ಈ ಕ್ವಾಲ್ಕಾಮ್ 3D ಟ್ಯಾಬ್ಲೆಟ್ ನೋಡಲು ಗ್ಲಾಸ್ ಬೇಕಿಲ್ಲ!
oi
-Varun
By Varun

ನಮ್ಮ ಕನ್ನಡದ 3D ಚಿತ್ರ ಕಠಾರಿ ವೀರ ಸುರಸುಂದರಾಂಗಿಯನ್ನು 3D ಗ್ಲಾಸ್ ಅನ್ನು ಹಾಕಿಕೊಂಡು ನೋಡುತ್ತಿರುವುದನ್ನು ಟಿವಿಯಲ್ಲಿ ನೋಡಿರುತ್ತೀರಿ.
ಈಗ ಚಿಪ್ ಉತ್ಪಾದಕ ಕ್ವಾಲ್ಕಾಮ್, ವಿಶ್ವದಲ್ಲೇ ಮೊದಲ 3D ಗ್ಲಾಸ್ ಇಲ್ಲದೆ ನೋಡಬಹುದಾದ ಟ್ಯಾಬ್ಲೆಟ್ ಅನ್ನು ಉತ್ಪಾದನೆ ಮಾಡಿದ್ದು CTIA -ವಯರ್ಲೆಸ್ 2012 ಎಂಬಲ್ಲಿ ಪ್ರದರ್ಶಿಸಿದೆ. ಈ ಟ್ಯಾಬ್ಲೆಟ್ ಅಲ್ಲಿ ಬಳಸಲಾಗಿರುವ ಕ್ವಾಲ್ಕಾಮ್ ಸ್ನ್ಯಾಪ್ ಡ್ರಾಗನ್ S4 ಪ್ರೋಸೆಸರ್ ನಿಂದ ಇದು ಸಾಧ್ಯವಾಗಿದ್ದು, 2D ಚಿತ್ರಗಳನ್ನು, 3D ಚಿತ್ರವನ್ನಾಗಿ ಮಾರ್ಪಡಿಸುವ ಸಾಮರ್ಥ್ಯ ಹೊಂದಿದೆ.
1920x1200 ಪಿಕ್ಸೆಲ್ ರೆಸಲ್ಯೂಶನ್ ನ ಈ ಟ್ಯಾಬ್ಲೆಟ್ ನ ಮತ್ತೊಂದು ವಿಶೇಷವೇನೆಂದರೆ ಇದು 3D ಅನ್ನು HD ಅಲ್ಲಿ ತೋರಿಸುವ ಸಾಮರ್ಥ್ಯವನ್ನು ಕೂಡ ಹೊಂದಿದೆ. ಈ ಟ್ಯಾಬ್ಲೆಟ್ ಅನ್ನು ಯಾವಾಗ ಮಾರುಕಟ್ಟೆಗೆ ಕ್ವಾಲ್ಕಾಮ್ ಬಿಡಲಿದೆ ಎಂಬುದನು ಕಂಪನಿ ಇನ್ನೂ ಪ್ರಕಟಿಸಿಲ್ಲ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications