ಇ-ತ್ಯಾಜ್ಯದಿಂದ ತಯಾರಾದ ಸುಂದರ ವಸ್ತುಗಳು
oi
-Ashwath
By Ashwath
ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ಹೆಚ್ಚು ಹೆಚ್ಚು ಬಳಸಿದಂತೆ ಈ ವೇಸ್ಟ್‌ಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಪ್ರತಿವರ್ಷ ವಿಶ್ವದಲ್ಲಿ ಐವತ್ತು ಟನ್ ಇ-ವೇಸ್ಟ್ ಉತ್ಪಾದನೆಯಾಗುತ್ತಿದೆ. ಕೆಲ ದೇಶಗಳಲ್ಲಿ ಇದನ್ನು ರಿಸೈಕಲ್ ಮಾಡುತ್ತಿದ್ದರೂ ಅದು ಶೇ.10 ಭಾಗ ಮಾತ್ರ. ಹಾಗಾಗಿ ವಿಶ್ವದಲ್ಲಿ ಈಗ ಇ-ವೇಸ್ಟ್ ಸಮಸ್ಯೆ ತಪ್ಪಿಸಲು ಅದನ್ನು ನಾನಾ ರೀತಿ ಸಂಸ್ಕರಿಸಿ ಹೊಸ ಹೊಸ ಉತ್ಪನ್ನ ತಯಾರಿಸುತ್ತಿದ್ದಾರೆ. ಇಲ್ಲಿ ಕೀ ಬೋರ್ಡ್ ಹಾವು, ಫ್ಲಾಫಿ ಡಿಸ್ಕ್‌ನ ಬ್ಯಾಗ್ ಸೇರಿದಂತೆ ಹತ್ತು ವಿವಿಧ ವಿನ್ಯಾಸದ ಇ- ವೇಸ್ಟ್‌ನಿಂದ ತಯಾರಾದ ವಸ್ತುಗಳಿವೆ. ಒಂದೊಂದೆ ಪುಟ ತಿರುಗಿಸಿ ಆ ಚಿತ್ರಗಳನ್ನು ನೋಡಿಕೊಂಡು ಹೋಗಿ. ಸಾಧ್ಯವಾದ್ರೆ ಈ ಸಾಧನಗಳಿಂದ ಸ್ಪೂರ್ತಿಯಾಗಿ ನೀವು ಒಂದು ಉತ್ಪನ್ನ ತಯಾರಿಸಿ.
ಇದನ್ನು ಓದಿ : ಕಸದಿಂದ ಈ ರೀತಿಯ ವಸ್ತು ತಯಾರಿಸಬಹುದು ಗೊತ್ತಾ ?

ಇ-ವೇಸ್ಟ್ ಉತ್ಪನ್ನಗಳು

ಇ-ವೇಸ್ಟ್ ಉತ್ಪನ್ನಗಳು

ಇ-ವೇಸ್ಟ್ ಉತ್ಪನ್ನಗಳು

ಇ-ವೇಸ್ಟ್ ಉತ್ಪನ್ನಗಳು

ಇ-ವೇಸ್ಟ್ ಉತ್ಪನ್ನಗಳು

ಇ-ವೇಸ್ಟ್ ಉತ್ಪನ್ನಗಳು

ಇ-ವೇಸ್ಟ್ ಉತ್ಪನ್ನಗಳು

ಇ-ವೇಸ್ಟ್ ಉತ್ಪನ್ನಗಳು

ಇ-ವೇಸ್ಟ್ ಉತ್ಪನ್ನಗಳು

ಇ-ವೇಸ್ಟ್ ಉತ್ಪನ್ನಗಳು

ಇ-ವೇಸ್ಟ್ ಉತ್ಪನ್ನಗಳು

ಇ-ವೇಸ್ಟ್ ಉತ್ಪನ್ನಗಳು
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications