Subscribe to Gizbot

ಟ್ಯಾಬ್ಲೆಟ್‌ ಮಾರುಕಟ್ಟೆಗೆ ನೋಕಿಯಾ ಎಂಟ್ರಿ

Posted By:

ನೋಕಿಯಾ ಕಂಪೆನಿ ತನ್ನ ಪ್ರಥಮ ಟ್ಯಾಬ್ಲೆಟ್‌ನ್ನು ಬಿಡುಗಡೆ ಮಾಡಿದೆ. 10.1 ಇಂಚು ಹೊಂದಿರುವ ಲೂಮಿಯಾ 2520 ಟ್ಯಾಬ್ಲೆಟ್‌ನ್ನು ಅಬುದಾಬಿಯಲ್ಲಿ ನಡೆಯುತ್ತಿರುವ ನೋಕಿಯಾ ವರ್ಲ್ಡ್ ಸಮಾರಂಭದಲ್ಲಿ ನೋಕಿಯಾ ಬಿಡುಗಡೆ ಮಾಡಿದೆ.

ಕೆಂಪು ಮತ್ತು ಬಿಳಿ ಬಣ್ಣದಲ್ಲಿ ಈ ಟ್ಯಾಬ್ಲೆಟ್‌ ಬಿಡುಗಡೆಯಾಗಿದ್ದು499 ಡಾಲರ್‌( ಅಂದಾಜು 30 ಸಾವಿರ) ಬೆಲೆಯನ್ನು ನೋಕಿಯಾ ನಿಗದಿ ಮಾಡಿದೆ.10.1 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌,ವಿಂಡೋಸ್‌ ಆರ್‌ಟಿ 8.1 ಓಎಸ್‌,2 GB ರ್‍ಯಾಮ್‌ನ್ನು ಈ ಟ್ಯಾಬ್ಲೆಟ್‌‌ ಒಳಗೊಂಡಿದೆ.

ನೋಕಿಯಾ ಲೂಮಿಯಾ 2520
ವಿಶೇಷತೆ:
ಸಿಂಗಲ್‌ ಸಿಮ್‌
10.1 ಇಂಚಿನ ಫುಲ್‌ ಎಚ್‌ಡಿ ಡಿ ಸ್ಕ್ರೀನ್‌(1920 x 1080 ಪಿಕ್ಸೆಲ್‌)
2.2 GHz ಕ್ವಾಡ್‌ ಕೋರ್‌ ಪ್ರೊಸೆಸರ್‌
ವಿಂಡೋಸ್‌ ಆರ್‌ಟಿ 8.1 ಓಎಸ್‌
2 GB ರ್‍ಯಾಮ್‌
32 GB ಆಂತರಿಕ ಮೆಮೋರಿ
6.7 ಎಂಪಿ ಮುಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
32 GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ವೈಫೈ,ಎನ್‌ಎಫ್‌ಸಿ,ಬ್ಲೂಟೂತ್‌,ಜಿಪಿಎಸ್‌,ಎ-ಜಿಪಿಎಸ್‌,ಗ್ಲೋನಾಸ್‌
8000 mAh ಬ್ಯಾಟರಿ

ನೋಕಿಯಾ ಟ್ಯಾಬ್ಲೆಟ್‌ನ ಆಕರ್ಷ‌ಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಟ್ಯಾಬ್ಲೆಟ್‌ ಮಾರುಕಟ್ಟೆಗೆ ನೋಕಿಯಾ ಎಂಟ್ರಿ

ಟ್ಯಾಬ್ಲೆಟ್‌ ಮಾರುಕಟ್ಟೆಗೆ ನೋಕಿಯಾ ಎಂಟ್ರಿ

ನೋಕಿಯಾ ಲೂಮಿಯಾ 2520

ಟ್ಯಾಬ್ಲೆಟ್‌ ಮಾರುಕಟ್ಟೆಗೆ ನೋಕಿಯಾ ಎಂಟ್ರಿ

ಟ್ಯಾಬ್ಲೆಟ್‌ ಮಾರುಕಟ್ಟೆಗೆ ನೋಕಿಯಾ ಎಂಟ್ರಿ

ನೋಕಿಯಾ ಲೂಮಿಯಾ 2520

ಟ್ಯಾಬ್ಲೆಟ್‌ ಮಾರುಕಟ್ಟೆಗೆ ನೋಕಿಯಾ ಎಂಟ್ರಿ

ಟ್ಯಾಬ್ಲೆಟ್‌ ಮಾರುಕಟ್ಟೆಗೆ ನೋಕಿಯಾ ಎಂಟ್ರಿ


ನೋಕಿಯಾ ಲೂಮಿಯಾ 2520

ಟ್ಯಾಬ್ಲೆಟ್‌ ಮಾರುಕಟ್ಟೆಗೆ ನೋಕಿಯಾ ಎಂಟ್ರಿ

ನೋಕಿಯಾ ಲೂಮಿಯಾ 2520

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot