ಭಾರತದಲ್ಲಿ ಸಧ್ಯ ಖರೀದಿಗೆ ಲಭ್ಯವಿರುವ ಪ್ರೀಮಿಯಂ ಗೇಮಿಂಗ್ ಮಾನಿಟರ್ ಗಳು

By Gizbot Bureau
|

ಹೊಸ ಗೇಮಿಂಗ್ ಪಿಸಿ ತೆಗೆದುಕೊಳ್ಳುವುದಕ್ಕೆ ಪ್ಲಾನ್ ಮಾಡುತ್ತಿದ್ದೀರಾ? ಅಧಿಕ ರಿಫ್ರೆಶ್ ರೇಟ್,ಕಡಿಮೆ‌ ಲಟೆನ್ಸಿ ಮತ್ತು ಆಕರ್ಷಕ ಬಣ್ಣಗಳ ರಿಪ್ರೊಕ್ಷನದ ಗೆ ಬೆಂಬಲ ನೀಡುವ ಪ್ರೀಮಿಯಂ ಮಾನಿಟರ್ ಗಳನ್ನು ಖರೀದಿಸಿ. ಅಂತಹ ಕೆಲವು ಡಿವೈಸಗಳನ್ನು ನಾವಿಲ್ಲಿ ಪಟ್ಟಿ ಮಾಡಿದ್ದೇವೆ. ಸದ್ಯ ಇವು ಭಾರತೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದೆ.

ಅತ್ಯದ್ಭುತ ಗೇಮಿಂಗ್

ಈ ಹಿಂದೆ ಎಂದೂ ಲಭ್ಯವಿರದ ಅತ್ಯದ್ಭುತ ಗೇಮಿಂಗ್ ಅನುಭವವನ್ನು ಈ ಪಿಸಿಗಳು ನೀಡಲಿವೆ. ಅಂತಹ ಸ್ಕ್ರೀನ್ ಗಳನ್ನು ಇದು ಹೊಂದಿದೆ.ಇವುಗಳು ಪ್ರೀಮಿಯಂ ಮಾನಿಟರ್ ಗಳಾಗಿರುವುದರಿಂದಾಗಿ ಸ್ವಲ್ಪ ದುಬಾರಿ ಕೂಡ ಹೌದು.

ಡೆಲ್ ಆಲ್ಟ್ರಾ ಶಾರ್ಪ್ 49 ಕರ್ವ್ಡ್ ಮಾನಿಟರ್ : U4919DW

ಡೆಲ್ ಆಲ್ಟ್ರಾ ಶಾರ್ಪ್ 49 ಕರ್ವ್ಡ್ ಮಾನಿಟರ್ : U4919DW

ಡೆಲ್ ಆಲ್ಟ್ರಾ ಶಾರ್ಪ್ 49 ಕರ್ವ್ಡ್ ಮಾನಿಟರ್ : U4919DW ಒಂದು ಅತ್ಯುತ್ತಮವಾಗಿರುವ ಆಲ್ಟ್ರಾ ವೈಡ್ ಅಂಗಲ್ ಮಾನಿಟರ್ ಆಗಿದ್ದು ಗೇಮಿಂಗ್ ಗೆ ಬೆಸ್ಟ್ ಆಗಿದೆ. ಇದರಲ್ಲಿ 5120 x 1440p ರೆಸಲ್ಯೂಷನ್ ಜೊತೆಗೆ 60Hz ರಿಫ್ರೆಶ್ ರೇಟ್ ಮತ್ತು 8ms ಪ್ರತಿಕ್ರಿಯೆ ಸಮಯ ಇದರಲ್ಲಿದೆ.

ASUS ROG ಸ್ವಿಫ್ಟ್ PG348Q 34

ASUS ROG ಸ್ವಿಫ್ಟ್ PG348Q 34" ಗೇಮಿಂಗ್ ಮಾನಿಟರ್ ಕರ್ವ್ಡ್ ಆಲ್ಟ್ರಾ ವೈಡ್

ASUS ROG ಸ್ವಿಫ್ಟ್ PG348Q 34' ಗೇಮಿಂಗ್ ಮಾನಿಟರ್ ಕರ್ವ್ಡ್ ಆಲ್ಟ್ರಾ ವೈಡ್ ಗೆ ಭಾರತದಲ್ಲಿ 1,21,999 ರುಪಾಯಿ ಬೆಲೆ ಜದೆ ಮತ್ತು ಇದರಲ್ಲಿ 100Hz ರಿಫ್ರೆಶ್ ರೇಟ್ ಜೊತೆಗೆ Nvidia G-Sync ಗೆ ಬೆಂಬಲ ನೀಡುತ್ತದೆ. ಫಸ್ಟ್ ಪರ್ಸನ್ ಶೂಟರ್ ನ ಪ್ಲೇ ಮಾಡುವುದಕ್ಕದ ಇದು ಗ್ರೇಟ್ ಮಾನಿಟರ್ ಆಗಿದೆ.

ಡೆಲ್ ಯು-ಸಿರೀಸ್ 37.5

ಡೆಲ್ ಯು-ಸಿರೀಸ್ 37.5" ಸ್ಕ್ರೀನ್ LED-Lit ಮಾನಿಟರ್ (U3818DW)

ಡೆಲ್ ಯು-ಸಿರೀಸ್ 37.5" ಸ್ಕ್ರೀನ್ LED-Lit ಮಾನಿಟರ್ (U3818DW) ಕರ್ವ್ಡ್ ಮಾನಿಟರ್ ಜೊತೆಗೆ ಬೆಝಲ್ ಇಲ್ಲದ ಡಿಸ್ಪ್ಲೇ ಡಿಸೈನ್ ನ್ನು ಹೊಂದಿದೆ.ಇದರಲ್ಲಿ ವಿವಿಧ I/O ಆಯ್ಕೆಗಳಿದೆ. ಅದರಲ್ಲಿ HDMI, DP, ಮತ್ತು ಮಲ್ಟಿಪಲ್ USB ಪೋರ್ಟ್ ಗಳು ಕೂಡ ಸೇರಿದೆ. ಈ ಮಾಡೆಲ್ ಗೆ ಭಾರತದಲ್ಲಿ 1,53,539 ರುಪಾಯಿ ಬೆಲೆ ಇದೆ. ಹಾಗಾಗಿ ಇದು ಸ್ವಲ್ಪ ದುಬಾರಿ ಅನ್ನಿಸುತ್ತದೆ.

ಎಲ್‌ಜಿ 27MD5KB-B ಆಲ್ಟ್ರಾ ಫೈನ್ 27

ಎಲ್‌ಜಿ 27MD5KB-B ಆಲ್ಟ್ರಾ ಫೈನ್ 27" 16:9 5K (5120 x 2880 ) IPS ಮಾನಿಟರ್

ಎಲ್‌ಜಿ 27MD5KB-B ಆಲ್ಟ್ರಾ ಫೈನ್ 27" 16:9 5K (5120 x 2880 ) IPS ಮಾನಿಟರ್ ನಲ್ಲಿ 5K ರೆಸಲ್ಯೂಷನ್ ಇದ್ದು ಭಾರತದಲ್ಲಿ 1,42,384 ರುಪಾಯಿ ಬೆಲೆಗೆ ಮಾರಾಟ ಮಾಡುತ್ತದೆ.ಇದು 500nits ಬ್ರೈಟ್ ನೆಸ್ ಮತ್ತು USB-ಸಿ ಇನ್ ಪುಟ್ ಪೋರ್ಟ್ ನ್ನು ಇದು ಹೊಂದಿದ್ದು ಮ್ಯಾಕ್ ಬುಕ್ ಕನೆಕ್ಷನ್ ಗೆ ಬಳಕೆ ಮಾಡಬಹುದು.

ASUS ROG ಸ್ವಿಫ್ಟ್ PG348Q 34-ಇಂಚಿನ (86.36 cm) ಕರ್ವ್ಡ್ ಗೇಮಿಂಗ್ ಮಾನಿಟರ್ - 90LM02A0-B01370

ASUS ROG ಸ್ವಿಫ್ಟ್ PG348Q 34-ಇಂಚಿನ (86.36 cm) ಕರ್ವ್ಡ್ ಗೇಮಿಂಗ್ ಮಾನಿಟರ್ - 90LM02A0-B01370

ASUS ROG ಸ್ವಿಫ್ಟ್ PG348Q 34-ಇಂಚಿನ (86.36 cm) ಕರ್ವ್ಡ್ ಗೇಮಿಂಗ್ ಮಾನಿಟರ್ - 90LM02A0-B01370 ಕೂಡ 5K ರೆಸಲ್ಯೂಷನ್ ಇರುವ ಮಾನಿಟರ್ ಆಗಿದ್ದು 1,21,999 ರುಪಾಯಿ ಬೆಲೆಗೆ ಸಿಗುತ್ತದೆ. ಇದು ಬೆಝಲ್‌ ಇಲ್ಲದ ಡಿಸೈನ್ ನ್ನು ಹೊಂದಿದೆ.

ಏಸರ್ ಪ್ರೀಡಟರ್ X27 bmiphzx 27

ಏಸರ್ ಪ್ರೀಡಟರ್ X27 bmiphzx 27" 4K UHD (3840 x 2160) IPS ಮಾನಿಟರ್

ಏಸರ್ ಪ್ರೀಡಟರ್ X27 bmiphzx 27' 4K UHD (3840 x 2160) IPS ಮಾನಿಟರ್ ನ ಬೆಲೆ 1,19,900 ರುಪಾಯಿಗಳು ಮತ್ತು ಇದರಲ್ಲಿ 4K ರೆಸಲ್ಯೂಷನ್ ಇದ್ದು IPS ಡಿಸ್ಪ್ಲೇ ಜೊತೆಗೆ HDR ಗೆ ಬೆಂಬಲ ನೀಡುತ್ತದೆ.ಹೆಚ್ಚುವರಿಯಾಗಿ ಡಿಸ್ಪ್ಲೇಯಲ್ಲಿ 144Hz ರಿಫ್ರೆಶ್ ರೇಟ್ ಮತ್ತು 4ಕೆ ಡಿಸ್ಪ್ಲೇ ಯನ್ನು ಹೊಂದಿದೆ.

Best Mobiles in India

English summary
We have curated a list of premium gaming monitors available in India. These are some of the best screens that one can hook-up to their PC and get never-before like gaming experience. Do note that, as these are the premium monitors, they are slightly on the expensive side.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X