ರಿಲಯನ್ಸ್ ಟ್ಯಾಬ್ಲೆಟ್, ಉಚಿತ 3G ಡೇಟಾ ಜೊತೆ
oi
-Varun
By Varun

ಅನಿಲ್ ಅಂಬಾನಿ ಒಡೆತನದ ರಿಲಯನ್ಸ್ ಕಮ್ಯೂನಿಕೇಶನ್ ತನ್ನ 3G ಡೇಟಾದಿಂದ ಈಗಾಗಲೇ ಫೇಮಸ್ ಆಗಿದ್ದು, ಅದರ ಲಾಭವನ್ನು ಟ್ಯಾಬ್ಲೆಟ್ ಬಳಕೆದಾರರಿಗೂ ವಿಸ್ತರಿಸಲು ತನ್ನದೇ ಆದ ಟ್ಯಾಬ್ಲೆಟ್ ಗಳನ್ನು ಬಿಡುಗಡೆ ಮಾಡಿದೆ.
ಈಗ ಆಂಡ್ರಾಯ್ಡ್ 2.3 ತಂತ್ರಾಂಶವಿರುವ 3G ಟ್ಯಾಬ್ಲೆಟ್ ಒಂದನ್ನು ಬಿಡುಗಡೆ ಮಾಡಿದೆ. ವಿಶೇಷವೇನೆಂದರೆ ಈ ಟ್ಯಾಬ್ಲೆಟ್ ಕೊಂಡರೆ 6,250 ರೂಪಾಯಿ ಮೌಲ್ಯದ ಬೆನಿಫಿಟ್ ಉಚಿತವಾಗಿ ರಿಲಯನ್ಸ್ ಕೊಡಲಿದ್ದು, ಇದರ ಜೊತೆ 3 GB ನಷ್ಟು ಉಚಿತ 3G ಡೇಟಾ ಹಾಗು ಮೊದಲ ಮೂರು ತಿಂಗಳಿಗೆ ಎಸ್ಟಿಡಿ ಹಾಗು ಲೋಕಲ್ ವೀಡಿಯೋ ಕಾಲಿಂಗ್ ಮಾಡಬಹುದಾಗಿದೆ.
ಅದೂ ಅಲ್ಲದೆ ಒಂದು ವರ್ಷಕ್ಕೆ McAfee ಮೊಬೈಲ್ ಚಂದಾ ಹಾಗು ಫಿಲಂ ಡಿವಿಡಿಗೆ 2 ತಿಂಗಳು ಬಿಗ್ ಫ್ಲಿಕ್ಸ್ ನಲ್ಲಿ ಉಚಿತ ಚಂದಾ ಕೂಡ ಇದೆ.
4 GB ಉಚಿತ ಮೈಕ್ರೋ SD ಕಾರ್ಡ್ ಜೊತೆ ಬರುವ ಈ 3G ಟ್ಯಾಬ್ಲೆಟ್ ನ ಫೀಚರುಗಳು ಈ ರೀತಿ ಇವೆ :
- 7 ಇಂಚ್ ಕೆಪಾಸಿಟಿವ್ ಟಚ್ ಸ್ಕ್ರೀನ್ ಡಿಸ್ಪ್ಲೇ
- 1024 x 600 ಪಿಕ್ಸೆಲ್ ರೆಸಲ್ಯೂಶನ್
- ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ತಂತ್ರಾಂಶ
- 1.4 GHz ಪ್ರೋಸೆಸರ್
- 512 MB ರಾಮ್
- 3 ಮೆಗಾಪಿಕ್ಸೆಲ್ ಕ್ಯಾಮೆರಾ
- ವಿಡಿಯೋ ಕರೆಗಳನ್ನು ಮಾಡಲು VGA ಕ್ಯಾಮರಾ
ರಿಲಯನ್ಸ್ 3G ಟ್ಯಾಬ್ಲೆಟ್ ನ ಬೆಲೆ 14,499 ರೂಪಾಯಿ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications