Subscribe to Gizbot

ಹೊಸ ಲ್ಯಾಪ್‌ಟಾಪ್ ಖರೀದಿಸಿದಾಗ ಅನುಸರಿಸಬೇಕಾದ ಸಲಹೆಗಳು

Written By:

ನೀವು ಹೊಸ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್ ಅನ್ನು ಖರೀದಿಸಿದ ನಂತರ ಅದನ್ನು ಹೇಗೆ ಆಪರೇಟ್ ಮಾಡಬೇಕು ಎಂಬುದನ್ನು ಇಂದಿನ ಲೇಖನದಲ್ಲಿ ನೀವು ತಿಳಿದುಕೊಳ್ಳಲಿರುವಿರಿ.

ಇದನ್ನೂ ಓದಿ: ಮನೆಯಲ್ಲೇ ಕುಳಿತು ಸ್ನೇಹಿತರ ಕಂಪ್ಯೂಟರ್‌ಗೆ ಲಾಗಿನ್ ಮಾಡುವುದು ಹೇಗೆ?

ನೀವು ನಿಮ್ಮ ಹೊಚ್ಚ ಹೊಸ ಲ್ಯಾಪ್‌ಟಾಪ್/ಕಂಪ್ಯೂಟರ್‌ನಲ್ಲಿ ಪ್ರಥಮವಾಗಿ ಅಳವಡಿಬೇಕಾಗಿರುವುದು ಏನು? ಅದರಲ್ಲಿ ಆಪರೇಟಿಂಗ್ ಅನ್ನು ಹೇಗೆ ಮಾಡಬೇಕು ಮೊದಲಾದ ಮಾಹಿತಿಯನ್ನು ಇಂದಿನ ಲೇಖನದಲ್ಲಿ ನೀವು ತಿಳಿದುಕೊಳ್ಳಲಿರುವಿರಿ. ಈ 10 ಸಲಹೆಗಳು ನಿಮ್ಮ ಲ್ಯಾಪ್‌ಟಾಪ್/ಕಂಪ್ಯೂಟರ್‌ನ ದೀರ್ಘ ಬಾಳ್ವಿಕೆಗೆ ಅತಿ ಮುಖ್ಯವಾಗಿದ್ದು ಇದನ್ನು ಅನುಸರಿಸಬೇಕು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಎಲ್ಲಾ ವಿಂಡೋಸ್ ನವೀಕರಣಗಳನ್ನು ರನ್ ಮಾಡಿ

ಹಂತ: 1

ಕೆಲವೊಂದು ಅತಿಮುಖ್ಯವಾದ ವಿಂಡೋಸ್ ನವೀಕರಣಗಳನ್ನು ನಿಮ್ಮ ಲ್ಯಾಪ್‌ಟಾಪ್/ಕಂಪ್ಯೂಟರ್‌ನಲ್ಲಿ ನೀವು ಇನ್‌ಸ್ಟಾಲ್ ಮಾಡಬೇಕು. ನೀವು ಅಂತರ್ಜಾಲಕ್ಕೆ ನಿಮ್ಮ ಲ್ಯಾಪ್‌ಟಾಪ್ ಅನ್ನು ಸಂಪರ್ಕಪಡಿಸಿದ ಒಡನೆ ಇದು ನವೀಕರಣಗಳನ್ನು ಸ್ವಯಂಚಾಲಿತವಾಗಿ ಅಪ್‌ಡೇಟ್ ಮಾಡಲು ಆರಂಭಿಸುತ್ತದೆ.

