ಮೊಜಿಲ್ಲಾ ಫೈರ್ ಫಾಕ್ಸ್ 12 ಆವೃತ್ತಿ ಬಿಡುಗಡೆ
oi
-Varun
By Varun

ವಿಶ್ವದ ಖ್ಯಾತ ಅಂತರ್ಜಾಲ ಬ್ರೌಸರ್ ಮೊಜಿಲ್ಲಾ ಫೈರ್ ಫಾಕ್ಸ್, ತನ್ನ 12ನೇ ಆವೃತ್ತಿಯನ್ನು ಬಿಡುಗಡೆ ಮಾಡಿದೆ.
ನೀವು ಈ ಹೊಸ ಆವೃತ್ತಿಯನ್ನು ವಿಂಡೋಸ್, ಲಿನಕ್ಸ್, ಮ್ಯಾಕ್ ತಂತ್ರಾಂಶಗಳು ಇರುವ ಕಂಪ್ಯೂಟರ್, ಲ್ಯಾಪ್ ಟಾಪ್ ಹಾಗು ಟ್ಯಾಬ್ಲೆಟ್ ಗಳಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಮುಂದಿನ ಆವೃತ್ತಿಯನ್ನು ಜೂನ್ 5 ಕ್ಕೆ ಬಿಡುಗಡೆ ಮಾಡಲಿದೆಯೆಂದು ಮೊಜಿಲ್ಲಾ ಹೇಳಿಕೊಂಡಿದೆ.
ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ, ಹೊಸ ಹೊಸ ಫೀಚರುಗಳನ್ನು ಸೇರ್ಪಡೆಗೊಳಿಸಲಾಗಿದ್ದು, ಫೈರ್ ಫಾಕ್ಸ್ 12 ಆವೃತ್ತಿಯನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಲು ಕ್ಲಿಕ್ ಮಾಡಿ
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications