ನೋಕಿಯಾ ಸರಣಿಯಲ್ಲಿ ಅಗ್ರ ಸ್ಥಾನದಲ್ಲಿರುವ T7

Posted By:
ನೋಕಿಯಾ ಸರಣಿಯಲ್ಲಿ ಅಗ್ರ ಸ್ಥಾನದಲ್ಲಿರುವ T7
ನೋಕಿಯಾ ಅನೇಕ ಗಣಮಟ್ಟದ ಮೊಬೈಲ್ ಅನ್ನು ಈಗಾಗಲೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿ ಯಶಸ್ವಿಯನ್ನು ಕೂಡ ಕಂಡಿದೆ. ಇದೀಗ ನೋಕಿಯಾ ಮೊಬೈಲ್ ಸರಣಿಯಲ್ಲಿ T7 ಅಗ್ರ ಸ್ಥಾನದಲ್ಲಿದ್ದು , ಬಿಡುಗಡೆಗೆ ಸಿದ್ಧವಿರುವ ನೋಕಿಯಾ T7 ಈ ಕೆಳಗಿನ ಪ್ರಮುಖ ಈ ಕೆಳಗಿನ ಪ್ರಮುಖ ಲಕ್ಷಣವನ್ನು ಹೊಂದಿದೆ.

* AMOLED ಸಾಮರ್ಥ್ಯದ ಟಚ್ ಸ್ಕ್ರೀನ್

* 16 ಮಿಲಿಯನ್ ಕಲರ್

* 3.4 ಇಂಚಿನ ಸ್ಕ್ರೀನ್ ಗಾತ್ರ

* 360 x640 ಪಿಕ್ಸಲ್ ರೆಸ್ಯೂಲೇಶನ್

* ಒಂದು ಇಂಚಿಗೆ 210 ಪಿಕ್ಸಲ್

* ಗೊರಿಲ್ಲಾ ಗ್ಲಾಸ್ ಜೊತೆ ಮಲ್ಟಿ ಟಚ್ ಸಪೋರ್ಟ್

* 1 GB ROM

* 256 MB ಸಿಸ್ಟಮ್ ಮೆಮೊರಿ

* ಮೈಕ್ರೊ ಎಸ್ ಡಿ ಕಾರ್ಡ್ ಬಳಸಿ 32 GB ವರೆಗೆ ಮೆಮೊರಿ ವಿಸ್ತರಿಸಬಹುದು

* GPRS, EDGE, Wi-Fi ಮತ್ತು HSDPA

* ಬ್ಲೂಟೂಥ್ ಅಯಾಮ 3.0 ಜೊತೆ A2DP ಸಂಪರ್ಕ

* USB ಆಯಾಮ 2.0 ಜೊತೆ USB ಸಂಪರ್ಕ

* 3264 x 2448 ಪಿಕ್ಸಲ್ ಇರುವ 8 ಮೆಗಾ ಪಿಕ್ಸಲ್ ಕ್ಯಾಮೆರಾ

* ಒಂದು ಸೆಕಂಡಿಗೆ ವೀಡಿಯೊ ರೆಕಾರ್ಡಿಂಗ್ 720 p

* ಸೆಕಂಡರಿ VGA ಕ್ಯಾಮೆರಾ

* ARM 11 ಪ್ರೊಸೆಸರ್ ಜೊತೆ 680 MHz ಕ್ಲೋಕ್ ಸ್ಪೀಡ್

* FM ರೇಡಿಯೊ

* GPS ಬೆಂಬಲ

* 1200 mAh ಲೀಥಿಯಂ ಬ್ಯಾಟರಿ

* 360 ಗಂಟೆ ಸ್ಟ್ಯಾಂಡ್ ಬೈ ಟೈಮ್

* ಟಾಕ್ ಟೈಮ್: 5.20 ಗಂಟೆ 2 G ಮೊಬೈಲ್ ನಲ್ಲಿ ಮತ್ತು 3 G ಮೊಬೈಲ್ ನಲ್ಲಿ7.45 ಗಂಟೆ

* 113.5 ಮಿಮಿx 59 ಮಿಮಿ x 12.8 ಮಿಮಿ ಸುತ್ತಳತೆ

* 134 ಗ್ರಾಂ ತೂಕ

ಈ ಮೊಬೈಲ್ ಗಳು ವಾಯ್ಸ್ ಕಮಾಂಡ್ ಅನ್ನು ಬೆಂಬಲಿಸುತ್ತದೆ. ಇದರಲ್ಲಿ Word, PDF, excel ಸೌಲಭ್ಯ ಕೂಡ ಇದೆ.ನೋಕಿಯಾ T7 ಭಾರತದ ಮಾರುಕಟ್ಟೆ ಬಗ್ಗೆ ಇನ್ನೂ ಮಾಹಿತಿ ಲಭಿಸಿಲ್ಲ, ಇದು ಭಾರದಲ್ಲಿ ರು 15,000ಕ್ಕೆ ಲಭ್ಯವಾಗಲಿದೆ ಎಂದು ಊಹಿಸಲಾಗಿದೆ.

Please Wait while comments are loading...
Opinion Poll

Social Counting