ಕ್ವಾಡ್‌ ಕೋರ್‌ ಪ್ರೋಸೆಸರ್‌ ಹೊಂದಿರುವ ಟಾಪ್‌-5 ಟ್ಯಾಬ್ಲೆಟ್‌ಗಳು

By Ashwath
|

ಆನ್‌ಲೈನ್‌ ಮಾರುಕಟ್ಟೆಯಲ್ಲಿ ಇಂದು ಬಹಳಷ್ಟು ಮಂದಿ ಟ್ಯಾಬ್ಲೆಟ್‌ ಖರೀದಿಸುತ್ತಿದ್ದಾರೆ. ಅದರಲ್ಲೂ ಕ್ವಾಡ್‌ ಕೋರ್‌ ಪ್ರೋಸೆಸರ್ ಹೊಂದಿರುವಂತಹ ಟ್ಯಾಬ್ಲೆಟ್‌ಗಳನ್ನು ಜನ ಹೆಚ್ಚು ಖರೀದಿಸುತ್ತಾರೆ, ಹೀಗಾಗಿ ಗಿಜ್ಬಾಟ್‌ ಇಂದು ಕ್ವಾಡ್‌ ಪ್ರೋಸೆಸರ್ ಹೊಂದಿರುವ ಟಾಪ್‌-5 ಟ್ಯಾಬ್ಲೆಟ್‌ಗಳ ಮಾಹಿತಿಯನ್ನು ತಂದಿದೆ. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ. ನಂತರ ನಿಮ್ಮ ಬಜೆಟ್‌ಗೆ ಅನುಗುಣವಾಗಿ ಟ್ಯಬ್ಲೆಟ್‌ ಖರೀದಿಸಿ.

ಟ್ಯಾಬ್ಲೆಟ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ : ಗಿಜ್ಬಾಟ್‌ ಗ್ಯಾಲರಿ

ನೆಕ್ಸಸ್ 7 ಟ್ಯಾಬ್ಲೆಟ್‌

ನೆಕ್ಸಸ್ 7 ಟ್ಯಾಬ್ಲೆಟ್‌

ವಿಶೇಷತೆ:
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್‌ ಓಎಸ್‌
NVIDIA ಟೆಗ್ರಾ 3 ಕ್ವಾಡ್ ಕೋರ್ ಪ್ರೊಸೆಸರ್
7 ಇಂಚಿನ ಐಪಿಎಸ್‌ ಟಚ್‌ಸ್ಕ್ರೀನ್‌ ( 1280x800 ಪಿಕ್ಸೆಲ್‌ ರೆಸೊಲ್ಯುಶನ್)
1 GB RAM
1.2 ಎಂಪಿ ವೀಡಿಯೋ ಚಾಟಿಂಗ್‌ಗಾಗಿ ಮುಂದುಗಡೆ ಕ್ಯಾಮೆರಾ
16 ಜಿಬಿ ಆಂತರಿಕ ಮೆಮೋರಿ
ವೈಫೈ,ಬ್ಲೂಟೂತ್‌ ಇದೆ, ಆದರೆ 3ಜಿ ಇಲ್ಲ
4325mAh ಬ್ಯಾಟರಿ
ರೂ.15,999 ಬೆಲೆಯಲ್ಲಿ ಖರೀದಿಸಿ

ಝಿಂಕ್ ಕ್ವಾಡ್‌ 8.0

ಝಿಂಕ್ ಕ್ವಾಡ್‌ 8.0

ವಿಶೇಷತೆ:
ಆಂಡ್ರಾಯ್ಡ್‌ 4.1 ಜೆಲ್ಲಿ ಬೀನ್‌ ಓಎಸ್‌
1.5GHz ಕ್ವಾಡ್‌ ಕೋರ್‌ ಪ್ರೋಸೆಸರ್
8 ಇಂಚಿನ ಸ್ಕ್ರೀನ್‌(1024 X 768 ಪಿಕ್ಸೆಲ್‌)
2GB RAM
16GB ಆಂತರಿಕ ಮೆಮೊರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
5,400mAh ಬ್ಯಾಟರಿ
ರೂ. 12,990 ಬೆಲೆಯಲ್ಲಿ ಖರೀದಿಸಿ

ಝಿಂಕ್‌ ಕ್ವಾಡ್‌ 9.7

ಝಿಂಕ್‌ ಕ್ವಾಡ್‌ 9.7

ವಿಶೇಷತೆ:
9.7 ಇಂಚಿನ ಐಪಿಎಸ್‌ ಟಚ್‌ಸ್ಕ್ರೀನ್‌
ಆಂಡ್ರಾಯ್ಡ್‌ 4.1 ಜೆಲ್ಲಿಬೀನ್‌ ಓಎಸ್‌
1.5 GHz ಕ್ವಾಡ್‌ಕೋರ್‌ ಪ್ರೋಸೆಸರ್‌
2GB RAM
16GB ROM
5 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ
8,000mAh ಬ್ಯಾಟರಿ
ರೂ.13,990 ಬೆಲೆಯಲ್ಲಿ ಖರೀದಿಸಿ

ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 510

ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 510

ವಿಶೇಷತೆ:
8 ಇಂಚಿನ ಸ್ಕ್ರೀನ್(1280 x 800 ಪಿಕ್ಸೆಲ್‌)
ಆಂಡ್ರಾಯ್ಡ್ 4.1 ಜೆಲ್ಲಿ ಬೀನ್‌ ಓಎಸ್‌
1.6-GHz ಕ್ವಾಡ್‌ ಕೋರ್‌ ಪ್ರೋಸೆಸರ್
2GB RAM
16GB ಆಂತರಿಕ ಮೆಮೊರಿ
ವೈಫೈ,3ಜಿ, ಎಸ್‌ ಪೆನ್‌
4,600mAh ಬ್ಯಾಟರಿ
ಭಾರತದಲ್ಲಿ ಬಿಡುಗಡೆಯಾಗಿದೆ. ಆನ್‌ಲೈನ್‌ ಶಾಪಿಂಗ್‌ನಲ್ಲಿ ಇನ್ನೂ ಬಂದಿಲ್ಲ.

ಸ್ಯಾಮ್‌ಸಂಗ್ ಗೆಲಾಕ್ಸಿ ನೋಟ್‌ 800

ಸ್ಯಾಮ್‌ಸಂಗ್ ಗೆಲಾಕ್ಸಿ ನೋಟ್‌ 800

ವಿಶೇಷತೆ:
10.1 ಇಂಚಿನ ಎಲ್‌ಸಿಡಿ ಸ್ಕ್ರೀನ್‌(1280 X 800 ಪಿಕ್ಸೆಲ್‌)
ಆಂಡ್ರಾಯ್ಡ್ 4.0 ಐಸಿಎಸ್‌ ಓಎಸ್‌
1.4-GHz ಕ್ವಾಡ್‌ ಕೋರ್‌ ಪ್ರೋಸೆಸರ್
5 ಎಂಪಿ ಹಿಂದುಗಡೆ ಕ್ಯಾಮೆರಾ
1.9 ಎಂಪಿ ಮುಂದುಗಡೆ ಕ್ಯಾಮೆರಾ
ಎಚ್‌ಡಿ ರೆಕಾರ್ಡಿಂಗ್‌,ವೈಫೈ,3ಜಿ
2GB RAM
16GB ಆಂತರಿಕ ಮೆಮೊರಿ
7,000mAh ಬ್ಯಾಟರಿ
ರೂ.34,500 ಬೆಲೆಯಲ್ಲಿ ಖರೀದಿಸಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X