ಹಂತ: 2

ಹೊಸ ಲ್ಯಾಪ್‌ಟಾಪ್ ಖರೀದಿಸಿದಾಗ ಅನುಸರಿಸಬೇಕಾದ ಸಲಹೆಗಳು

ನಿಮ್ಮ ಹಳೆಯ ಪಿಸಿಗೆ ಫೈಲ್‌ಗಳು ಮತ್ತು ಅಪ್ಲಿಕೇಶನ್‌ಗಳನ್ನು ಟ್ರಾನ್ಸ್‌ಫರ್ ಮಾಡಿ

ಹಂತ: 3

ಹೊಸ ಲ್ಯಾಪ್‌ಟಾಪ್ ಖರೀದಿಸಿದಾಗ ಅನುಸರಿಸಬೇಕಾದ ಸಲಹೆಗಳು

ಅತ್ಯಾಧುನಿಕ ಬ್ರೌಸರ್ ಪಡೆದುಕೊಳ್ಳಿ

ಹಂತ: 4

ಹೊಸ ಲ್ಯಾಪ್‌ಟಾಪ್ ಖರೀದಿಸಿದಾಗ ಅನುಸರಿಸಬೇಕಾದ ಸಲಹೆಗಳು

ಅದ್ಭುತ ಫ್ರಿವೇರ್ ಅನ್ನು ಇನ್‌ಸ್ಟಾಲ್ ಮಾಡಿ

ಹಂತ: 5

ಹೊಸ ಲ್ಯಾಪ್‌ಟಾಪ್ ಖರೀದಿಸಿದಾಗ ಅನುಸರಿಸಬೇಕಾದ ಸಲಹೆಗಳು

ಮೆಚ್ಚಿನ ಅಪ್ಲಿಕೇಶನ್‌ಗಳಿಗೆ ಹಾಟ್ ಕೀಗಳನ್ನು ಪಿನ್ ಮಾಡಿ ಮತ್ತು ರಚಿಸಿ

ಹಂತ: 6

ಹೊಸ ಲ್ಯಾಪ್‌ಟಾಪ್ ಖರೀದಿಸಿದಾಗ ಅನುಸರಿಸಬೇಕಾದ ಸಲಹೆಗಳು

ನಿಮ್ಮ ಟಾಸ್ಕ್‌ಬಾರ್ ಐಕಾನ್‌ಗಳನ್ನು ಅನ್‌ಕಂಬೈನ್ ಮಾಡಿ

ಹಂತ: 7

ಹೊಸ ಲ್ಯಾಪ್‌ಟಾಪ್ ಖರೀದಿಸಿದಾಗ ಅನುಸರಿಸಬೇಕಾದ ಸಲಹೆಗಳು

ಎಕ್ಸೆಟೆನ್ಶನ್, ಫೈಲ್‌ಗಳು ಮತ್ತು ಫೋಲ್ಡರ್‌ಗಳನ್ನು ಮರೆಮಾಡದಿರಿ

ಹಂತ: 8

ಹೊಸ ಲ್ಯಾಪ್‌ಟಾಪ್ ಖರೀದಿಸಿದಾಗ ಅನುಸರಿಸಬೇಕಾದ ಸಲಹೆಗಳು

ನಿಮ್ಮ ಲಾಗಿನ್ ಸಂಗ್ರಹಿಸಲು ಪಾಸ್‌ವರ್ಡ್ ಮ್ಯಾನೇಜರ್ ಇನ್‌ಸ್ಟಾಲ್ ಮಾಡಿ

ಹಂತ: 9

ಹೊಸ ಲ್ಯಾಪ್‌ಟಾಪ್ ಖರೀದಿಸಿದಾಗ ಅನುಸರಿಸಬೇಕಾದ ಸಲಹೆಗಳು

ನಿಮ್ಮ ಪವರ್ ಸೆಟ್ಟಿಂಗ್ಸ್ ಟ್ವೀಕ್ ಮಾಡಿ

ಹಂತ: 10

ಹೊಸ ಲ್ಯಾಪ್‌ಟಾಪ್ ಖರೀದಿಸಿದಾಗ ಅನುಸರಿಸಬೇಕಾದ ಸಲಹೆಗಳು

ಬಳಕೆದಾರ ಖಾತೆ ನಿಯಂತ್ರಣ/ ಸ್ಮಾರ್ಟ್ ಸ್ಕ್ರೀನ್ ಫಿಲ್ಟರಿಂಗ್ ನಿಷ್ಕ್ರಿಯಗೊಳಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Out of the Box Laptop Tips.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot