ ಲಭ್ಯವಿಲ್ಲ. ಇದು ಆಂಡ್ರಾಯ್ಡ್ 2.3.4 ಜಿಂಜರ್ ಬ್ರೀಡ್ ಅಪರೇಟಿಂಗ್ ಸಿಸ್ಟಮ್ ಹೊಂದಿರಲಿದೆ. ಈ ಟ್ಯಾಬ್ಲೆಟ್ ಶೀಘ್ರದಲ್ಲಿ ಮಾರುಕಟ್ಟೆಗೆ ಬರಲಿದೆಯಂತೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot